ಬ್ರೇಕಿಂಗ್ ನ್ಯೂಸ್
27-12-20 08:50 pm Mangaluru Correspondent ಕ್ರೈಂ
ಉಳ್ಳಾಲ, ಡಿ.27: ಬೈಕಲ್ಲಿ ಬಂದ ಇಬ್ಬರು ಕಳ್ಳರು ಮಹಿಳೆಯ ಕತ್ತಿನಿಂದ ಸರ ಎಗರಿಸಲು ಯತ್ನಿಸಿದ್ದು ತುಂಡಾಗಿ ರಸ್ತೆಗೆ ಬಿದ್ದ ಸರವನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಭಟ್ನಗರದಲ್ಲಿ ನಡೆದಿದೆ.
ಚೆಂಬುಗುಡ್ಡೆ ರುದ್ರಭೂಮಿ ಬಳಿಯ ನಿವಾಸಿ ಹರೀಶ್ ಟೈಲರ್ ಅವರ ಪತ್ನಿ ಲಕ್ಷ್ಮಿ ಶೆಟ್ಟಿ (30)ಯವರ ಸರವನ್ನು ಬೈಕಲ್ಲಿ ಬಂದ ಆಗಂತುಕರು ಎಗರಿಸಲು ಪ್ರಯತ್ನಿಸಿದ್ದಾರೆ. ಲಕ್ಷ್ಮೀ ಅವರು ಕೆಲಸ ಮುಗಿಸಿ ಸಂಜೆ ಭಟ್ನಗರದ ರಸ್ತೆಯಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಎದುರಿನಿಂದ ಬೈಕಲ್ಲಿ ಬಂದ ಇಬ್ಬರು ಆಗಂತುಕರು ಸುಮಾರು 10 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದು ತುಂಡರಿಸಿದ್ದಾರೆ. ಸರ ತುಂಡಾಗಿ ರಸ್ತೆಗೆ ಬಿದ್ದಿದ್ದು ಕಳ್ಳರು ಅದನ್ನು ಎಗರಿಸಲು ಪ್ರಯತ್ನಿಸಿದಾಗ ಮಹಿಳೆ ಬೊಬ್ಬಿಟ್ಟಿದ್ದು ಕಳ್ಳರು ಬೈಕಲ್ಲಿ ಪಲಾಯನಗೈದಿದ್ದಾರೆ. ಅಲ್ಲಿದ್ದ ಯುವಕರು ಕೂಡಲೇ ಕಳ್ಳರನ್ನು ಬೈಕಲ್ಲಿ ಬೆನ್ನಟ್ಟಿದ್ದು ಕಳ್ಳರು ಕೋಟೆಕಾರಿನ ಕಡೆಗೆ ಪಲಾಯನಗೈದಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸ್ ಠಾಣಾ ಪಿಎಸ್ಐ ಪ್ರದೀಪ್, ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.
In a failed chain-snatching attempt in Mangalore, Thokottu, two bike-borne men escaped after the chain that they snatched broke and fell on the road. The Ullal police have registered the case.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm