ಬ್ರೇಕಿಂಗ್ ನ್ಯೂಸ್
06-07-24 10:37 pm HK News Desk ಕ್ರೀಡೆ
ಹರಾರೆ, ಜುಲೈ 6 : ಭಾರೀ ಆತ್ಮವಿಶ್ವಾಸದಿಂದ ಜಿಂಬಾಬ್ವೆ ಪ್ರವಾಸಕ್ಕೆ ಆಗಮಿಸಿದ್ದ ಯುವಕರನ್ನೇ ಒಳಗೊಂಡಿದ್ದ ಭಾರತ ಟಿ20 ತಂಡ ಮೊದಲ ಪಂದ್ಯದಲ್ಲಿ 13 ರನ್ ಅಂತರದ ಸೋಲು ಕಂಡಿದೆ.
ಟಾಸ್ ಗೆದ್ದರೂ ಭಾರತದ ನಾಯಕ ಶುಭಮನ್ ಗಿಲ್ ಜಿಂಬಾಬ್ವೆ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಭಾರತದ ಉತ್ತಮ ದಾಳಿಯ ಮುಂದೆ ಜಿಂಬಾಬ್ವೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಕಡಿಮೆ ಮೊತ್ತವಾದರೂ ಇದನ್ನು ಬೆನ್ನಟ್ಟಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮ(೦), ರಿಯಾನ್ ಪರಾಗ್(2) ಮತ್ತು ಧ್ರುವ ಜುರೇಲ್(6) ತಂಡದ ನೆರವಿಗೆ ನಿಲ್ಲಲಿಲ್ಲ. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಗೆಲುವಿನ ಆಸೆ ಚಿಗುರಿಸಿದರೂ ಜಿಂಬಾಬ್ವೆಯ ಪ್ರತಿದಾಳಿಯ ಮುಂದೆ ಕೈಚೆಲ್ಲಬೇಕಾಯಿತು. ಅಂತಿಮವಾಗಿ ಭಾರತ 103ಕ್ಕೆ ಸರ್ವಪತನ ಕಂಡು ಸರಣಿಯಲ್ಲಿ ಹಿನ್ನಡೆ ಕಂಡಿತು.
ಸಂಕ್ಷಿಪ್ತ ಸ್ಕೋರ್ ಜಿಂಬಾಬ್ವೆ 115/9 (ಕ್ಲೈವ್ ಮಡಾಂಡೆ 29*, ಡಿಯೋನ್ ಮೈಯರ್ಸ್ 23, ಬ್ರಿಯಾನ್ ಬೆನ್ನೆಟ್ 22, ವೆಸ್ಲಿ ಮೆದೆವೆವೆ 21, ರವಿ ಬಿಷ್ಣೋಯಿ 13/4, ವಾಷಿಂಗ್ಟನ್ ಸುಂದರ್ 11/2). ಭಾರತ 102/10(ಶುಭಮನ್ ಗಿಲ್ 31, ವಾಷಿಂಗ್ಟನ್ ಸುಂದರ್ 27, ಆವೇಶ್ ಖಾನ್ 16, ಟೆಂಡೈ ಚಟರ 16/3, ಸಿಕಂದರ್ ರಜಾ 25/3).
The Indian batters put up a sloppy batting display to lose to Zimbabwe by 13 runs in the first T20I of the five-match series Fresh from their T20 World Cup triumph, India chose to field a young side, handing three debut caps - Abhishek Sharma, Riyan Parag and Dhruv Jurel and the trio have a forgettable match with the bat.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm