ಬ್ರೇಕಿಂಗ್ ನ್ಯೂಸ್
27-09-21 10:17 pm Mangaluru Correspondent ಕರಾವಳಿ
ಮಂಗಳೂರು, ಸೆ.27: ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು ಟಿಂಟ್ ಗ್ಲಾಸ್ ಬಗ್ಗೆ ಸ್ಪೆಷಲ್ ಟ್ರಾಫಿಕ್ ಡ್ರೈವ್ ಮಾಡಲಾಗಿದ್ದು ಬರೋಬ್ಬರಿ 550 ಕಾರುಗಳ ಮೇಲೆ ಪೊಲೀಸರು ಕೇಸು ಹಾಕಿದ್ದಾರೆ.
ಸಂಚಾರ ವಿಭಾಗದಲ್ಲಿ 21 ಪೊಲೀಸ್ ತಂಡಗಳನ್ನು ಇದಕ್ಕಾಗಿ ರಸ್ತೆಗೆ ಇಳಿಸಲಾಗಿತ್ತು. ಹೆಚ್ಚುವರಿ ಟಿಂಟ್ ಹೊಂದಿದ್ದ 550 ಕಾರುಗಳನ್ನು ಪತ್ತೆ ಮಾಡಿ ಕೇಸ್ ಬುಕ್ ಮಾಡಿದ್ದು ಒಂದೇ ದಿನದಲ್ಲಿ 2.75 ಲಕ್ಷ ರೂಪಾಯಿ ಕಲೆಕ್ಷನ್ ಮಾಡಲಾಗಿದೆ.
ಈ ಬಗ್ಗೆ ಸಂಚಾರ ವಿಭಾಗದ ಎಸಿಪಿ ನಟರಾಜ್ ಬಳಿ ಮಾಹಿತಿ ಕೇಳಿದಾಗ, ಸ್ಪೆಷಲ್ ಡ್ರೈವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಭಾಗದ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಮಾತ್ರ ಟ್ರಾಫಿಕ್ ಡ್ರೈವ್ ಮಾಡಲಾಗಿತ್ತು. ಕದ್ರಿ ಠಾಣೆ ಭಾಗದಲ್ಲಿ ಹೆಚ್ಚು ವಾಹನಗಳ ಪತ್ತೆ ಆಗಿತ್ತು. ಒಂದೇ ಕಡೆ ನಾಲ್ಕು ತಂಡಗಳನ್ನು ನಿಯೋಜಿಸಲಾಗಿತ್ತು. ನಾಳೆ (ಮಂಗಳವಾರ) 22 ತಂಡಗಳು ಇರಲಿದ್ದು ನಗರದಾದ್ಯಂತ ನಂಬರ್ ಪ್ಲೇಟ್ ಬಗ್ಗೆ ನಿಗಾ ಇಡಲಿದ್ದೇವೆ ಎಂದು ತಿಳಿಸಿದ್ದಾರೆ.
ಕಾರಿನಲ್ಲಿ ನಿಗದಿಗಿಂತ ಹೆಚ್ಚು ಇದ್ದ ಟಿಂಟ್ ಗಳನ್ನು ಸ್ಥಳದಲ್ಲೇ ತೆರವು ಮಾಡಲಾಗಿತ್ತು. ಜೊತೆಗೆ, ಸ್ಥಳದಲ್ಲೇ 500 ರೂ. ದಂಡ ವಿಧಿಸಲಾಯಿತು. ಇವತ್ತು ಕಾರು ಮಾತ್ರ ಟಾರ್ಗೆಟ್ ಇತ್ತು. ನಾಳೆ, ಎಲ್ಲ ರೀತಿಯ ವಾಹನಗಳೂ ಡ್ರೈವ್ ಗೆ ಒಳಪಡಲಿವೆ ಎಂದು ನಟರಾಜ್ ತಿಳಿಸಿದ್ದಾರೆ. ಕಮಿಷನರ್ ಶಶಿಕುಮಾರ್ ಸೂಚನೆಯಂತೆ, ಒಂದು ವಾರ ಪೂರ್ತಿ ಟ್ರಾಫಿಕ್ ಡ್ರೈವ್ ನಡೆಯಲಿದೆ.
Mangalore Police Traffic Drive Rs Two Lakh fine collected 550 cars booked for violating traffic rules on the first day. Traffic police department started a week-long campaign in the city with a view of safety of public. They are checking the percentage of tint of the vehicles using Tint Check Meter on Monday September 27. Huge number of vehicles are running under the limits of city commissionerate. Accidents and crimes on road are on the rise. Hence, the traffic drive campaign was started by the police.
24-04-25 06:39 pm
Bangalore Correspondent
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
Karnataka, D K Shivakumar, Pahalgam: ಕಾಶ್ಮೀರ...
23-04-25 06:54 pm
24-04-25 04:59 pm
HK News Desk
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
Pahalgam terror attack, Pakistani terrorists:...
23-04-25 09:25 pm
23-04-25 10:23 pm
Udupi Correspondent
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
ವಿನೂತನ ಒಳ ಮೀಸಲಾತಿ ನೀತಿ ಪ್ರಕಟಿಸಲು ಒತ್ತಾಯ ; ಬೀದ...
21-04-25 10:32 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm