ಬ್ರೇಕಿಂಗ್ ನ್ಯೂಸ್
19-02-25 07:59 pm HK News Desk ಕರ್ನಾಟಕ
ಕೊಪ್ಪಳ, ಫೆ.19 : ತುಂಗಭದ್ರಾ ನದಿಯಲ್ಲಿ 20 ಅಡಿ ಎತ್ತರದ ಕಲ್ಲಿನ ಬಂಡೆಯಿಂದ ಜಿಗಿದು ರೀಲ್ಸ್ ಮಾಡಲು ಹೋಗಿದ್ದ ಯುವ ವೈದ್ಯೆಯೊಬ್ಬರು ನದಿಯಲ್ಲಿ ಕೊಚ್ಚಿ ಹೋಗಿ ನೀರುಪಾಲಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಅನನ್ಯಾ ರಾವ್ ಈ ರೀತಿ ದುರಂತ ಸಾವನ್ನಪ್ಪಿದವರು. ಈಕೆ ಸ್ನೇಹಿತರ ಜೊತೆಗೆ ಗಂಗಾವತಿ ಬಳಿಯ ಸಾಣಾಪುರದ ಪ್ರವಾಸಿ ತಾಣಕ್ಕೆ ಬಂದಿದ್ದರು. ಈಜುಗಾರ್ತಿಯಾಗಿದ್ದ ವೈದ್ಯೆ ಅನನ್ಯಾ ತುಂಗಭದ್ರಾ ನದಿಯ ಬಳಿಗೆ ಬಂದು ಸ್ನೇಹಿತರಲ್ಲಿ ವಿಡಿಯೋ ಮಾಡಲು ಹೇಳಿ 20 ಅಡಿ ಎತ್ತರದ ಕಲ್ಲು ಬಂಡೆಯಿಂದ ನೀರಿಗೆ ಜಿಗಿದ್ದಿದ್ದಾಳೆ.
ಮೇಲಿನಿಂದ ಜಿಗಿದು ಈಜಾಡುವ ದೃಶ್ಯವನ್ನು ಸ್ನೇಹಿತ ಸೆರೆಹಿಡಿದಿದ್ದು ವನ್, ಟು, ತ್ರೀ ಎನ್ನುತ್ತ ವಿಡಿಯೋ ಮಾಡಿರುವುದು ಮೊಬೈಲಿನಲ್ಲಿ ದಾಖಲಾಗಿದೆ. ಮೊಬೈಲ್ ನಲ್ಲಿ ಸ್ನೇಹಿತೆಯರು ವಿಡಿಯೋ ಮಾಡುತ್ತಿದ್ದಾಗಲೇ ವೈದ್ಯೆ ಕೆಳಕ್ಕೆ ಜಿಗಿದು ಕೆಲಕಾಲ ಈಜಿದ್ದು ಬಳಿಕ ದಡಕ್ಕೆ ಬರಲಾಗದೆ ನೀರಿನ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾಳೆ. ಸ್ನೇಹಿತೆಯರ ಎದುರಲ್ಲೇ ವೈದ್ಯೆ ದುರಂತ ಸಾವಿಗೀಡಾಗಿದ್ದಾಳೆ.
A lady doctor of a private hospital in Telangana on a vacation with friends washed away while swimming in the Tungabhdra River on Wednesday morning near the Annapurna area in Gangavathi taluk of Koppal district of Karnataka, police said. The doctor has been identified as Ananya Mohan Rao (26), a resident of the Nampally area of Hyderabad. She was working at VKC Hospital in Hyderabad.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm