ಬ್ರೇಕಿಂಗ್ ನ್ಯೂಸ್
04-07-22 08:55 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ಜಗತ್ತಿನಲ್ಲಿ ಅತಿ ದೊಡ್ಡ ಸರಕು ಹಡಗುಗಳ ಪೈಕಿ ಒಂದಾಗಿರುವ ಎಂಎಸ್ ಸಿ ಅರ್ಮೇನಿಯಾ ಹೆಸರಿನ ಹಡಗು ಇದೇ ಮೊದಲ ಬಾರಿಗೆ ನವಮಂಗಳೂರು ಬಂದರಿಗೆ ಆಗಮಿಸಿದೆ. 275 ಮೀಟರ್ ಉದ್ದದ ಹಡಗಿನಲ್ಲಿ 1265 ತೈಲದ ಕಂಟೇನರ್ ಗಳನ್ನು ಹೊತ್ತು ತರಲಾಗಿದೆ.
ಎಂಆರ್ ಪಿಎಲ್ ತೈಲ ಸಂಸ್ಕರಣಾ ಘಟಕಕ್ಕೆ ಕಚ್ಚಾ ತೈಲ, ಎಲ್ ಪಿಜಿ ಗ್ಯಾಸ್ ಹಡಗಿನ ಮೂಲಕ ಎನ್ಎಂಪಿಟಿ ಬಂದರಿಗೆ ಆಗಮಿಸುತ್ತಿದೆ. ಕೇಂದ್ರ ಸರಕಾರದ ಗತಿ ಶಕ್ತಿ ಯೋಜನೆಯಡಿ ತೈಲ ಉದ್ದೇಶಿತ ಸರಕು ಕಂಟೇನರ್ ಹಡಗುಗಳ ಆಗಮನ ಹೆಚ್ಚಿದ್ದು ಇದರಿಂದಾಗಿ ಮಂಗಳೂರು ಬಂದರನ್ನು ಜಾಗತಿಕ ಮಟ್ಟದ ಬಂದರನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಅರ್ಮೇನಿಯಾ ಸರಕು ಹಡಗನ್ನು ಎನ್ಎಂಪಿಟಿ ಬಂದರು ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಸ್ವಾಗತಿಸಿದರು.


ದೊಡ್ಡ ಮಟ್ಟದ ಹಡಗು ಬಂದರಿಗೆ ಆಗಮಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ವೆಂಕಟರಮಣ, ಜಾಗತಿಕ ಮಟ್ಟದಲ್ಲಿ ಸೂಕ್ತ ಮೂಲಸೌಲಭ್ಯ ಹೊಂದಿರುವುದನ್ನು ನಾವು ಖಾತರಿಪಡಿಸಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕದ ಏಕೈಕ ವಾಣಿಜ್ಯ ಬಂದರು ಇದಾಗಿದ್ದು, ಕೇಂದ್ರ ಸರಕಾರ ಬಂದರು ಅಭಿವೃದ್ಧಿಗೆ ತೊಡಗಿಸಿದ ಬಳಿಕ ಮೂಲ ಸೌಲಭ್ಯಗಳನ್ನು ಹೆಚ್ಚಿಸಿದೆ. ಈಗ ದೊಡ್ಡ ರೀತಿಯ ಸರಕು ಹಡಗುಗಳು ಲಂಗರು ಹಾಕಿರುವುದು ಬಂದರಿನ ಅಭಿವೃದ್ಧಿಯನ್ನು ಸೂಚಿಸುತ್ತದೆ ಎಂದು ರಮಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಡಗಿನ ಕ್ಯಾಪ್ಟನ್ ಆರ್.ಡಿ.ಪಾಯಸ್ ಮತ್ತು ಡೆಪ್ಯುಟಿ ಕ್ಯಾಪ್ಟನ್ ರಜನಿಕಾಂತ್ ಜೊತೆಗಿದ್ದರು. ಮಂಗಳವಾರದ ವೇಳೆಗೆ ಹಡಗು ಮಂಗಳೂರಿನಿಂದ ನಿರ್ಗಮಿಸಲಿದೆ ಎಂದವರು ತಿಳಿಸಿದ್ದಾರೆ.
The New Mangalore Port Authority achieved yet another milestone as the first mainline container vessel MSC Erminia made a port call here. A release from NMP here on Monday said ‘MSC Erminia’ is one of the largest container vessels in the world and its arrival here on Sunday heralded a new era. The ship has a length of 276.5 metres and a draft of 12.8 metres.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm