ಕರ್ನಾಟಕದ ಈ ಊರುಗಳಲ್ಲಿ IPL ಫ್ಯಾನ್ ಪಾರ್ಕ್!

05-04-23 01:29 pm       Source: news18   ಕ್ರೀಡೆ

ಇಂಡಿಯನ್ ಪ್ರೀಮಿಯರ್ ಲೀಗ್ 2023 ಮೂರು ವರ್ಷಗಳ ನಂತರ ಮತ್ತೆ ಐಪಿಎಲ್ ಫ್ಯಾನ್ ಪಾರ್ಕ್​ಗಳನ್ನು ದೇಶದಾದ್ಯಂತ ತೆರೆಯಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 2023 ಮೂರು ವರ್ಷಗಳ ನಂತರ ಮತ್ತೆ ಐಪಿಎಲ್ ಫ್ಯಾನ್ ಪಾರ್ಕ್​ಗಳನ್ನು ದೇಶದಾದ್ಯಂತ ತೆರೆಯಲಾಗಿದೆ. ಇಡೀ ದೇಶದಲ್ಲಿ ಒಟ್ಟು 45 ನಗರಗಳಲ್ಲಿ IPL ಫ್ಯಾನ್ ಪಾರ್ಕ್​ಗಳನ್ನು ಆರಂಭಿಸಲಾಗಿದೆ. ಅದೇ ರೀತಿ ಕರ್ನಾಟಕದ ಈ ನಗರಗಳಲ್ಲೂ ಫ್ಯಾನ್ ಪಾರ್ಕ್​ಗಳು ಇರಲಿವೆ.  20 ಕ್ಕೂ ಹೆಚ್ಚು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ IPL ಅಭಿಮಾನಿಗಳು ಫ್ಯಾನ್ ಪಾರ್ಕ್​ನಲ್ಲಿ ಕುಳಿತು ಕ್ರಿಕೆಟ್ ಲೀಗ್ ಸವಿಯಬಹುದಾಗಿದೆ.

 20 ಕ್ಕೂ ಹೆಚ್ಚು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ IPL ಅಭಿಮಾನಿಗಳು ಫ್ಯಾನ್ ಪಾರ್ಕ್​ನಲ್ಲಿ ಕುಳಿತು ಕ್ರಿಕೆಟ್ ಲೀಗ್ ಸವಿಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

 ಈ ಫ್ಯಾನ್ ಪಾರ್ಕ್​ಗಳು ದೇಶದ ವಿವಿಧ ಪ್ರದೇಶಗಳ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಾಕರ್ಷಕ ಮತ್ತು ಮನರಂಜನೆಯ ಸಮುದಾಯ ವೀಕ್ಷಣೆಯ ಅನುಭವವನ್ನು ನೀಡಲಿವೆ. (ಸಾಂದರ್ಭಿಕ ಚಿತ್ರ) ಹುಬ್ಬಳ್ಳಿಯ ಹೊರತಾಗಿ, ಬೆಳಗಾವಿ, ಶಿವಮೊಗ್ಗ ಮತ್ತು ಮೈಸೂರು ನಗರಗಳಲ್ಲಿ ಏಪ್ರಿಲ್ 22,23 ಮತ್ತು ಮೇ ತಿಂಗಳ 6, 7, 20,21 ದಿನಾಂಕಗಳಂದು ಫ್ಯಾನ್ ಪಾರ್ಕ್​ಗಳನ್ನು ಆಯೋಜಿಸಲಾಗಿದೆ. (ಸಾಂದರ್ಭಿಕ ಚಿತ್ರ)

ಕರ್ನಾಟಕದ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಶಿವಮೊಗ್ಗ ಸೇರಿದಂತೆ ಸೂರತ್, ಮಧುರೈ, ಕೋಟಾ, ಡೆಹ್ರಾಡೂನ್ ಮತ್ತಿತರ ನಗರಗಳಲ್ಲಿ ಈ ಫ್ಯಾನ್ ಪಾರ್ಕ್​ಗಳಿರಲಿವೆ. ಈ ಫ್ಯಾನ್ ಪಾರ್ಕ್​ಗಳು ದೇಶದ ವಿವಿಧ ಪ್ರದೇಶಗಳ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಾಕರ್ಷಕ ಮತ್ತು ಮನರಂಜನೆಯ ಸಮುದಾಯ ವೀಕ್ಷಣೆಯ ಅನುಭವವನ್ನು ನೀಡಲಿವೆ. ಹುಬ್ಬಳ್ಳಿಯ ಹೊರತಾಗಿ, ಬೆಳಗಾವಿ, ಶಿವಮೊಗ್ಗ ಮತ್ತು ಮೈಸೂರು ನಗರಗಳಲ್ಲಿ ಏಪ್ರಿಲ್ 22,23 ಮತ್ತು ಮೇ ತಿಂಗಳ 6, 7, 20,21 ದಿನಾಂಕಗಳಂದು ಫ್ಯಾನ್ ಪಾರ್ಕ್​ಗಳನ್ನು ಆಯೋಜಿಸಲಾಗಿದೆ. 

[caption id="attachment_1028974" align="alignnone" width="1200"] ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ತಂಡಗಳು ಸೆಣಸಾಡಿದವು. ಐಪಿಎಲ್​ 16ನೇ ಆವೃತ್ತಿಯ ಮೊದಲ ಪಂದ್ಯವನ್ನೇ ಬೆಂಗಳೂರು ತಂಡ ಗೆದ್ದು ಬೀಗಿದೆ. (ಸಾಂದರ್ಭಿಕ ಚಿತ್ರ) 	,[object Object]

 ಒಟ್ಟಾರೆ ಈ ಫ್ಯಾನ್​ ಪಾರ್ಕ್​ಗಳಲ್ಲಿ ಕುಳಿತು ದೊಡ್ಡ ಪರದೆಯ ಮೇಲೆ ಐಪಿಎಲ್​ 2023 ನ್ನು ಕ್ರೀಡಾ ಪ್ರೇಮಿಗಳನ್ನು ಸವಿಯಬಹುದಾಗಿದೆ ಎಂದು BCCI ತಿಳಿಸಿದೆ. (ಸಾಂದರ್ಭಿಕ ಚಿತ್ರ)

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ತಂಡಗಳು ಸೆಣಸಾಡಿದವು. ಐಪಿಎಲ್​ 16ನೇ ಆವೃತ್ತಿಯ ಮೊದಲ ಪಂದ್ಯವನ್ನೇ ಬೆಂಗಳೂರು ತಂಡ ಗೆದ್ದು ಬೀಗಿದೆ. ಒಟ್ಟಾರೆ ಈ ಫ್ಯಾನ್​ ಪಾರ್ಕ್​ಗಳಲ್ಲಿ ಕುಳಿತು ದೊಡ್ಡ ಪರದೆಯ ಮೇಲೆ ಐಪಿಎಲ್​ 2023 ನ್ನು ಕ್ರೀಡಾ ಪ್ರೇಮಿಗಳನ್ನು ಸವಿಯಬಹುದಾಗಿದೆ ಎಂದು BCCI ತಿಳಿಸಿದೆ.

ipl 2023 fan park will be in hubballi mysuru belagavi and shivamogga.