ಬ್ರೇಕಿಂಗ್ ನ್ಯೂಸ್
02-07-25 05:31 pm HK News Desk ದೇಶ - ವಿದೇಶ
ವಾಷಿಂಗ್ಟನ್, ಜು 02 : ನೀಲಿ ಚಿತ್ರ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅಮೇರಿಕಾ ಮೂಲದ ಕೈಲಿ ಪೇಜ್ ಅನುಮಾನಸ್ಪದವಾಗಿ ಮನೆಯಲ್ಲೇ ಸಾವನಪ್ಪಿದ್ದಾಳೆ. 28 ವರ್ಷದ ಈ ನಟಿ ಸುಮಾರು 200ಕ್ಕೂ ಅಧಿಕ ಅಡಲ್ಟ್ ಸಿನಿಮಾಗಳಲ್ಲಿ ನಟಿಸಿದ್ದು, ತನ್ನ ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ.
ಇತ್ತೀಚಿಗೆ ನೆಟ್ಫ್ಲಿಕ್ಸ್ನ ‘ಹಾಟ್ ಗರ್ಲ್ಸ್ ವಾಂಟೆಡ್’ ಎಂಬ ಡಾಕ್ಯುಮೆಂಟ್ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಳು. ಪೇಜ್ ದಿಡೀರ್ ಸಾವಿನ ಸುದ್ದಿ ಕೇಳಿ ನೀಲಿ ಚಿತ್ರಲೋಕದ ಅದೆಷ್ಟೋ ಅಭಿಮಾನಿಗಳು ದಂಗಾಗಿದ್ದಾರೆ.
ಕೈಲಿ ನಿಧನದಿಂದ ಆಕೆಯ ಕುಟುಂಬ ಮತ್ತು ಸ್ನೇಹಿತರು ತೀವ್ರ ದುಃಖಿತರಾಗಿದ್ದಾರೆ. ಆಕೆಯ ದೇಹವನ್ನ ಮಿಡ್‌ವೆಸ್ಟ್‌ಗೆ ಸಾಗಿಸಲು ಮತ್ತು ಅಂತ್ಯಸಂಸ್ಕಾರಕ್ಕೆ ಹಣ ನೀಡಲು ಕ್ರೌಡ್ ಫಂಡಿಂಗ್ ಮೂಲಕ ಬೇಡಿಕೆ ಇಟ್ಟಿದ್ದಾರೆ.
ಕೈಲೀ ಪೇಜ್ ನೀಲಿ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದವಳು, ಬ್ರೇಜರ್ಸ್ ಎಂಬ ನೀಲಿ ಚಿತ್ರ ನಿರ್ಮಾಣ ಸಂಸ್ಥೆ ಜೊತೆ ಹೆಚ್ಚು ಕೆಲಸ ಮಾಡಿದ್ಲು. ಪೇಜ್ ಸಾವಿನ ಸುದ್ದಿ ಕೇಳಿ ಬ್ರೇಜರ್ಸ್ ಸಂಸ್ಥೆ ಸೋಶಿಯಲ್ ವಿಡಿಯೋದಲ್ಲಿ ಗೌರವ ಸಲ್ಲಿಸಿ ಪೋಸ್ಟ್ ಮಾಡಿದೆ.
ಪೇಜ್ ದಿಡೀರ್ ಸಾವಿನ ಹಿಂದೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ಯಾರಾದರೂ ಆಕೆಯನ್ನ ಮಾತ್ರೆ ಕೊಟ್ಟು ಕೊಂದಿದ್ದಾರಾ? ಅಥವಾ ಓವರ್ ಡ್ರಗ್ಸ್ ಗೆ ಬಲಿಯಾದ್ಲಾ? ಎಂಬ ಸಾಕಷ್ಟು ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.
ಕಳೆದ ವರ್ಷ, ಥೈನಾ ಫೀಲ್ಡ್ಸ್ ಎಂಬ ನೀಲಿ ನಟಿ ಇದೇ ರೀತಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೋರ್ನ್ ಉದ್ಯಮದಲ್ಲಿ ನೆಡೆಯುವ ದೌರ್ಜನ್ಯ ಬಗ್ಗೆ ಕುಲ್ಲಂ ಕುಲವಾಗಿ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಬೆನ್ನಲ್ಲೇ ತನ್ನ ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ಲು.
Popular American adult film actress Kylie Page was found dead under mysterious circumstances at her home, sending shockwaves through the adult entertainment industry and her fan base. The 28-year-old actress, known for her work in over 200 adult films, reportedly passed away unexpectedly, leaving many questions unanswered.
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm