ಬ್ರೇಕಿಂಗ್ ನ್ಯೂಸ್
09-08-22 10:04 pm HK News Desk ಕ್ರೈಂ
ನವದೆಹಲಿ, ಆಗಸ್ಟ್ 9: ಉತ್ತರ ಪ್ರದೇಶ ಏಂಟಿ ಟೆರರಿಸ್ಟ್ ಸ್ಕ್ವಾಡ್ ಪೊಲೀಸರು ಸೆರೆಹಿಡಿದ ಐಸಿಸ್ ಉಗ್ರ ಸ್ವಾತಂತ್ರ್ಸೋತ್ಸವ ಸಂದರ್ಭದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ. ಅಲ್ಲದೆ, ಆರೆಸ್ಸೆಸ್ ಸಂಘಟನೆಯ ದೊಡ್ಡ ಮಟ್ಟದ ನಾಯಕರೊಬ್ಬರ ಮೇಲೆ ದಾಳಿ ನಡೆಸಲು ಪ್ಲಾನ್ ಹಾಕಿದ್ದ ಎನ್ನುವ ಬಗ್ಗೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ನ್ಯೂಸ್ 18 ಡಾಟ್ ಕಾಮ್ ವಿಶೇಷ ಸುದ್ದಿ ಪ್ರಸಾರ ಮಾಡಿದೆ.
ಸಬಾವುದ್ದೀನ್ ಅಜ್ಮಿ ಎನ್ನುವ ಐಸಿಸ್ ಆಪರೇಟರನ್ನು ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ್ದರು. ಆತನಿಗೆ ಆರೆಸ್ಸೆಸ್ ಸಂಘಟನೆಯ ನಾಯಕರೊಬ್ಬರ ಮೇಲೆ ದಾಳಿ ನಡೆಸುವ ಗುರಿ ನೀಡಲಾಗಿತ್ತು. ಯಾರಾದ್ರೂ ದೊಡ್ಡ ಹೆಸರಿನವರ ಮೇಲೆ ದಾಳಿ ನಡೆಸಬೇಕೆಂಬ ಟಾರ್ಗೆಟ್ ಇತ್ತು. ಅದಕ್ಕಾಗಿ ಹ್ಯಾಂಡ್ ಗ್ರೆನೇಡ್ ಬಾಂಬ್ ತಯಾರಿಸುವುದು, ಐಸಿಸ್ ಪರವಾಗಿ ಯುವಕರನ್ನು ಸೇರಿಸುವುದು ಕೆಲಸ ಮಾಡುತ್ತಿದ್ದ. ಅಜ್ಮಿ ಉತ್ತರ ಪ್ರದೇಶದ ಅಮಿಲೋ ಎಂಬ ಗ್ರಾಮದ ನಿವಾಸಿಯಾಗಿದ್ದು, ಈ ಹಿಂದೆ ಮುಂಬೈನಲ್ಲಿ ಇಲೆಕ್ಟ್ರೀಶಿಯನ್ ಆಗಿ ಕೆಲಕಾಲ ಕೆಲಸ ಮಾಡಿದ್ದ. ಟೆಲಿಗ್ರಾಮ್ ನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದ. ಬಾಯಿರಾಮ್ ಖಾನ್ ಹೆಸರಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದ.
ಸೋಶಿಯಲ್ ಮೀಡಿಯಾದಲ್ಲಿ ಐಸಿಸ್ ಪರವಾಗಿ ಪೋಸ್ಟ್ ಹಾಕಿ, ಸಹಾನುಭೂತಿ ಮೂಡುವಂತೆ ಯುವಕರಿಗೆ ಪ್ರೇರಣೆ ನೀಡುತ್ತಿದ್ದ. ತನಿಖೆಯ ವೇಳೆ ಟೆಲಿಗ್ರಾಂ ಏಪ್ ಮೂಲಕ ವಿದೇಶದ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಆಫ್ರಿಕಾದ ಮೌರಿಟಾನಾದಲ್ಲಿರುವ ಅಬುಬಕ್ಕರ್ ಅಲ್ ಸೊಮಾನಿ ಎಂಬಾತನ ಜೊತೆಗೆ ಸಂಪರ್ಕದಲ್ಲಿದ್ದುದಲ್ಲದೆ, ಹ್ಯಾಂಡ್ ಗ್ರೆನೇಡ್ ಮತ್ತು ಇಲೆಕ್ಟ್ರಾನಿಕ್ ಬಾಂಬ್ ತಯಾರಿಸುವ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದ. ಅಲ್ಲದೆ, ಪಾಕಿಸ್ಥಾನ, ಸಿರಿಯಾ ಮತ್ತು ಇರಾಕಿನಲ್ಲಿರುವ ಐಸಿಸ್ ಆಪರೇಟರ್ ಗಳ ಜೊತೆಗೂ ಸಂಪರ್ಕದಲ್ಲಿದ್ದ. ಅಲ್ಲಿನ ಉಗ್ರವಾದಿಗಳ ಜೊತೆಗೆ ನಿಕಟ ನಂಟು ಇರಿಸಿಕೊಂಡಿದ್ದ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.
Sabbaudin Azmi, arrested by the Uttar Pradesh Anti-Terrorism Squad (ATS) for his alleged links to the Islamic State (IS), was planning something major on Independence Day, top intelligence sources told CNN-News18.He was given the task of killing or attacking Hindu Rashtriya Swayamsevak Sangh (RSS) leader of his choice, with the only criterion that he or she should be “someone big in the organisation”, said sources.According to the agency, Azmi was learning to make hand grenade and even looking to indoctrinate more people into the IS fold.
11-01-25 09:14 pm
Bangalore Correspondent
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm