ಕೈಕೊಟ್ಟ ವಿದ್ಯುತ್ ; ವೆಂಟಿಲೇಟರಿನಲ್ಲಿದ್ದ ಮೂರು ರೋಗಿಗಳು ದುರಂತ ಸಾವು! ಬಳ್ಳಾರಿ ವಿಮ್ಸ್ ನಲ್ಲಿ ದುರ್ಘಟನೆ 

14-09-22 11:12 pm       HK News Desk   ಕರ್ನಾಟಕ

ವಿದ್ಯುತ್ ಸಮಸ್ಯೆಯಿಂದ ವೆಂಟಿಲೇಟರ್ ಸ್ಥಗಿತಗೊಂಡು ಮೂವರು ರೋಗಿಗಳು ಸಾವನ್ನಪ್ಪಿದ ಘಟನೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಬಳ್ಳಾರಿ, ಸೆ.14: ವಿದ್ಯುತ್ ಸಮಸ್ಯೆಯಿಂದ ವೆಂಟಿಲೇಟರ್ ಸ್ಥಗಿತಗೊಂಡು ಮೂವರು ರೋಗಿಗಳು ಸಾವನ್ನಪ್ಪಿದ ಘಟನೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ವಿದ್ಯುತ್ ಸ್ಥಗಿತದಿಂದಾಗಿ ಐಸಿಯು ವಾರ್ಡ್ ವೆಂಟಿಲೇಟರ್ ನಲ್ಲಿದ್ದ ಹುಸೇನ್, ಚೆಟ್ಟೆಮ್ಮ ಮತ್ತು ಇನ್ನೊಬ್ಬ ರೋಗಿ ದುರಂತ ಸಾವು ಕಂಡಿದ್ದಾರೆ. ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ವಿದ್ಯುತ್ ಸ್ಥಗಿತಗೊಂಡು ವೆಂಟಿಲೇಟರ್ ನಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದಾರೆ.

ವಿಮ್ಸ್‌ನಲ್ಲಿ ವಿದ್ಯುತ್‌ ವ್ಯತ್ಯಯ, ಆಕ್ಸಿಜನ್‌ ಕೊರತೆ: ಇಬ್ಬರ ಸಾವು? | Two patient  Died due to Lack of Oxygen Supply in VIMS? - Kannada Oneindia

ಹಾವು ಕಡಿತದಿಂದ ಒಬ್ಬರು, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮತ್ತೊಬ್ಬರು ಮತ್ತು ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದ ಇನ್ನೊಬ್ಬ ರೋಗಿ ಮೃತಪಟ್ಟಿದ್ದಾರೆ.

Three patients on the ventilator killed after a fire accident in the hospital at Bellary.