ಬ್ರೇಕಿಂಗ್ ನ್ಯೂಸ್
13-09-22 12:59 pm Mangalore Correspondent ಕ್ರೈಂ
ಪುತ್ತೂರು, ಸೆ.13: 8800 ರೂಪಾಯಿ ಮೌಲ್ಯದ ಮೊಬೈಲ್ ಪಾರ್ಸೆಲ್ ಇದೆಯೆಂದು ಹೇಳಿ ವ್ಯಕ್ತಿಯೊಬ್ಬರಿದೆ ಫುಡ್ ಪ್ಯಾಕೆಟ್ ಪಾರ್ಸೆಲ್ ಕಳುಹಿಸಿ ಮೋಸಗೈದ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗೆ ಕುಟುಂಬಸ್ಥರಿಗೆಂದು ಮೂರು ವಿವೋ ಮೊಬೈಲ್ ಖರೀದಿಸಿದ್ದರು. ಆನಂತರ, ವ್ಯಕ್ತಿಯೊಬ್ಬ ಫೋನ್ ಮಾಡಿ ತನ್ನನ್ನು ವಿವೋ ಕಂಪನಿಯ ಪ್ರತಿನಿಧಿಯೆಂದು ಪರಿಚಯ ಮಾಡಿಕೊಂಡಿದ್ದ. ಅಲ್ಲದೆ, ನೀವು ಮೂರು ವಿವೋ ಮೊಬೈಲ್ ಖರೀದಿಸಿದ್ದರಿಂದ ಲಕ್ಕಿ ವಿನ್ನರ್ ಆಗಿದ್ದೀರಿ, ಕಂಪನಿ ಕಡೆಯಿಂದ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದೇವೆ ಎಂದು ತಿಳಿಸಿದ್ದ.
8800 ರೂಪಾಯಿ ಮೌಲ್ಯದ ಮೊಬೈಲನ್ನು ಕೇವಲ 1785 ರೂ.ಗೆ ನೀಡುತ್ತಿದ್ದೇವೆ. ಇದು ಕಂಪನಿ ಕಡೆಯಿಂದ ಆಫರ್ ಎಂದು ಹೇಳಿದ್ದ. ಇದನ್ನು ಸಹಜವಾಗಿಯೇ ನಂಬಿದ್ದ ಭವಾನಿಶಂಕರ್, ಪೋಸ್ಟ್ ಮೂಲಕ ಬರುವ ಪಾರ್ಸೆಲನ್ನು ನಂಬಿದ್ದ. ಕೆಲವು ದಿನಗಳಲ್ಲಿ ಪೋಸ್ಟ್ ಮೂಲಕ ಪಾರ್ಸೆಲ್ ಬಂದಿದ್ದು, 1785 ರೂಪಾಯಿ ಚಾರ್ಜ್ ಕೊಟ್ಟು ಪಡೆದಾಗ, ಅದರಲ್ಲಿ ಫುಡ್ ಪ್ಯಾಕೆಟ್ ಮಾತ್ರ ಇತ್ತು. ಮೊಬೈಲ್ ಇರಲಿಲ್ಲ. ಹಣ ಕೊಟ್ಟು ಮೋಸ ಹೋಗಿದ್ದರು.
ವಿವೋ ಮೊಬೈಲ್ ಪಡೆದಿರುವುದನ್ನು ತಿಳಿದ ಕಂಪನಿ ಕಡೆಯವರೇ ಈ ರೀತಿ ಮೋಸ ಮಾಡಿದ್ದಾರೆಯೇ ಅಥವಾ ಮೊಬೈಲ್ ಖರೀದಿಯ ಮಾಹಿತಿ ಲೀಕ್ ಆಗಿ ಸೈಬರ್ ವಂಚಕರು ಮೋಸ ಎಸಗಿದ್ದಾರೆಯೇ ಎನ್ನುವ ಶಂಕೆ ಮೂಡಿದೆ. ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಕರೆ ಬಂದಿತ್ತು ಎನ್ನಲಾಗುತ್ತಿದೆ.
A man got stale food packet in parcel against the promised mobile phone worth Rs 8,800 at Uppinangady near here. Bhavani Shankar, who works as security guard in a temple in Uppinangady had recently purchase three VIVO mobile phones for his family members.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm