ಬ್ರೇಕಿಂಗ್ ನ್ಯೂಸ್
29-12-20 08:35 pm Mangaluru Correspondent ಕ್ರೈಂ
Photo credits : Representative Image
ಉಳ್ಳಾಲ, ಡಿ.29: ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೇ ದಿವಸದಲ್ಲಿ ಮತ್ತೆ ಸರ ಎಳೆಯಲು ಯತ್ನ ನಡೆದಿದೆ.
ಬೈಕಲ್ಲಿ ಬಂದ ದುಷ್ಕರ್ಮಿಗಳು ನಡಾರಿನ ಸಾಯಿನಗರದ 18 ವರ್ಷದ ಯುವತಿಯ ಕೊರಳಿನಿಂದ ಸರವನ್ನು ಕದಿಯಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಯುವತಿ ಇಂದು ಸಂಜೆ ಕೆಲಸ ಮುಗಿಸಿ ನಡಾರ್ ಸಾಯಿನಗರದ ರಸ್ತೆಯಾಗಿ ಮನೆ ಕಡೆ ನಡೆದು ಹೋಗುವಾಗ ಎದುರಿನಿಂದ ಕಪ್ಪು ಬಣ್ಣದ ಬೈಕಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸರ ಎಳೆಯಲು ಪ್ರಯತ್ನಿಸಿದ್ದಾರೆ. ದುಷ್ಕರ್ಮಿಗಳು ಸರ ಎಳೆಯುವ ಯತ್ನದಲ್ಲಿದ್ದಾಗ ಯುವತಿ ಪ್ರತಿಭಟಿಸಿದ್ದು ಈ ವೇಳೆ ವಸ್ತ್ರ ಹರಿದಿದ್ದು ಕುತ್ತಿಗೆಗೆ ಪರಚಿದ ಗಾಯಗಳಾಗಿವೆ.
ಎರಡು ದಿನಗಳ ಹಿಂದೆ ಆದಿತ್ಯವಾರ ಸಂಜೆ ಭಟ್ನಗರದಲ್ಲೂ ಇದೇ ರೀತಿ ಬೈಕಲ್ಲಿ ಬಂದ ಕಳ್ಳರು ಮಹಿಳೆಯ ಸರ ಕದಿಯಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಸರ ತುಂಡಾಗಿ ಕೆಳಗೆ ಬಿದ್ದು ಗಾಬರಿಗೊಂಡ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದರು.
ಕಳೆದ ಎರಡು ವಾರದಲ್ಲಿ ಉಳ್ಳಾಲ ಭಾಗದಲ್ಲಿ ಯಾರ ಭಯವೂ ಇಲ್ಲದೆ ಒಂಟಿ ಮಹಿಳೆಯರ ಸರ ಎಳೆಯುವ ಕೃತ್ಯಗಳಾಗುತ್ತಿದ್ದು ಪೊಲೀಸರು ಆರೋಪಿಗಳನ್ನು ಹಿಡಿಯಲು ವಿಫಲರಾಗಿದ್ದಾರೆ.
Another Failed chain-snatching attempt has been registered in the Mangalore Ullal Police Station Just in two days. Chain Snatching cases are becoming more comprehensive day by day without any fear
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 01:37 pm
HK News Staffer
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm