ಗೆಳೆಯ ವಿಘ್ನೇಶ್ ಶಿವನ್ ಕೈಹಿಡಿದ ಸುಂದರಿ ನಟಿ ನಯನತಾರಾ ; ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​

09-06-22 01:48 pm       HK News Desk   ಸಿನಿಮಾ

ಟಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್‌ನಲ್ಲೂ ಮಿಂಚಿರುವ ಖ್ಯಾತ ಕಾಲಿವುಡ್‌ ನಟಿ ನಯನತಾರಾ ಇಂದು ಮದುವೆಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್  ಜೊತೆಗೆ ನಯನತಾರಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.

ಟಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್‌ನಲ್ಲೂ ಮಿಂಚಿರುವ ಖ್ಯಾತ ಕಾಲಿವುಡ್‌ ನಟಿ ನಯನತಾರಾ ಇಂದು ಮದುವೆಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್  ಜೊತೆಗೆ ನಯನತಾರಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಇಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಇಂದು ಬೆಳಗ್ಗೆ 8:30 ರಿಂದ ಇದ್ದ ಶುಭ ಮುಹೂರ್ತದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಕಲ್ಯಾಣ ನೆರವೇರಿದೆ. ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ಶಾಸ್ತ್ರೋಕ್ತವಾಗಿ ಜರುಗಿದೆ. ಐಷಾರಾಮಿ ಹೋಟೆಲ್‌ನಲ್ಲಿ ಗಾಜಿನ ಬೃಹತ್ ಮಂಟಪದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ನಡೆದಿದೆ.

Is this the reason why Nayanthara-Vignesh Shivan wedding venue changed  suddenly? - Tamil News - IndiaGlitz.com

Did Nayanthara and Vignesh Shivan invite TN CM MK Stalin for their wedding?  See photos | Entertainment News,The Indian Express

Shah Rukh Khan, Kamal Haasan, Rajinikanth, Samantha & Other South Biggies  To Reportedly Witness Nayanthara-Vignesh Shivan's Nuptials

Nayanthara-Vignesh Shivan wedding: Rajinikanth, Shah Rukh Khan, Atlee and  more arrive in style - Tamilrockers Zone

ಮದುವೆಗೆ ಆಗಮಿಸಿದ ಗಣ್ಯರು, ತಾರೆಯರು
ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರಿಗೆ ಮದುವೆಗೆ ‘ತಲೈವಾ’ ರಜನಿಕಾಂತ್ , ಶಾರುಖ್ ಖಾನ್ , ಶರತ್ ಕುಮಾರ್, ರಾಧಿಕಾ ಶರತ್ ಕುಮಾರ್, ನಟ ಕಾರ್ತಿ, ನಿರ್ದೇಶಕ ಮಣಿರತ್ನಂ, ಕೆ.ಎಸ್.ರವಿಕುಮಾರ್, ಮೋಹನ್ ರಾಜಾ, ಉದಯನಿಧಿ ಸ್ಟಾಲಿನ್, ಶಾಲಿನಿ ಅಜಿತ್, ನೆಲ್ಸನ್, ಅನಿರುದ್ಧ್, ದಿವ್ಯಾ ದರ್ಶಿನಿ, ವಿಜಯ್ ಸೇತುಪತಿ, ನಿರ್ದೇಶಕ ಅಟ್ಲೀ , ವಸಂತ್ ರವಿ, ನಿರ್ಮಾಪಕ ಬೋನಿ ಕಪೂರ್ , ನಟ ವಿಜಯ್  ಮುಂತಾದ ತಾರೆಯರು ಹಾಜರಾಗಿದ್ದರು.

Nayanthara and Vignesh Shivan are all set to tie the knot tomorrow, June 9, at a private resort in Mahabalipuram. Their 7-year old long relationship reads no less like a modern-day fairytale and their fans can't keep Superstar Rajinikanth reportedly took over the ceremony as he gave the mangalsutra to groom Vignesh Shivan to tie on Nayanthara.