ಮಂಗಳೂರು ಉತ್ತರ ; ಭರತ್ ಶೆಟ್ಟಿ ಜಯಭೇರಿ, 33 ಸಾವಿರ ಅಂತರದ ಗೆಲುವು 

13-05-23 02:10 pm       Mangalore Correspondent   ಕರಾವಳಿ

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ 33 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. 

ಮಂಗಳೂರು, ಮೇ 13 : ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ 33 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಆಲಿ 69,891 ಮತಗಳನ್ನು ಪಡೆದರೆ, ಭರತ್ ಶೆಟ್ಟಿ 1,02231 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ವಿರುದ್ಧ ಬಂಡೆದ್ದು ಜೆಡಿಎಸ್ ನಲ್ಲಿ ಸ್ಪರ್ಧಿಸಿದ್ದು ಕಾಂಗ್ರೆಸಿಗೆ ಮುಳುವಾಗಿತ್ತು.

Mangalore City North MLA Dr. Y. Bharath Shetty bags a major victory wins over Inayath Ali by getting 10223 votes. Inayath Ali major setback by getting around votes of 69891.