ಬ್ರೇಕಿಂಗ್ ನ್ಯೂಸ್
14-06-23 02:58 pm Source: News18 Kannada ಸಿನಿಮಾ
ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಹಾಗೂ ಫ್ಯಾಮಿಲಿ ಜೊತೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್ನ ಕ್ಯೂಟ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಹಾಲಿವುಡ್ನಲ್ಲಿಯೂ ಫೇಮಸ್. ನಟಿ ಸಮ್ಮರ್ ವೆಕೇಷನ್ ಎಂಜಾಯ್ ಮಾಡಿದ್ದಾರೆ.
ನಟಿ ತಮ್ಮ ಪರ್ಸನಲ್ ಹಾಗೂ ಪ್ರೊಫೆಷನಲ್ ಲೈಫ್ ಬಗ್ಗೆ ಅಭಿಮಾನಿಗಳ ಜೊತೆ ಅಪ್ಡೇಟ್ ಶೇರ್ ಮಾಡುತ್ತಲೇ ಇರುತ್ತಾರೆ. ಹಲವಾರು ವಿಚಾರಗಳನ್ನು ಶೇರ್ ಮಾಡುತ್ತಾರೆ. ಫೋಟೋಸ್ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.

ನಟಿ ಸದ್ಯ ತಮ್ಮ ಮುಂಬವರು ಪ್ರಾಜೆಕ್ಟ್ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಬಿಡುವು ಮಾಡಿಕೊಂಡು ನಟಿ ಮಗಳು ಪತಿ ಹಾಗೂ ಕುಟುಂಬದವರ ಜೊತೆ ಟ್ರಿಪ್ ಮಾಡಿದ್ದಾರೆ. ಅವರ ಟ್ರಿಪ್ ಫೋಟೋಸ್ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಅವರು ಶೇರ್ ಮಾಡಿದ ಫೋಟೋಗಳಲ್ಲಿ ಅವರ ಒಂದು ವರ್ಷದ ಮಗಳು ಮಾಲ್ತಿ ಮೇರಿಯೂ ಇದ್ದರು. ಪ್ರಿಯಾಂಕಾ ತಾಯಿ ಮಧು ಚೋಪ್ರಾ, ನೊಕ್ ಅವರ ಪೋಷಕರಾದ ಡೇನಿಸ್ ಹಾಗೂ ಕೆವಿನ್ ಜೋನಸ್, ಪ್ರಿಯಾಂಕಾ ಅವರ ಗೆಳತಿ ತಮನ್ನಾ ದತ್ ಹಾಗೂ ಅವರ ಪತಿ ಸುದೀಪ್ ದತ್ ಇದ್ದರು.

ಪತಿಯೊಂದಿಗೆ ಕ್ಯೂಟ್ ಸೆಲ್ಫಿಯಿಂದ ತೊಡಗಿದಂತೆ ಹಲವಾರು ಫ್ಯಾಮಿಲಿ ಫೋಟೋಸ್ ನಟಿ ಶೇರ್ ಮಾಡಿದ್ದಾರೆ. ಮಧು ಚೋಪ್ರಾ ಅವರು ಡೇನಿಸ್ ಜೋನಸ್ ಜೊತೆ ಜಾಲಿಯಾಗಿದ್ದರೆ ನಿಕ್ ಹಾಗೂ ಅವರ ತಂದೆ ಮಾಲ್ತಿ ಮೇರಿ ಅವರನ್ನು ಆಡಿಸುತ್ತಿದ್ದರು.

ಒಂದು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮಗಳನ್ನು ಎತ್ತಿಕೊಂಡು ವಿಂಡೋದಿಂದ ಹೊರಗೆ ನೋಡುತ್ತಿರುವುದು ಕಂಡುಬಂದಿದೆ. ಪ್ರಿಯಾಂಕಾ ಅವರ ಮಗಳು ಕ್ಯೂಟ್ ಸಿಂಪಲ್ ಫ್ರಾಕ್ ಧರಿಸಿದ್ದರು.

ಒಂದು ಫೋಟೋದಲ್ಲಿ ಮಾಲ್ತಿ ಮೇರಿ ಹಸಿರು ಬಣ್ಣದ ಪರ್ಸ್ ಹಿಡಿದು ಆಡುತ್ತಿರುವುದು ಕಂಡುಬಂತು. ಪ್ರಿಯಾಂಕಾ ಚೋಪ್ರಾ ಅವರ ಮ್ಯಾನೇಜರ್ ಅಂಜುಲಾ ಆಚಾರ್ಯ ಕಮೆಂಟ್ ಮಾಡಿ ಅವಳಿಗೆ ಬಲ್ಗರಿ ಬ್ಯಾಗ್ ಅಂದರೆ ಇಷ್ಟ ಎಂದು ಬರೆದಿದ್ದಾರೆ.

ಇನ್ನೊಂದು ಫೋಟೋದಲ್ಲಿ ಪ್ರಿಯಾಂಕಾ ಅವರು ಮಗಳನ್ನು ಎತ್ತಿಕೊಂಡಿದ್ದರೆ ನಿಕ್ ಜೋನಸ್ ಬ್ಯಾಗ್ ಧರಿಸಿ ಎರಡು ಕೈಗಳಲ್ಲಿ ಲಗೇಜ್ ಹಿಡಿದಿರುವುದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಹಸ್ಬೆಂಡ್ ಡ್ಯೂಟಿ ಎಂದು ಕಮೆಂಟ್ ಮಾಡಿ ಹೊಗಳಿದ್ದಾರೆ.
Priyanka Chopra shares family photo album from liverpool trip.
22-09-26 08:58 pm
HK News Staffer
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
22-09-26 08:32 pm
HK News Staffer
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
22-09-26 09:00 pm
HK News Staffer
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm