ಬ್ರೇಕಿಂಗ್ ನ್ಯೂಸ್
27-07-23 01:31 pm Source: News18 Kannada ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪೈಲೆಟ್ ಲುಕ್ ಇರೋ ಒಂದೆರಡು ಫೋಟೋಗಳು ಮೊನ್ನೆಯಿಂದಲು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಲುಕ್ ಕಂಡು ಎಲ್ಲರೂ ಇದು ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪಾತ್ರವೇ ಇರಬೇಕು ಅಂತಲೂ ಗೆಸ್ ಮಾಡಿದ್ದಾರೆ.
ತಮಿಳಿನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣನ ರೋಲ್ ಬೇರೇನೆ ಇದೆ. ಈ ರೋಲ್‌ನ ಲುಕ್ ಇನ್ನು ರಿವೀಲ್ ಆಗಿಯೇ ಇಲ್ಲ. ಆದರೂ ಹರಿದಾಡ್ತಿರೊ ಫೋಟೋಗಳು ಇದು ಕ್ಯಾಪ್ಟನ್ ಮಿಲ್ಲರ್ ಚಿತ್ರದ ಪಾತ್ರವೇ ಆಗಿದೆ ಅಂತಲೇ ನಂಬಿಕೊಂಡಿದ್ದರು. ಆದರೆ ಇದೀಗ ಆ ನಂಬಿಕೆ ಇದೀಗ ಸುಳ್ಳಾಗಿದೆ.

ಶಿವರಾಜ್ ಕುಮಾರ್ ಪೈಲೆಟ್ ಲುಕ್‌ನಲ್ಲಿ ಕಾಣಿಸಿಕೊಂಡ ಫೊಟೋಗಳು ಅದ್ಯಾವುದೋ ಸಿನಿಮಾ ಲುಕ್ ಅಲ್ವೇ ಅಲ್ಲ ನೋಡಿ. ಮೊನ್ನೆ ಹಾಸ್ಟೆಲ್ ಹುಡುಗರು ರಿಲೀಸ್ ಆದ ದಿನವೇ ಶಿವಣ್ಣ ಈ ಒಂದು ಶೂಟಿಂಗ್ ಅಲ್ಲಿಯೇ ಇದ್ದರು. ಅದನ್ನ ಪ್ರೆಸ್ ಮೀಟ್‌ನಲ್ಲೂ ಹೇಳಿಕೊಂಡಿದ್ದರು.
ಇದೀಗ ಶಿವಣ್ಣ ತಮ್ಮ ಈ ಪೈಲಟ್ ಲುಕ್‌ನ ಒಂದಷ್ಟು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಹೌದು, ಪೈಲೆಟ್ ಲುಕ್‌ನಲ್ಲಿ ಶಿವಣ್ಣ ಕಾಣಿಸಿಕೊಂಡಿರೋದು ಒಂದು ಜಾಹೀರಾತಿಗಾಗಿಯೇ ಅನ್ನೋದು ಈಗ ಸ್ಪೆಷ್ಟವಾಗಿದೆ. ಅದೇ ಪೈಲೆಟ್ ಲುಕ್ ಇನ್ನೂ ಒಂದು ಫೋಟೋವನ್ನ ಈಗ ಶೇರ್ ಮಾಡಲಾಗಿದೆ.

ಪೈಲೆಟ್ ಲುಕ್‌ನಲ್ಲಿ ಶಿವಣ್ಣ ಜಾಹಿರಾತಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹಿರಾತು ಮೋಸ್ಟ್ಲಿ ಯಾವುದೋ ಒಂದು ಏರ್‌ವೇಸ್‌ನ ಬಗ್ಗೆ ಇರೋವಂತೆ ಕಾಣಿಸುತ್ತದೆ. ಶಿವಣ್ಣ ಜೊತೆಗೆ ಗಗನಸಖಿ ಕೂಡ ಇದ್ದಾರೆ. ಇವರ ಆ ಫೋಟೋ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಶಿವರಾಜ್ ಕುಮಾರ್ ಪೈಲೆಟ್ ಲುಕ್‌ನಲ್ಲೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಮೂಲಕ ಶಿವಣ್ಣ ಪೈಲೆಟ್ ಪಾತ್ರ ಮಾಡಿದ್ರೂ ಕೂಡ ಚೆನ್ನಾಗಿಯೇ ಕಾಣಿಸುತ್ತಾರೆ ಅನ್ನೋದನ್ನ ಈ ಫೋಟೋಗಳಿಂದಲೇ ನಾವು ತಿಳಿದುಕೊಳ್ಳಬಹುದು.
ಶಿವರಾಜ್ ಕುಮಾರ್ ಜಾಹಿರಾತು ಶೂಟಿಂಗ್ ಮುಗಿದ ಮೇಲೆ ಹಾಸ್ಟೆಲ್ ಹುಡುಗರು ಸಿನಿಮಾ ನೋಡಿದ್ದಾರೆ. ತುಂಬಾನೇ ಮನದುಂಬಿ ಆ ಚಿತ್ರವನ್ನ ಹೊಗಳಿದ್ದಾರೆ. ಅದೇ ರೀತಿ ಮೊನ್ನೆ ಗೀತಾ ಶಿವರಾಜ್‌ಕುಮರ್ ಅವರೊಟ್ಟಿಗೆ ಸಿಟಿರೌಂಡ್ಸ್ ಹೊಡೆದು ಆ ದಿನವನ್ನ ಫುಲ್ ಎಂಜಾಯ್ ಮಾಡಿದ್ದಾರೆ.
Sandalwood Shiva Rajkumar pilot look secret reveal.
22-09-26 08:58 pm
HK News Staffer
ಅರಣ್ಯ ಇಲಾಖೆ ಎಂದರೆ ಜನರಿಗೆ ಕಷ್ಟ ಕೊಡುವ ಇಲಾಖೆ ; ನ...
22-09-26 08:30 pm
ಎಡಪಂಥೀಯ ಉಗ್ರವಾದ ಹೆಸರಲ್ಲಿ 'ಮಿಷನರಿ ಚಟುವಟಿಕೆ' ;...
21-09-26 12:58 pm
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
22-09-26 08:32 pm
HK News Staffer
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
22-09-26 09:00 pm
HK News Staffer
ಅತಿ ವೇಗದ ಚಾಲನೆ ; ಮರೋಳಿಯಲ್ಲಿ ಹೈಟೆನ್ಶನ್ ವಿದ್ಯುತ...
22-09-26 07:05 pm
ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: ಶವ...
22-09-26 06:59 pm
ಪೆರ್ನೆಯಲ್ಲಿ ಇಬ್ಬರು ಮಕ್ಕಳ ಬಾವಿಗೆ ಎಸೆತ ಪ್ರಕರಣ :...
22-09-26 02:57 pm
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm