ಚಾಮರಾಜನಗರ ಮೂರು ಸುತ್ತಿನ ಮತ ಎಣಿಕೆ ಅಂತ್ಯ ;  ವಿ.ಸೋಮಣ್ಣಗೆ ತೀವ್ರ ಹಿನ್ನಡೆ

13-05-23 11:35 am       HK News Desk   ಕರ್ನಾಟಕ

ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಆರಂಭವಾಗಿದ್ದು, ರಾಜ್ಯದ ಒಟ್ಟು 2,615 ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ.

ಚಾಮರಾಜನಗರ, ಮೇ 13: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಆರಂಭವಾಗಿದ್ದು, ರಾಜ್ಯದ ಒಟ್ಟು 2,615 ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ.

ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಫಲಿತಾಂಶದ ವಿವರ

ಸಿ.ಪುಟ್ಟರಂಗ ಶೆಟ್ಟಿ -4,865

ವಿ. ಸೋಮಣ್ಣ- 4,663

ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ 202 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಎರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಫಲಿತಾಂಶದ ವಿವರ

ಸಿ.ಪುಟ್ಟರಂಗಶೆಟ್ಟಿ- 5684

ವಿ.ಸೋಮಣ್ಣ- 4643

ಮೂರು ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಫಲಿತಾಂಶದ ವಿವರ;

ಸಿ.ಪುಟ್ಟರಂಗಶೆಟ್ಟಿ- 5684

ವಿ.ಸೋಮಣ್ಣ- 4643

ಮೂರು ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ 21,237 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 16,727 ಮತಗಳನ್ನು ಪಡೆದಿದ್ದಾರೆ.

karnataka assembly election results 2023 v somanna trails in varuna and chamarajanagara.