ಬ್ರೇಕಿಂಗ್ ನ್ಯೂಸ್
21-08-25 10:39 pm HK News Desk ಕ್ರೈಂ
ನವದೆಹಲಿ, ಆ 21: ಪ್ರಿಯಕರನೊಂದಿಗೆ ತನ್ನ ಪತ್ನಿ ಪರಾರಿಯಾಗಿದ್ದಾಳೆಂದು ಬಿಂಬಿಸಲು ಆಕೆಯನ್ನು ಕೊಂದು ಸ್ಮಶಾನದಲ್ಲಿ ಹೂತುಹಾಕಿದ ಆಘಾತಕಾರಿ ಪ್ರಕರಣವೊಂದು ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಗಂಡ ಹಾಗೂ ಆತನ ಇಬ್ಬರು ಸಹಚರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಾಲಿವುಡ್ನ ದೃಶ್ಯಂ ಸಿನಿಮಾವನ್ನು ಹೋಲುವಂಥ ಈ ಪ್ರಕರಣವು ಸಿಸಿಟಿವಿ ಫೂಟೇಜ್ನಿಂದ ಬಯಲಾಗಿದೆ.
ಉತ್ತರ ಪ್ರದೇಶದ ಅಮೋಹಾದ ಪೇಂಟರ್ ಆಗಿರುವ 47 ವರ್ಷದ ಶಾಬಾದ್ ಅಲಿ, ತನ್ನ ಪತ್ನಿ ಫಾತಿಮಾಳ ಶೀಲ ಶಂಕಿಸಿ ಮೆಹರೌಲಿಯಲ್ಲಿ ಕೊಲೆ ಮಾಡಿದ್ದ ಎಂದು ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ. ಫಾತಿಮಾ ಕ್ರಿಮಿನಾಶಕಗಳನ್ನು ಕುಡಿಯುವಂತೆ ಮಾಡಿದ್ದ ಅಲಿ, ಆಕೆಗೆ ಐದು ದಿನ ಕಾಲ ಮತ್ತು ಬರಿಸುವ ಮಾತ್ರೆಗಳನ್ನು ತಿನ್ನಿಸಿದ್ದ. ಇದರಿಂದ ಸತ್ತು ಹೋದ ಫಾತಿಮಾಳ ಹೆಣವನ್ನ ಸಹಚರರಾದ ಶಾರುಖ್ ಖಾನ್, ತಸ್ವೀರ್ ಹಾಗೂ ಇನ್ನೊಬ್ಬನ ನೆರವಿನಿಂದ ಕಾರಿನಲ್ಲಿ ಮೆಹರೌಲಿಯ ಸ್ಮಶಾನಕ್ಕೆ ಒಯ್ದು ಹೂತು ಹಾಕಿ ಬಟ್ಟೆಗಳನ್ನು ನಾಲೆಯೊಂದಕ್ಕೆ ಎಸೆದಿದ್ದಾರೆ.
In a shocking incident reminiscent of a Bollywood crime thriller, a man in New Delhi allegedly murdered his wife and buried her body in a cremation ground in an attempt to make it appear as though she had eloped with her lover.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
15-10-25 12:09 pm
HK News Desk
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
15-10-25 12:12 pm
Udupi Correspondent
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
15-10-25 12:00 pm
HK News Desk
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm