ಬ್ರೇಕಿಂಗ್ ನ್ಯೂಸ್
05-03-22 12:06 pm Udupi Correspondent ಕ್ರೈಂ
ಉಡುಪಿ, ಮಾ.5: ಸುಮಾರು 15 ವರ್ಷ ಸಂಸಾರ ನಡೆಸಿದ ಭೂಪನೊಬ್ಬ ಮೊದಲನೇ ಹೆಂಡತಿಗೆ ಏಕಾಏಕಿ ತ್ರಿಬಲ್ ತಲಾಖ್ ಕೊಟ್ಟು, ಎರಡನೇ ಮದುವೆಯಾದ ಬಗ್ಗೆ ನೊಂದ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ.
ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಅಂಬಾಗಿಲು ನಿವಾಸಿ ಉಸ್ಮಾನ್ ಅವರ ಪುತ್ರಿ ಶೆಹನಾಝ್ ಅವರನ್ನು 2006ರಲ್ಲಿ ತೆಂಕ ಎರ್ಮಾಳಿನ ಮಯ್ಯದ್ದಿ ಅವರ ಪುತ್ರ ಮೊಹಮ್ಮದ್ ಯುಸೂಫ್ ಗೆ ಮದುವೆ ಮಾಡಲಾಗಿತ್ತು. ದಂಪತಿ ಗಂಡು ಮಗು ಹೊಂದಿದ್ದಾರೆ. ಆನಂತರ ಆರೋಪಿ ಯೂಸುಫ್, ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ಕೊಡಲಾರಂಭಿಸಿದ್ದ. ಹಣ ತೆಗೆದುಕೊಂಡು ಬಾ, ಇಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ನಿನಗೆ ಜಾಗ ಇಲ್ಲ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಶಹನಾಝ್ ತನ್ನ ತಂದೆ ಮನೆಯಲ್ಲೇ ವಾಸವಾಗಿದ್ದರು.
ಇತ್ತೀಚೆಗೆ ಆರೋಪಿ ಯುಸೂಫ್, ಶಹನಾಝ್ ತಂದೆಗೆ ಫೋನ್ ಕರೆ ಮಾಡಿ, ನಿಮ್ಮ ಮಗಳಿಗೆ ತ್ರಿಬಲ್ ತಲಾಖ್ ನೀಡುತ್ತಿದ್ದೇನೆ. ನಾನು ಕೃಷ್ಣಾಪುರದ ಝೀನತ್‌ನೊಂದಿಗೆ ಮದುವೆಯಾಗಿದ್ದೇನೆ ಎಂದು ಹೇಳಿದ್ದಾನೆ. ತ್ರಿಬಲ್ ತಲಾಕ್ ಮೂಲಕ ತನಗೆ ಗಂಡ ಯೂಸುಫ್ ಮೋಸ ಮಾಡಿದ್ದಾನೆ. ಇದಕ್ಕೆ ಯುಸೂಫ್ ಮತ್ತು ಅವನ 2ನೇ ಮದುವೆಗೆ ಸಹಕರಿಸಿದ ಅಲ್ತಾಫ್, ಸಿರಾಜ್, ಆಯಿಷಾ, ನಫೀಸಾ, ಹಸನ್ ಮತ್ತು ಝೀನತ್ ವಿರುದ್ಧ ನೊಂದ ಮಹಿಳೆ ಶಹನಾಝ್ ದೂರು ನೀಡಿದ್ದಾರೆ.
A woman, aggrieved by the fact that her husband has divorced her through triple talaq all of a sudden, and cheated her, has filed a complaint against her husband and his family members in the women's police station here.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:46 am
HK News Staffer
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
15-09-26 10:31 am
HK News Staffer
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am