ಬ್ರೇಕಿಂಗ್ ನ್ಯೂಸ್
04-11-21 01:32 pm Mangaluru Correspondent ಕ್ರೈಂ
ಬಂಟ್ವಾಳ, ನ.4: ಕಾರಿಂಜೇಶ್ವರ ದೇವಸ್ಥಾನದ ಒಳಗಡೆ ಚಪ್ಪಲಿ ಧರಿಸಿ ಧಾರ್ಮಿಕ ಭಾವನೆಗೆ ಘಾಸಿಗೊಳಿಸಿದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಳ್ಳಾಲದ ಮಾಸ್ತಿಕಟ್ಟೆಯ ಬುಶೇರ್ ರೆಹಮಾನ್(20), ಇಸ್ಮಾಯಿಲ್ ಅರ್ಹಮಾಜ್ (22), ಮಹಮ್ಮದ್ ತಾನಿಶ್ (19), ಪೆರ್ಮನ್ನೂರು ನಿವಾಸಿ ಮೊಹಮ್ಮದ್ ರಶಾದ್ (19) ಬಂಧಿತರು. ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬೆಟ್ಟದ ಮೇಲಿನ ಕಾರಿಂಜೇಶ್ವರ ದೇವಸ್ಥಾನದಲ್ಲಿ ಚಪ್ಪಲಿ ಧರಿಸಿ ಹೋಗಿದ್ದ ಐದಾರು ಮಂದಿ ಅಲ್ಲಿ ಟಿಕ್ ಟಾಕ್ ರೀತಿ ವಿಡಿಯೋ ಮಾಡಿ ಜಾಲತಾಣದಲ್ಲಿ ಷೇರ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು ಹಿಂದು ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದ ಹಿಂಜಾವೇ ಕಾರ್ಯಕರ್ತರು ಮೂರು ದಿನಗಳ ಒಳಗೆ ಆರೋಪಿಗಳನ್ನು ಬಂಧಸದೇ ಇದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದರು. ದೂರಿನ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಾಗಿದ್ದು ವಿಹಾರಕ್ಕೆ ತೆರಳಿದ ಸಂದರ್ಭದಲ್ಲಿ ಕಿಡಿಗೇಡಿ ಕೃತ್ಯ ಎಸಗಿದ್ದರು.
Relating to the complaint made by Vinay Kumar, son of Anand Nayak A on behalf of the president of Karinja temple managing committee, a case under section 295 of the Indian Penal Code was registered in Punjalkatte police station. The complaint had alleged that the miscreants involved with the crime had arrived by a car bearing registration No. KL14 AA5569. The video in which they were shown entering the temple premises without removing the footwear and thus hurting the religious sentiment of the devotees, was captured by the offenders on the video which was uploaded in social websites. The complainant saw the video on November 2 and found that the video had been uploaded on October 7.
29-12-24 06:29 pm
HK News Desk
Mandya Police Assult, Slap, Video: ತನ್ನ ಕಪಾಳಕ...
29-12-24 12:31 pm
SIT, Munirathna, rape, honeytrap, AIDS: ಶಾಸಕ...
29-12-24 11:51 am
Grace Ministry Bangalore Christmas 2024 : ಗ್ರ...
28-12-24 06:57 pm
Bidar Contractor suicide, Priyank Kharges, Ra...
27-12-24 04:07 pm
29-12-24 10:23 pm
HK News Desk
South Korea Flight Crash: ದಕ್ಷಿಣ ಕೊರಿಯಾದಲ್ಲಿ...
29-12-24 02:35 pm
ಮನಮೋಹನ್ ಸಿಂಗ್ ಸ್ಮಾರಕದ ಹೆಸರಲ್ಲಿ ವಿವಾದ ; ನರಸಿಂಹ...
28-12-24 09:46 pm
Manmohan Singh Wiki Kannada; ಪಾಕ್ನಲ್ಲಿ ಜನನ,...
27-12-24 10:38 am
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
29-12-24 11:08 pm
Mangalore Correspondent
Someshwara Beach Drowning, Bangalore: ಸೋಮೇಶ್ವ...
29-12-24 10:02 pm
Mangalore Kambala 2024: ರಾಮ ಲಕ್ಷ್ಮಣ ಜೋಡುಕರೆ ಕ...
29-12-24 09:56 pm
Mangalore Manjanady gas explosion; ಮಂಜನಾಡಿ ಗ್...
29-12-24 03:22 am
Prosecution, Munirathna, U T Khader, Mangalor...
28-12-24 10:49 pm
29-12-24 10:50 pm
Mangalore Correspondent
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm