ಪ್ರೇಯಸಿ ಕೊಂದ ಪ್ರಕರಣ ; ಕ್ರೂರಿ ಅಫ್ತಾಬ್ ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ, ಯುವತಿಯ ತಲೆಯ ಭಾಗಕ್ಕೆ ಶೋಧ 

16-11-22 05:19 pm       HK News Desk   ಕ್ರೈಂ

ಹೆತ್ತವರನ್ನು ಬಿಟ್ಟು ಬಂದಿದ್ದ ಹಿಂದು ಪ್ರೇಯಸಿಯನ್ನು ಯಾವುದೇ ದಾಕ್ಷೀಣ್ಯ ಇಲ್ಲದೆ ಮುಸ್ಲಿಂ ಯುವಕನೊಬ್ಬ ಕೊಂದು 35 ಪೀಸ್ ಗಳನ್ನಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಫ್ತಾಬ್ ಪೂನಾವಾಲನ ಮಂಪರು ಪರೀಕ್ಷೆಗೆ ದೆಹಲಿ ಕೋರ್ಟ್ ಬುಧವಾರ ಅನುಮತಿ ನೀಡಿದೆ. 

ನವದೆಹಲಿ, ನ.16: ಹೆತ್ತವರನ್ನು ಬಿಟ್ಟು ಬಂದಿದ್ದ ಹಿಂದು ಪ್ರೇಯಸಿಯನ್ನು ಯಾವುದೇ ದಾಕ್ಷೀಣ್ಯ ಇಲ್ಲದೆ ಮುಸ್ಲಿಂ ಯುವಕನೊಬ್ಬ ಕೊಂದು 35 ಪೀಸ್ ಗಳನ್ನಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಫ್ತಾಬ್ ಪೂನಾವಾಲನ ಮಂಪರು ಪರೀಕ್ಷೆಗೆ ದೆಹಲಿ ಕೋರ್ಟ್ ಬುಧವಾರ ಅನುಮತಿ ನೀಡಿದೆ. 

ಇಡೀ ದೇಶದ ಗಮನ ಸೆಳೆದಿದ್ದ ಭಯಾನಕ ಕೃತ್ಯ ಆಗಿದ್ದರಿಂದ ಅಫ್ತಾಬ್ ಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಮಂಪರು ಪರೀಕ್ಷೆ ಅನುಮತಿ ನೀಡಿದೆ. ಮಂಪರು (ನಾರ್ಕೋ) ಪರೀಕ್ಷೆ ನಡೆಸುವ ಮೊದಲು ಪೊಲೀಸರು ಆರೋಪಿಯ ಒಪ್ಪಿಗೆ ಪಡೆಯಬೇಕಾಗಿದೆ. 

COVID-19: Delhi HC suspends functioning of subordinate courts till July 31-  The New Indian Express

Shraddha Walker's father suspects 'love jihad' angle, demands death penalty  for killer Aaftab

ಘಟನೆ ನಡೆದ ಸ್ಥಳದಲ್ಲಿ ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಡುಗೆ ಕೋಣೆಯಲ್ಲಿ ಸಂಗ್ರಹಿಸಿದ್ದ ಕೆಲವು ರಕ್ತದ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ಈ ಮೂಲಕ ಇದು ಶ್ರದ್ಧಾಳ ದೇಹದ ಭಾಗವೇ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಈ ನಡುವೆ, ದೆಹಲಿ ಪೊಲೀಸರು ಅಫ್ತಾಬ್ ಪೂನಾವಾಲನಿಗೆ ಮಾನಸಿಕ ಪರೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. 

Shraddha Walker Murder Case Aftab Had Set Many Pieces Of Shraddha Corpse On  Fire Especially Had Bought A Torch - खौफनाक: आफताब ने आग के हवाले किए थे  श्रद्धा की लाश के

Shraddha Walker's chilling murder details reminds of Anupama Gulati case |  Latest News India - Hindustan Times

ಶ್ರದ್ಧಾಳ ತಲೆಯ ಭಾಗಕ್ಕೆ ಶೋಧ

ಅಫ್ತಾಬ್ ಅಮಿನ್ ಪೂನಾವಾಲ ಪ್ರೇಯಸಿ ಶ್ರದ್ಧಾಳನ್ನು ಕೊಂದು ದೇಹವನ್ನು 35 ಭಾಗಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ. ನಂತರ ಒಂದೊಂದೇ ಭಾಗಗಳನ್ನು ಕಾಡಿನ ಪ್ರದೇಶದಲ್ಲಿ ಎಸೆದು ಬರುತ್ತಿದ್ದ. ಆದರೆ ದೆಹಲಿ ಪೊಲೀಸರ ಪ್ರಕಾರ, ಆತ ಶ್ರದ್ದಾಳ ಶವವನ್ನು ಕತ್ತರಿಸುವಾಗ ತಲೆಯನ್ನು ಕತ್ತರಿಸದಿರಬಹುದು. ಒಂದು ವೇಳೆ ತಲೆಯ ಭಾಗ ಪತ್ತೆಯಾದರೆ, ಸಂತ್ರಸ್ತೆಯ ಗುರುತನ್ನು ಪತ್ತೆ ಸಾಧ್ಯವಾಗುತ್ತದೆ ಎಂದು ಕೊನೆಯ ಬಾರಿಗೆ ಅದನ್ನು ಯಾರಿಗೂ ಸಿಗದಂತೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

The search is on for the head of 26-year-old Shraddha Walkar, who was allegedly killed by her live-in partner Aaftab Amin Poonawala in May this year, who chopped her body into 35 pieces, before dumping them in a forest area. The Delhi police believe that while dismembering her body, Poonawala may not have been able to mutilate Walkar’s head and if it could be recovered, it would help the police in establishing the victim’s identity.