ಬ್ರೇಕಿಂಗ್ ನ್ಯೂಸ್
29-03-22 01:47 pm Udupi Correspondent ಕರಾವಳಿ
ಉಡುಪಿ, ಮಾ.29 : ಕೊಲ್ಲೂರು ಮೂಕಾಂಬಿಕೆಗೆ ಟಿಪ್ಪು ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದನ್ನು ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ಖಂಡಿಸಿದ್ದು ನಮ್ಮ ದೇವರನ್ನು ಅವಹೇಳನ ಮಾಡಿದಂತಹ, ನಮ್ಮ ಸಮಾಜವನ್ನು ನಾಶ ಮಾಡಲು ಹೊರಟಿದ್ದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಮ್ಮ ದೇವಸ್ಥಾನದಲ್ಲಿ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವಂತಹ ಅಪಮಾನ ಎಂದು ಹೇಳಿದ್ದಾರೆ.
ಇಂತಹ ಪೂಜೆ, ಸಂಪ್ರದಾಯವನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಈ ರೀತಿ ಮಾಡುವುದರಿಂದ ನಮ್ಮ ದೇವರ ಶಕ್ತಿ ಕಡಿಮೆ ಆಗುತ್ತದೆ. ಆ ಹೆಸರನ್ನು ತೆಗೆದು ಹಾಕಿ, ದೇವರ ಹೆಸರಿನಲ್ಲಿ ಪೂಜೆ ಮಾಡಲಿ.
ಈಗ ಸಲಾಂ ಹೆಸರು ಇರುತ್ತದೆ, ಮುಂದೆ ಇನ್ನೂ ಸ್ವಲ್ಪ ವರ್ಷ ಹೋದ್ರೆ, ಅಲಾಹು ಸಲಾಂ ಅಂತ ಬರುವ ಸಾಧ್ಯತೆಗಳು ಇರುತ್ತವೆ. ಅವರು ತಮ್ಮ ಮಸೀದಿಗಳಲ್ಲಿ ಬೇಕಾದರೆ ಪೂಜೆ ಏನು ಬೇಕಾದ್ರೂ ಮಾಡಿಕೊಳ್ಳಲಿ. ನಮ್ಮಲ್ಲಿ ಆತನ ಹೆಸರು ತೆಗೆಯೋದೂ ಅಪಚಾರ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕೆ ಹೊರತು, ಯಾರೋ ಒಬ್ಬನ ವ್ಯಕ್ತಿಯ ಹೆಸರಲ್ಲಿ ಸಲಾಂ ಪೂಜೆ ನಡೆಯಬಾರದು. ಗೊತ್ತಿಲ್ಲದೆ ಇಷ್ಟರವರೆಗೆ ನಡೆದುಹೋಗಿದೆ, ಮುಂದೆ ನಡೆಯಕೂಡದು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಇದೇ ವೇಳೆ, ಹಿಂದು ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥ ನಿಷೇಧ ಬಗ್ಗೆ ಕೇಳಿದ್ದಕ್ಕೆ, 2002 ರಲ್ಲಿ ಎಸ್ಸೆಂ ಕೃಷ್ಣ ಸರಕಾರ ಇದ್ದಾಗ ದೇಗುಲದ ಉತ್ಸವ ಸಂದರ್ಭದಲ್ಲಿ ನೂರು ಮೀಟರ್ ವ್ಯಾಪ್ತಿಯಲ್ಲಿ ಅನ್ಯಧರ್ಮೀಯರಿಗೆ ನಿಷೇಧ ಹಾಕಲಾಗಿತ್ತು. ಆದರೆ ಈ ವಿಚಾರ ಸಿದ್ದರಾಮಯ್ಯ, ಡಿಕೆಶಿ ಅಂಥವರಿಗೆ ತಿಳಿದಿಲ್ಲ. ಅವರು ಮಸೀದಿ ವ್ಯಾಪ್ತಿಯಲ್ಲಿ ಹೂ, ಇನ್ನಿತರ ಏನು ಬೇಕಾದರೂ ಮಾರಿಕೊಳ್ಳಲಿ. ನಮ್ಮ ದೇವಸ್ಥಾನದ ಉತ್ಸವಗಳಲ್ಲಿ ಅವರು ಬಂದು ವ್ಯಾಪಾರ ಮಾಡುವುದು ಬೇಡ. ಇದು ಶಾಶ್ವತ ಆಗಿ ಮುಂದುವರಿಯಬೇಕು ಎಂದು ಹೇಳಿದರು.
Speaking at Byndoor, prominent RSS and Hindu leader, Kalladka Prabhakar Bhat, expressed the opinion that continuing to offer puja, 'Salaam Mangalarati' to Goddess Mookambika temple in Kollur in the name of a person who had derided Hindu gods, inflicted injustice on the society and had tried his best to destroy the society is an insult to the gods. He felt that such a practice should be ended at the earliest.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm