ICC World Cup 2023: ವಿಶ್ವಕಪ್​ನಲ್ಲಿ ಭಾರತದ ಮುಸ್ಲಿಮರ ಬೆಂಬಲ ನಮಗಿರುತ್ತೆ! ಪಾಕ್​ ಮಾಜಿ ವೇಗಿ ಶಾಕಿಂಗ್​ ಹೇಳಿಕೆ

17-07-23 02:35 pm       Source: News18 Kannada   ಕ್ರೀಡೆ

ರಾಣಾ ನವೇದ್-ಉಲ್-ಹಸನ್ ಅವರ ಈ ಹೇಳಿಕೆ ಇದೀಗ ಕ್ರಿಕೆಟ್​ ಲೋಕದಲ್ಲಿ ಹಾಗೂ ಭಾರತ ಮತ್ತು ಪಾಕ್ ವಿಶ್ವಕಪ್​ ಪಂದ್ಯಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಭಾರತೀಯರು ಇವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಆರಂಭಕ್ಕೆ ಇನ್ನೇಣು ಕೇಲವ 3 ತಿಂಗಳ ಬಾಕಿ ಉಳಿದಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗಾಗಲೇ ಅಭಿಮಾನಿಗಳು ಕಾತುರರಾಗಿದ್ದಾರೆ.

 ರಾಣಾ ನವೇದ್-ಉಲ್-ಹಸನ್ ಅವರ ಈ ಹೇಳಿಕೆ ಇದೀಗ ಕ್ರಿಕೆಟ್​ ಲೋಕದಲ್ಲಿ ಹಾಗೂ ಭಾರತ ಮತ್ತು ಪಾಕ್ ವಿಶ್ವಕಪ್​ ಪಂದ್ಯಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಭಾರತೀಯರು ಇವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡುತ್ತಾ, ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೇದ್-ಉಲ್-ಹಸನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಬಳಿಕ ಅವರ ಮಾತು ಸಾಕಷ್ಟು ವಿವಾದಕ್ಕೆ ಒಳಗಾಗಿದ್ದು, ದೊಡ್ಡ ಪ್ರಮಾಣದಲ್ಲಿ ಚರ್ಚಗೆ ಕಾರಣವಾಗಿದೆ.

ಹೌದು, ಪಾಕ್ ಮಾಜಿ ವೇಗಿ ರಾಣಾ ನವೇದ್-ಉಲ್-ಹಸನ್, ಭಾರತದಲ್ಲಿ ಪಾಕ್ ತಂಡ ಆಡುವಾಗ ಹೆಚ್ಚಿನ ಬೆಂಬಲ ಖಂಡಿತವಾಗಿಯೂ ಭಾರತಕ್ಕೆ ಸಿಗಲಿದೆ. ಆದರೆ ಭಾರತದ ಮುಸ್ಲಿಮರು ಮಾತ್ರ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾರೆ ಎಂದು ಹೇಳಿದ್ದಾರೆ.

 ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡುತ್ತಾ, ಪಾಕಿಸ್ತಾನದ ಮಾಜಿ ವೇಗಿ ರಾಣಾ ನವೇದ್-ಉಲ್-ಹಸನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಬಳಿಕ ಅವರ ಮಾತು ಸಾಕಷ್ಟು ವಿವಾದಕ್ಕೆ ಒಳಗಾಗಿದ್ದು, ದೊಡ್ಡ ಪ್ರಮಾಣದಲ್ಲಿ ಚರ್ಚಗೆ ಕಾರಣವಾಗಿದೆ.

ಅಲ್ಲದೇ ನಾನು ಭಾರತದಲ್ಲಿ ಅಹಮದಾಬಾದ್​ ಮತ್ತು ಹೈದರಾಬಾದ್​ಗಳಲ್ಲಿ 2 ಸರಣಿಗಳನ್ನು ಆಡಿರುವ ಸ್ವತಃ ನನ್ನ ಅನುಭವದ ಮೇಲೆ ಈ ಮಾತುಗಳನ್ನು ಹೇಳುತ್ತಿರುವೆ ಎಂದು ಹೇಳಿಕೊಂಡಿದ್ದಾರೆ.

ರಾಣಾ ನವೇದ್-ಉಲ್-ಹಸನ್ ಅವರ ಈ ಹೇಳಿಕೆ ಇದೀಗ ಕ್ರಿಕೆಟ್​ ಲೋಕದಲ್ಲಿ ಹಾಗೂ ಭಾರತ ಮತ್ತು ಪಾಕ್ ವಿಶ್ವಕಪ್​ ಪಂದ್ಯಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಭಾರತೀಯರು ಇವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 ಅಲ್ಲದೇ ನಾನು ಭಾರತದಲ್ಲಿ ಅಹಮದಾಬಾದ್​ ಮತ್ತು ಹೈದರಾಬಾದ್​ಗಳಲ್ಲಿ 2 ಸರಣಿಗಳನ್ನು ಆಡಿರುವ ಸ್ವತಃ ನನ್ನ ಅನುಭವದ ಮೇಲೆ ಈ ಮಾತುಗಳನ್ನು ಹೇಳುತ್ತಿರುವೆ ಎಂದು ಹೇಳಿಕೊಂಡಿದ್ದಾರೆ.

ಇನ್ನು, ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಈವರೆಗೂ ಯಾವುದೇ ಪಂದ್ಯವನ್ನು ಸೋತಿಲ್ಲ. ಇಲ್ಲಿಯವರೆಗೆ 7 ಬಾರಿ ಉಭಯ ತಂಡಗಳು ಮುಖಾಮುಖಿ ಆಗಿದ್ದು, ಅಷ್ಟರಲ್ಲಿಯೂ ಭಾರತ ಗೆದ್ದಿದೆ.

ಏಕದಿನ ವಿಶ್ವಕಪ್ ಪಂದ್ಯಗಳನ್ನು ರೌಂಡ್-ರಾಬಿನ್ ಸ್ವರೂಪದಲ್ಲಿ ಆಡಲಾಗುತ್ತದೆ. ಪ್ರತಿ ತಂಡಕ್ಕೆ 9 ಪಂದ್ಯಗಳ ನಂತರ ಹೆಚ್ಚಿನ ಅಂಕ ಗಳಿಸಿದ 4 ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದೆ.

Indian Muslims support Pakistan in 2023 world cup former Pakistan bowler rana naved ul hasan makes shocking statement.