ಬ್ರೇಕಿಂಗ್ ನ್ಯೂಸ್
19-01-26 03:38 pm HK News Desk ಕ್ರೈಂ
ನವದೆಹಲಿ, ಜ.19 : ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ರೈಲಿನಲ್ಲಿ ಅಮೆರಿಕ ಮೂಲದ ಮಹಿಳೆಗೆ ಅಪ್ರಾಪ್ತ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ನ್ಯೂಜೆರ್ಸಿ ನಗರದ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭಾರತ ಮೂಲದ ಪ್ರಾಧ್ಯಾಪಕ ಗೌರವ್ ಸಬ್ನಿಸ್ ತಮ್ಮ ಎಕ್ಸ್ ಖಾತೆಯಲ್ಲಿ ಸಂತ್ರಸ್ತ ಅಮೆರಿಕ ಮಹಿಳೆ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಸ್ನೇಹಿತನ ಮದುವೆಗೆ ತೆರಳಲು ಮಾಜಿ ವಿದ್ಯಾರ್ಥಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದರು. ಭಾರತ ಪ್ರವಾಸದ ಸಮಯದಲ್ಲಿ ಎಚ್ಚರದಲ್ಲಿರಲು ಸೂಚಿಸಿದ್ದೆ. ಅವಳಿಗೆ ಲೈಂಗಿಕ ಕಿರುಕುಳದ ಬಗ್ಗೆ ಎಚ್ಚರದಿಂದಿರಿ ಎಂದಿದ್ದೆ. ಆದರೆ ದುರದೃಷ್ಟವಶಾತ್, ದೆಹಲಿ ಮೆಟ್ರೋದಲ್ಲಿ ಆಕೆ ಲೈಂಗಿಕ ಕಿರುಕುಳ ಎದುರಿಸಿದ್ದಾಳೆ ಎಂದು ಸಬ್ನಿಸ್ ಬರೆದುಕೊಂಡಿದ್ದಾರೆ.
ಮೆಟ್ರೋದಲ್ಲಿ ಪಯಣಿಸುತ್ತಿದ್ದ ಆಕೆಗೆ ಅಪ್ರಾಪ್ತ ಬಾಲಕನೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆಯ ಎದೆಗೆ ಕೈಹಾಕಿ ಕಿರುಕುಳ ನೀಡಿದ್ದಾನೆ. ಆಕೆ ಈಗ ಇನ್ನು ಮುಂದೆ ಭಾರತಕ್ಕೆ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ರೈಲಿನಲ್ಲಿ ಹುಡುಗ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಪ್ರಮಾಣದಲ್ಲಿದ್ದ. ರೈಲಿನಲ್ಲಿ ನನ್ನ ಪಕ್ಕದಲ್ಲೇ ಕುಳಿತಿದ್ದು ನನ್ನ ಭುಜದ ಮೇಲೆ ಕೈಹಾಕಿದ. ಬಳಿಕ ಆತ ನೇರವಾಗಿ ನನ್ನ ಸ್ತನಗಳನ್ನು ಹಿಡಿದು ತಮಾಷೆ ಮಾಡಿದಂತೆ ನಕ್ಕಿದ್ದಾನೆ. ಈ ವೇಳೆ ನಾನು ಕೋಪಗೊಂಡು ಆತನನ್ನು ಗಟ್ಟಿಯಾಗಿ ತಳ್ಳಿದೆ. ಆತ ಕೆಳಗೆ ಬಿದ್ದಿದ್ದನ್ನು ನೋಡಿ ಆತನ ತಾಯಿ ಜೋರಾಗಿ ಮಾತನಾಡುತ್ತ ಬೈಗುಳ ಆರಂಭಿಸಿದರು ಎಂದು ಅಮೆರಿಕ ಮೂಲದ ಮಹಿಳೆ ಅಳಲು ಹೇಳಿಕೊಂಡಿದ್ದಾರೆ.
When this former student called me in November for suggestions for her India trip for a friend's wedding, I told her, be on guard for sexual harassment. Especially in Delhi. Here, you're just another blond. There, you'll be a target.
— Gaurav Sabnis (@gauravsabnis) January 16, 2026
Sadly, came true.
Greatest culture! pic.twitter.com/LThSNG5p4r
An American woman was allegedly sexually harassed by a minor boy while traveling on the Delhi Metro, an incident shared publicly by US-based Indian-origin professor Gaurav Sabnis. The woman, who was visiting India for a friend’s wedding, reportedly said the boy touched her inappropriately while sitting next to her with his family. Shocked and distressed, she expressed that she would never visit India again after the incident.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
10-03-26 08:32 pm
Mangaluru Staffer
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm