ಬ್ರೇಕಿಂಗ್ ನ್ಯೂಸ್
25-07-22 10:39 pm HK News Desk ಕ್ರೈಂ
ರಾಯ್ಪುರ್ , ಜುಲೈ 25 : ಛತ್ತೀಸಗಢದ ರಾಯ್ಪುರದಲ್ಲಿ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿರುವ ಪೊಲೀಸರು ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಬಯಲಿಗೆ ಎಳೆದಿದ್ದಾರೆ. ಬೆಂಗಳೂರಿನ ಯುವತಿ ಸೇರಿದಂತೆ 11 ಮಂದಿ ಯುವತಿಯರು ಹಾಗೂ ಒಬ್ಬ ಕಿಂಗ್ಪಿನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಸೇರಿದಂತೆ ನೇಪಾಳ, ಮುಂಬೈ, ದೆಹಲಿ, ಗುಜರಾತ್ ಮೂಲದ ಯುವತಿಯರಿದ್ದರು. ಇವರೆಲ್ಲ ಒಂದೇ ಫೋನ್ ಕರೆಗೆ ದಿನದ ಸೇವೆಗಾಗಿ ವಿಮಾನದಲ್ಲಿ ಓಡಿ ಬರುತ್ತಿದ್ದರು. ಇವರ ಸ್ಮಾರ್ಟ್ಫೋನ್ಗಳನ್ನು ತನಿಖೆಗೆ ಒಳಪಡಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ, ಬಹುತೇಕ ಯುವತಿಯರ ಫೋನ್ನಲ್ಲಿ ದೊಡ್ಡ ರಾಜಕಾರಣಿಗಳು, ಉದ್ಯಮಿಗಳ ಹೆಸರುಗಳಿದ್ದವು. ಅವರಿಗೆ ಈ ಯುವತಿಯರು ಕರೆ ಮಾಡಿರುವುದು ಕಂಡುಬಂದಿದೆ. ಸ್ಟಾರ್ ಹೊಟೇಲ್ ನಲ್ಲಿದ್ದುಕೊಂಡು ಯುವತಿಯರು ಮೈಮಾರಿಕೊಂಡೇ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದರು. ವಾರದ ಕೊನೆಯ ದಿನಗಳಲ್ಲಿ ಇವರ ಬೇಡಿಕೆ ಹೆಚ್ಚಿರುತ್ತಿತ್ತು.
ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೋಸ್ಕರ ಎಸ್ಎಸ್ಪಿ ಅಭಿಷೇಕ್ ಮಹೇಶ್ವರಿ ಸೂಚನೆ ಮೇರೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.
ದಂಧೆಯಲ್ಲಿ ತೊಡಗಿರುವ ಯುವತಿಯರು ಅನೇಕ ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ರಾಜಕಾರಣಿಗಳೇ ಫೋನ್ ಕರೆಯ ಮೂಲಕ ಹೊಟೇಲಿಗೆ ಬರಹೇಳುತ್ತಿದ್ದರು. ವಾಟ್ಸಪ್ ಮೂಲಕ ಫೋಟೊ ಕಳಿಸಿ ಓಕೆ ಮಾಡುತ್ತಿದ್ದರು. ವಾಟ್ಸಪ್ ನಲ್ಲಿಯೇ ತಮ್ಮ ಬೆಲೆಯನ್ನೂ ಯುವತಿಯರು ಹಾಕುತ್ತಿದ್ದರು. ಓಕೆ ಆದಲ್ಲಿ ನೇರವಾಗಿ ರೂಂ ಬುಕ್ ಮಾಡಿಕೊಂಡು ಅಲ್ಲಿ ಇರುತ್ತಿದ್ದರು ಎನ್ನೋ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
In Raipur, the capital of Chhattisgarh, the police have busted a big racket related to prostitution. This illegal activity has been exposed in the high profile hotel of Raipur. Police raided the hotel and arrested 11 girls including 2 brokers. After the raid on a big hotel in the capital on Sunday, there has been a stir among the hoteliers involved in illegal business. The police has also issued a notice to the operator of the hotel.Police have arrested 13 people involved in illegal prostitution going on in a big hotel in Raipur.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm