ಬ್ರೇಕಿಂಗ್ ನ್ಯೂಸ್
11-09-21 04:38 pm Headline Karnataka News Network ಸ್ಪೆಷಲ್ ಕೆಫೆ
ಪ್ಯಾರಾಗ್ಲೈಡಿಂಗ್‌ನಂತಹ ಸಾಹಸ ಕ್ರೀಡೆಗಳನ್ನು ಪ್ರಯತ್ನಿಸಲು ಎಲ್ಲರಿಗೂ ಧೈರ್ಯವಿರುವುದಿಲ್ಲ. ಒಂದಷ್ಟು ಜನ ಥ್ರಿಲ್‌ನಿಂದ ಹೊರಟರೆ ಇನ್ನೊಂದಷ್ಟು ಜನ ಜೀವಮಾನದಲ್ಲಿ ಒಂದು ಸಲ ಟ್ರೈ ಮಾಡುವ ಎಂದು ಹೋಗುತ್ತಾರೆ. ಇನ್ನೂ ಕೆಲವರು ರಿಸ್ಕ್ ಬೇಡಪ್ಪಾ ಅಂತ ಸುಮ್ಮನಾಗುತ್ತಾರೆ. ಏನೇ ಆದರೂ ಮೊದಲ ಬಾರಿಗೆ ಭಯ ಅಗೋದು ಸಹಜ. ಆದರೆ ಇಲ್ಲೊಂದು ಶ್ವಾನದ ಧೈರ್ಯ ನೋಡಿ, ಮಾಲೀಕನ ಮೇಲಿನ ನಂಬಿಕೆ ನೋಡಿ.
ನಾಯಿ ತನ್ನ ಮಾಲೀಕನ ಜೊತೆ ಪಾರಾಗ್ಲೈಡಿಂಗ್ ರೋಮಾಂಚನವನ್ನು ಆನಂದಿಸುತ್ತಿದ್ದಂತೆ ನೆಟ್ಟಿಗರು ವಿಡಿಯೋ ವೈರಲ್ ಮಾಡಿದ್ದಾರೆ. ಜಾಲಿಯಾಗಿ ಗಾಳಿಯಲ್ಲಿ ಹಾರೋ ಖುಷಿ ಅನುಭವಿಸುತ್ತಿರುವ ನಾಯಿಯ ವಿಡಿಯೋ ವೈರಲ್ ಅಗಿದೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ದೊಡ್ಡದಾದ ಸಮೋಯ್ಡ್ ಗಾಳಿಯ ಮೂಲಕ ಚಲಿಸುತ್ತಿರುವುದನ್ನು ಕಾಣಬಹುದು. ಅದರ ಮಾಲೀಕರೊಂದಿಗಿನ ಅಸಾಮಾನ್ಯ ಅನುಭವದ ಪ್ರತಿ ಕ್ಷಣವನ್ನು ಎಂಜಾಯ್ ಮಾಡೋದನ್ನು ಕಾಣಬಹುದು.
ತನ್ನ ದೇಹದ ಸುತ್ತಲೂ ಸರಂಜಾಮುಗಳನ್ನು ಜೋಡಿಸಿ, ನಾಯಿಯು ಮನುಷ್ಯನ ಕೆಳಗೆ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಫ್ರಾನ್ಸ್‌ನ ಪ್ರಸಿದ್ಧ ಪರ್ವತ ಮಾರ್ಗವಾದ ಕೋಲ್ ಡು ಗ್ರಾನನ್‌ನ ಮೇಲೆ ಹಾರುವ ಸಾಹಸ ಚಲನಚಿತ್ರ ನಿರ್ದೇಶಕ ಶಾಮ್ಸ್ ಇತ್ತೀಚೆಗೆ ತನ್ನ ನಾಯಿ ಔಕಾದೊಂದಿಗೆ ಹಾರಾಟ ನಡೆಸಿದ್ದಾರೆ. ಲಿಮಾಹ್ಲ್ ಅವರ 'ನೆವರ್ ಎಂಡಿಂಗ್ ಸ್ಟೋರಿ' ಸಂಗೀತದೊಂದಿಗೆ ಸಾಹಸಮಯ ಜೋಡಿಯ ವಿಡಿಯೊವನ್ನು ನೆಟ್ಟಿಗರು ಆನ್‌ಲೈನ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಅವರು ಒಟ್ಟಿಗೆ ಹಾರಲು ಹೇಗೆ ಸಿದ್ಧತೆ ನಡೆಸಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಕೇವಲ ಒಂದು ತಿಂಗಳ ತರಬೇತಿಯ ನಂತರ ಸವಾರಿ ಮಾಡಿದ್ದಾರೆ. ತನ್ನ ಪ್ರೊಫೈಲ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಶ್ವಾನ ಮಾಲೀಕರು. ಔಕಾಗೆ ತನ್ನ ಅತ್ಯುತ್ತಮ ಜೀವನವನ್ನು ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಮತ್ತೊಮ್ಮೆ ನಗಿಸಲು ಅವನು ನನಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾನೆ. ಧನ್ಯವಾದಗಳು ಗೆಳೆಯ! ಎಂದು ಅವರು ಬರೆದಿದ್ದಾರೆ. ನಾಯಿಯ ಪ್ರೊಫೈಲ್ ಅನ್ನು ಆಧರಿಸಿ, ಆತ ಕೇವಲ ಪ್ಯಾರಾಗ್ಲೈಡಿಂಗ್ ಮಾತ್ರವಲ್ಲ ಇತರ ಅನೇಕ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
In a video going viral, a big, fluffy samoyed is seen gliding through the air, soaking in every bit of the unusual experience with its owner. With a harness attached around its body, the dog was seen riding below the man, who filmed their journey while patting him time-to-time to check up on him.
15-09-25 04:45 pm
Bangalore Correspondent
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm