ಬ್ರೇಕಿಂಗ್ ನ್ಯೂಸ್
01-12-23 02:18 pm Mangalore Correspondent ಕರಾವಳಿ
ಉಳ್ಳಾಲ, ಡಿ.1: ಬಾಗಿಲು ತುಂಡಾಗಿ ತಂತಿಯಲ್ಲಿ ಕಟ್ಟಿರುವುದನ್ನು ಓಪನ್ ಮಾಡಲಾಗದೆ ಹಳೆಯ, ತುಕ್ಕು ಹಿಡಿದ ಡಕೋಟ ವಾಹನಕ್ಕೆ ಕಿಟಕಿಯಿಂದ ನುಸುಳಿದ ಚಾಲಕ.. ಉಳ್ಳಾಲ ನಗರದಾದ್ಯಂತ ಕಸ ಸಂಗ್ರಹ ಮಾಡುವ ಡಕೋಟ ವಾಹನದ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಉಳ್ಳಾಲ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರು ಗರಂ ಆಗಿದ್ದಾರೆ.


ಉಳ್ಳಾಲ ನಗರಸಭೆ ಅಂದರೆ ಅದು ಭ್ರಷ್ಟಾಚಾರದ ಕೂಪ ಇದ್ದಂತೆ. ಇಲ್ಲಿ ತ್ಯಾಜ್ಯ ಸಂಗ್ರಹಕ್ಕೆ ತುಕ್ಕು ಹಿಡಿದು ನಲುಗಿದ ವಾಹನವನ್ನ ಬಳಸುತ್ತಿದ್ದು ಅದರ ಎರಡೂ ಬಾಗಿಲುಗಳು ಜೋತು ಬಿದ್ದು ಓಪನ್ ಮಾಡಲೂ ಆಗುತ್ತಿಲ್ಲ. ಹೊಟ್ಟೆ ಪಾಡಿಗೆ ಈ ವಾಹನವನ್ನ ಚಲಾಯಿಸುವ ಚಾಲಕ ಪ್ರಾಣ ಒತ್ತೆ ಇಟ್ಟು ದುಡಿಯುವ ಅನಿವಾರ್ಯತೆ. ಸಾರ್ವಜನಿಕರೊಬ್ಬರು ಈ ಡಕೋಟ ವಾಹನದ ವೀಡಿಯೋ ತೆಗೆದು ಜಾಣತಾಣಗಳಲ್ಲಿ ಹರಿಯ ಬಿಟ್ಟಿದ್ದು ನಗರಸಭೆಯ ಸೋಂಬೇರಿ ಅಧಿಕಾರಿಗಳಿಗೆ ಜಾಡಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಪ್ರತಿನಿಧಿಸುವ ಕ್ಷೇತ್ರದ ಉಳ್ಳಾಲ ನಗರಸಭೆಗೆ ಕನಿಷ್ಟ ಕಸ ಸಂಗ್ರಹಕ್ಕೂ ಸರಿಯಾದ ವಾಹನ ಒದಗಿಸಲು ಸಾಧ್ಯವಿಲ್ಲವೇ.?ವಾಹನ ಚಾಲಕನಿಗೂ ಸಂಸಾರ ಇಲ್ಲವೇ.. ಈ ವಾಹನದಲ್ಲಿ ಅವಘಡ ಆದರೆ ಅವರ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ಜಾಲತಾಣಗಳಲ್ಲಿ ವೀಡಿಯೋ ನೋಡಿದ ಜನರು ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಉಗಿದು, ಮಂಗಳಾರತಿ ಮಾಡಿದ್ದಾರೆ.
Mangalore Ullal Pathetic broken garbage collection van of ullal municiapl corporation video goes viral.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
12-01-26 01:31 pm
Bengaluru Staffer
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm