ಬ್ರೇಕಿಂಗ್ ನ್ಯೂಸ್
14-05-23 04:11 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 14 : ದೇಶವನ್ನು ತನ್ನತ್ತ ತಿರುಗಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ಕಾಂಗ್ರೆಸ್ 136 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಇದು 35 ವರ್ಷಗಳ ಬಳಿಕ ರಾಜ್ಯದಲ್ಲಿ ಒಂದೇ ಪಕ್ಷಕ್ಕೆ ಸಿಕ್ಕಿರುವ ಅತಿ ಹೆಚ್ಚು ಸ್ಥಾನಗಳು.
ಚುನಾವಣೆಯಲ್ಲಿ ಜಾತಿಯನ್ನು ಪ್ರಮುಖ ಮಾನದಂಡವಾಗಿಟ್ಟು ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತ್ತು. ಇದೀಗ ಆ ಪ್ಲಾನ್ ವರ್ಕೌಟ್ ಆಗಿದೆ. ನಿರೀಕ್ಷೆಯಂತೆ ಬಹುತೇಕರು ಜಯ ಸಾಧಿಸಿದ್ದಾರೆ. ಕಾಂಗ್ರೆಸ್ 51 ಲಿಂಗಾಯತರಿಗೆ, 45 ಒಕ್ಕಲಿಗ ಹಾಗೂ 15 ಮುಸ್ಲಿಮರಿಗೆ, 7 ಮಂದಿ ಬ್ರಾಹ್ಮಣ ಸಮುದಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಬಿಲ್ಲವ - ಈಡಿಗ ಸಮುದಾಯಕ್ಕೆ 7, ಬಂಟ ಸಮುದಾಯಕ್ಕೆ 5, ಕ್ರೈಸ್ತ ಸಮುದಾಯಕ್ಕೆ 3, ಗೊಲ್ಲ ಸಮುದಾಯಕ್ಕೆ 2, ಮರಾಠರಿಗೆ 4, ರಜಪೂತರಿಗೆ 2, ರೆಡ್ಡಿಗಳಿಗೆ 3 ಮಂದಿಗೆ ಟಿಕೆಟ್ ನೀಡಲಾಗಿತ್ತು.
ಕುರುಬ ಸಮುದಾಯದ 14 ಮಂದಿಗೆ, ವಾಲ್ಮೀಕಿ- 16, ಎಸ್ ಸಿ ಎಡ- 10, ಎಸ್ ಸಿ ಬಲ- 15, ಉಪ್ಪಾರ- 1, ವೈಶ್ಯ - 1, ಕೊಡವ -1 ಬೆಸ್ತ-ಕೋಲಿ- ಮೊಗವೀರ ಸಮುದಾಯದ 5 ಮಂದಿಗೆ ಟಿಕೆಟ್ ನೀಡಲಾಗಿತ್ತು. ಫಲಿತಾಂಶದಲ್ಲಿ ರಾಜ್ಯದ ಪ್ರಬಲ ಜಾತಿಗಳಾದ ಲಿಂಗಾಯಿತ ಸಮುದಾಯದಿಂದ 39 ಮಂದಿ ಜಯಶಾಲಿಯಾದರೆ, ಒಕ್ಕಲಿಗ ಸಮುದಾಯದಿಂದ 21 ಮಂದಿ ಆರಿಸಿ ಬಂದಿದ್ದಾರೆ.
ಕುರುಬ ಸಮುದಾಯದ 8, ಎಸ್ಟಿ 15, ಬ್ರಾಹ್ಮಣ ಸಮುದಾಯದಿಂದ 3, ರೆಡ್ಡಿ ಸಮುದಾಯದ 3, ಎಸ್ಸಿ ಎಡ 6, ಎಸ್ಸಿ ಬಲ 11, ಎಸ್ಸಿ ಬೋವಿ-3, ಎಸ್ಸಿ ಲಮಾಣಿ 1, ಕೊರ್ಚ 1, ಬಿಲ್ಲವ 1, ಈಡಿಗ 3, ಮಾರಾಟ 2, ರಜಪೂತ್1, ಉಪ್ಪಾರ 1, ಬೆಸ್ತ 1, ಬಂಟ, ಕೊಡವ, ಜೈನ್ ಸಮೂದಾಯದ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನು ಟಿಕೆಟ್ ಪಡೆದಿದ್ದ 15 ಮುಸ್ಲಿಂ ಅಭ್ಯರ್ಥಿಗಳಲ್ಲಿ 9 ಮಂದಿ ಜಯ ಸಾಧಿಸಿದ್ದಾರೆ. ಒಬ್ಬ ಕ್ರಿಸ್ಚಿಯನ್ ಅಭ್ಯರ್ಥಿ ಕೂಡ ಗೆಲುವು ಸಾಧಿಸಿದ್ದಾರೆ.
How did Lingayats vote to congress which account for 17 per cent of Karnataka's population and can potentially swing outcomes in around 80 seats. Of these, the Congress won 53 seats, the BJP 20. Overall, the Congress won 135 of the 224 assembly seats.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 02:51 pm
HK News Desk
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm