ಬ್ರೇಕಿಂಗ್ ನ್ಯೂಸ್
24-02-21 08:47 pm Headline Karnataka News Network ದೇಶ - ವಿದೇಶ
ಟೆಹ್ರಾನ್, ಫೆ.24: ಇರಾನ್ ದೇಶದಲ್ಲಿ ಟಿವಿಗಳಲ್ಲಿ ಬರುವ ಜಾಹೀರಾತು, ಕಾರ್ಟೂನ್ ಸಂಬಂಧೀ ಚಿತ್ರಗಳಲ್ಲೂ ಮಹಿಳೆಗೆ ಕಡ್ಡಾಯ ಹಿಜಾಬ್ ಹಾಕಿರಬೇಕು ಎಂದು ಇರಾನ್ ದೇಶದ ಸುಪ್ರೀಂ ಲೀಟರ್ ಅಯಾತೊಲ್ಲೊ ಖೊಮೇನಿ ಫತ್ವಾ ಹೊರಡಿಸಿದ್ದಾರೆ.
ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಾಬ್ ಅಥವಾ ಬುರ್ಖಾ ಹಾಕದೆ ಹೊರಬರುವಂತಿಲ್ಲ. ಇದು ಇಸ್ಲಾಂ ಮತೀಯ ಕಾನೂನು ಆಗಿದ್ದು, ಅಲ್ಲಿನ ಜನರಿಗೆ ಮತ್ತು ಅಲ್ಲಿ ಬರುವವರಿಗೆ ಕಡ್ಡಾಯ ಪಾಲಿಸುವಂತೆ ಹೇರಲಾಗಿರುತ್ತದೆ. ಆದರೆ, ಈಗ ಟಿವಿಗಳಲ್ಲಿ ಬರುವ ಕಾರ್ಟೂನ್ ರೀತಿಯ ಜಾಹೀರಾತುಗಳಲ್ಲೂ ಹಿಜಾಬ್ ಕಡ್ಡಾಯ ಇರಬೇಕು ಎಂದು ಖೊಮೇನಿ ಆದೇಶ ಮಾಡಿದ್ದಾರೆ.
ಖೊಮೇನಿ ಆದೇಶದ ಬಗ್ಗೆ ಇರಾನ್ ದೇಶದ ರಾಜಕೀಯ ನಾಯಕರಿಂದಲೇ ವಿರೋಧ ಕೇಳಿಬಂದಿದೆ. ಮಹಿಳೆಯರ ಕಾರ್ಟೂನ್ ಮಾತ್ರ ಯಾಕೆ, ಹೆಣ್ಣು ಪ್ರಾಣಿಗಳಿಗೆಲ್ಲ ಹಿಜಾಬ್ ಹಾಕಲು ಆದೇಶ ಮಾಡುವುದು ಒಳ್ಳೆಯದು ಎಂದು ಖೊಮೇನಿ ಆದೇಶದ ಬಗ್ಗೆ ಕೆಲವರು ಕುಹಕವಾಡಿದ್ದಾರೆ.
Women depicted in cartoons or animated films must wear the hijab, Iran's Supreme Leader Ayatollah Ali Khamenei ruled in a fatwa on Saturday, the semi-official Tasnim news agency reported.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
24-08-26 04:14 pm
HK News Staffer
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am