ಬ್ರೇಕಿಂಗ್ ನ್ಯೂಸ್
03-06-23 08:51 pm HK News Desk ಕ್ರೈಂ
ಲಕ್ನೋ, ಜೂನ್ 3: ತನ್ನನ್ನು ಹಿಂದುಯೆಂದು ಹೇಳಿಕೊಂಡು ಸ್ನೇಹ ಬೆಳೆಸಿ, ಯುವತಿಯನ್ನು ಮದುವೆಯಾಗಿದ್ದಲ್ಲದೆ, ಆನಂತರ ಆಕೆಯನ್ನು ಬ್ಲಾಕ್ಮೇಲ್ ಮಾಡಿ ಮುಸ್ಲಿಂ ಆಗಿ ಮತಾಂತರಗೊಳಿಸಿ ಮನೆಯಲ್ಲಿ ಕೂಡಿಹಾಕಿದ್ದ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ರಾಯ್ ಬರೇಲಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅಬೀದ್ ಎನ್ನುವ ಯುವಕ ತನ್ನನ್ನು ಅಂಕಿತ್ ಹೆಸರಲ್ಲಿ ಪರಿಚಯಿಸಿಕೊಂಡು ಯುವತಿಯನ್ನು ಪ್ರೇಮಿಸುವ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿ ಮತಾಂತರಗೊಳಿಸಿದ್ದಾನೆ. ತನ್ನಲ್ಲಿ ವಿಡಿಯೋ ಇದೆಯೆಂದು ಹೇಳಿ, ಮದುವೆಯಾಗದೇ ಇದ್ದರೆ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬ್ಲಾಕ್ಮೇಲ್ ಮಾಡಿದ್ದ.
ಮದುವೆ ನಂತರ ಮತಾಂತರ ಮಾಡಿದ್ದಲ್ಲದೆ, ಮನೆಯಲ್ಲಿ ಕೂಡಿಹಾಕಿದ್ದಾನೆ. ಮನೆಯಲ್ಲಿ ದನದ ಮಾಂಸ ತಿನ್ನಲು ಒತ್ತಾಯಪಡಿಸಿದ್ದು, ಯುವಕನ ತಂದೆಯೊಂದಿಗೂ ಅಕ್ರಮ ಸಂಬಂಧ ಇರಿಸುವಂತೆ ಒತ್ತಾಯ ಪಡಿಸಿದ್ದಾನೆ. ಮನೆಯಲ್ಲಿ ದಿನವೂ ಹಲ್ಲೆ ಮಾಡುತ್ತಿದ್ದರು. ಆನಂತರ, ಅವರ ಹಿಡಿತದಿಂದ ಹೊರಬಂದು ಪೊಲೀಸ್ ದೂರು ನೀಡುತ್ತಿರುವುದಾಗಿ 24 ವರ್ಷದ ಯುವತಿಯೊಬ್ಬಳು ದೂರಿನಲ್ಲಿ ಹೇಳಿದ್ದಾಳೆ. ಪೊಲೀಸರು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಇದೇ ರೀತಿಯ ಇನ್ನೊಂದು ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಆಲೀಂ ಎಂಬ ಯುವಕ ತನ್ನ ಹೆಸರನ್ನು ಆನಂದ್ ಎಂದು ಹೇಳಿಕೊಂಡು 20 ವರ್ಷದ ಯುವತಿಯನ್ನು ಪ್ರೇಮಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆನಂತರ, ನಗ್ನ ವಿಡಿಯೋ ಇದೆಯೆಂದು ಹೇಳಿ ಬ್ಲಾಕ್ಮೇಲ್ ಮಾಡಿದ್ದಾನೆ. ಯುವತಿಯ ಒತ್ತಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಯುವತಿ ಗರ್ಭಿಣಿಯಾದಾಗ ಭ್ರೂಣ ತೆಗೆಸಿದ್ದಾನೆ. ಯುವತಿ ಸಂಶಯದಿಂದ ದೇವರ್ನಿಯಾ ಠಾಣೆಗೆ ದೂರು ನೀಡಿದಾಗ, ಆತನ ನಿಜ ವಿಚಾರ ಬಯಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Uttarpradesh Muslim boy cheats Hindu girls posing himself as Hindu, Coverts girl and tortures locking girls inside room. A man has been arrested and another booked for allegedly hiding their identities to befriend women in Uttar Pradesh's Bareilly district, police said.According to a police complaint filed by a 24-year-old woman, a man named Abid, who initially introduced himself as Ankit, befriended her and established physical relations, while promising to marry her.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm