LIVE Karnataka By Poll Results 2021: ಬಿಜೆಪಿ ಅಭ್ಯರ್ಥಿಗೆ 2941 ಮತಗಳ ಮುನ್ನಡೆ

02-05-21 10:06 am       Headline Karnataka Political Bureau   ಕರ್ನಾಟಕ

ಕೋವಿಡ್ ಮಹಾಮಾರಿಯ ಎರಡನೇ ಅಲೆ ಕಂಟಕದ ನಡುವೆಯೂ ಕರ್ನಾಟಕದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಬೀದರ್​ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಇಂದು ಒಟ್ಟು 30 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ.

Karnataka By-Elections Results 2021 Live Updates:


  • 6:49 PM May 2, 2021 ಬೆಳಗಾವಿ ಲೋಕಸಭಾ ಉಪ ಚುನಾವಣೆ ಫಲಿತಾಂಶ. ಮಂಗಲ ಸುರೇಶ್ ಅಂಗಡಿ 4,35,202 ಮತಗಳು,ಸತೀಶ್ ಜಾರಕಿಹೊಳಿ 4,32,299 ಮತಗಳು. ಗೆಲುವಿನ ಅಂತರ 2903 ಮತಗಳು

  • 6:00 PM May 2, 2021 ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಗೆಲುವು

  • 5:51 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 86ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 2941 ಮತಗಳ ಮುನ್ನಡೆ ಮತಗಳ ಅಂತರದಲ್ಲಿ ಮತ್ತೆ ಏರಿಳಿತ

  • 5:47 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 85ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 4123 ಮತಗಳ ಮುನ್ನಡೆ

  • 5:42 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 85ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 3967 ಮತಗಳ ಮುನ್ನಡೆ

  • 5:31 PM May 2, 2021  ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ರಣರೋಚಕ ತಿರುವು 84ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 3530 ಮತಗಳ ಮುನ್ನಡೆ

  • 5:26 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ರಣರೋಚಕ ತಿರುವು 83ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 3101 ಮತಗಳ ಮುನ್ನಡೆ

  • 5:24 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ರಣರೋಚಕ ತಿರುವು 83ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ ಮುನ್ನಡೆ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿಗೆ 3101 ಮತಗಳ ಮುನ್ನಡೆ

  • 5:19 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 82ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕೇವಲ 293 ಮತಗಳ ಮುನ್ನಡೆ

  • 5:13 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 81ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 488 ಮತಗಳ ಮುನ್ನಡೆ

  • 5:09 PM May 2, 2021 "ಏನಯ್ಯ ಸತೀಶ್ ಟೆನ್ಷನ್ ಕೊಡ್ತಿದಿಯಲ್ಲಪ್ಪ'' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಫೋನ್ ಕರೆ ಮಾಡಿ ಹೇಳಿದ್ದಾರೆ.

  • 5:03 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 79ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 2049 ಮತಗಳ ಮುನ್ನಡೆ

  • 5:01 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 77ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕೇವಲ 1628 ಮತಗಳ ಮುನ್ನಡೆ

  • 4:46 PM May 2, 2021 ಬೆಳಗಾವಿ ಕ್ಷೇತ್ರದಲ್ಲಿ 67 ಸಾವಿರ ಮತಗಳ ಎಣಕೆ ಮಾತ್ರ ಬಾಕಿ ಇದ್ದು, ಫಲಿತಾಂಶ ಕುತೂಹಲ ಮೂಡಿಸಿದೆ.

  • 4:43 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 75ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 4944 ಮತಗಳ ಮುನ್ನಡೆ

  • 4:25 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 72ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 4060 ಮತಗಳ ಮುನ್ನಡೆ ಸತತ 30 ಸುತ್ತುಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ2

  • 4:20 PM  ಬೆಳಗಾವಿ ಲೋಕಸಭಾ ಕ್ಷೇತ್ರದ 69ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 6198 ಮತಗಳ ಮುನ್ನಡೆ

  • 3:58 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 68ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 4891 ಮತಗಳ ಮುನ್ನಡೆ

  • 3:52 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 67ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 8810 ಮತಗಳ ಮುನ್ನಡೆ

  • 3:46 PM May 2, 2021 ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಗೆಲುವು

  • 3:43 PM May 2, 2021 ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್‌ಗೆ ಒಟ್ಟು 70,556 ಮತ ಮಲ್ಲಮ್ಮ ಬಿ ನಾರಾಯಣರಾವ್‌ಗೆ 50,108 ಮತ 20,448 ಮತಗಳ ಭಾರೀ ಅಂತರದಿಂದ ಗೆಲುವು ಮಲ್ಲಿಕಾರ್ಜುನ ಖೂಬಾ 9390 ಮತ ಜೆಡಿಎಸ್ ಅಭ್ಯರ್ಥಿ ಸೈಯದ್ ಯಾಸ್ರಬ್ ಖಾದ್ರಿ 11,390

  • 3:41 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 65ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 8796 ಮತಗಳ ಮುನ್ನಡೆ

  • 3:37 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 64ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ,ಕಾಂಗ್ರೆಸ್ ಅಭ್ಯರ್ಥಿಗೆ 9190 ಮತಗಳ ಮುನ್ನಡೆ

  • 3:35 PM May 2, 2021 ಮತ ಗಳಿಕೆಯಲ್ಲಿ ನಾವೇ ನಂಬರ್ ಒನ್: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್

  • 3:32 PM May 2, 2021 ಬಸವಕಲ್ಯಾಣದಲ್ಲಾದರೂ ಒಂದು ವೇಳೆ ಸೋಲಾಗಬಹುದು ಆದರೆ ಮಸ್ಕಿಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎನ್ನುವ ಮಾತಿತ್ತು. ಅದಕ್ಕೆ, ಒಂದು ಕಾರಣವೆಂದರೆ ಕ್ಷೇತ್ರದ ಉಸ್ತುವಾರಿಯನ್ನು ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ವಹಿಸಿದ್ದು.

  • 3:21 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 62ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿಗೆ 10,212ಮತಗಳ ಮುನ್ನಡೆ

  • 3:20 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 61ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿಗೆ 7947ಮತಗಳ ಮುನ್ನಡೆ

  • 3:14 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 59ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿಗೆ 8976 ಮತಗಳ ಮುನ್ನಡೆ

  • 3:13 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 58ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿಗೆ 4841 ಮತಗಳ ಮುನ್ನಡೆ

  • 3:01 PM May 2, 2021 57ನೇ ಸುತ್ತಿನ ಮತ ಎಣಿಕೆಯಲ್ಲಿ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಕೇವಲ 4506 ಮತಗಳ ಮುನ್ನಡೆ ಪಡೆದಿದ್ದಾರೆ.

  • 2:53 PM May 2, 2021 57ನೇ ಸುತ್ತಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ 5,362 ಮತಗಳ ಮುನ್ನಡೆ. ಏಕಾಏಕಿ ಇಳಿಕೆ ಕಂಡ ಮುನ್ನಡೆಯ ಮತಗಳು.

  • 2:49 PM May 2, 2021 55ನೇ ಸುತ್ತಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 9975 ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

  • 2:46 PM May 2, 2021 55ನೇ ಸುತ್ತಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ 9975 ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

  • 2:32 PM May 2, 2021 ‘ಶರಣು’ಗೆ ಶರಣೆಂದ ಕಲ್ಯಾಣ ನಾಡಿನ ಮತದಾರ: ಕಾಂಗ್ರೆಸ್, ಜೆಡಿಎಸ್‌ಗೆ ಸೋಲು

  • 1:52 PM May 2, 2021 ಬೆಳಗಾವಿಯಲ್ಲಿ 50ನೇ ಸುತ್ತಿನ ಮತ ಎಣಿಕೆ ಜಾರಿ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ 9311 ಮತಗಳ ಅಂತರದ ಮುನ್ನಡೆ, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಹಿನ್ನಡೆ

  • 1:47 PM May 2, 2021 ಬೆಳಗಾವಿಯಲ್ಲಿ 9596 ಮತಗಳ ಮುನ್ನಡೆಯನ್ನು ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಪಡೆದಿದ್ದಾರೆ. 49ನೇ ಸುತ್ತಿನ ಎಣಿಕೆ ಮುಕ್ತಾಯವಾಗಿದೆ.

  • 1:35 PM May 2, 2021 ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

  • 1:29 PM May 2, 2021 ಸಂಸದ ಭಗವಂತ್ ಖೂಬಾ ಕಾಲಿಗೆ ಬಿದ್ದ ಶರಣು ಸಲಗರ್.. ಭರ್ಜರಿ ಗೆಲವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಶರಣು ಸಲಗರ್

  • 1:20 PM May 2, 2021 ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು. @BJP4Karnataka

  • 1:01 PM May 2, 2021 ದಯವಿಟ್ಟು ಎಲ್ಲೂ ಸೆಲೆಬ್ರೇಷನ್ ಮಾಡಬೇಡಿ, ಆಯೋಗದ ನಿಯಮ ಪಾಲಿಸಿ ಗೆಲುವಿರಲಿ, ಸೋಲಿರಲಿ ಯಾರು ಸೆಲೆಬ್ರೇಷನ್ ಮಾಡಬೇಡಿ, ಕೆಪಿಸಿಸಿ ಕಚೇರಿಗೆ ಬರಬೇಡಿ ಬೆಳಗಾವಿಯಲ್ಲಾಗಲಿ, ಮಸ್ಕಿಯಲ್ಲಾಗಲಿ ಎಲ್ಲೂ ನಿಯಮ ಮೀರಿ ವರ್ತಿಸಬೇಡಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆ

  • 12:52 PM May 2, 2021 ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಗೆಲುವು.

  • 12:52 PM May 2, 2021 ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್ ಗೆಲುವು.

  • 12:40 PM May 2, 2021 ಬಸವಕಲ್ಯಾಣ ಕ್ಷೇತ್ರದ 23ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ 15,699 ಮತಗಳ ಮುನ್ನಡೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಮುನ್ನಡೆ

  • 12:34 PM May 2, 2021 ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ಅಭ್ಯರ್ಥಿಗೆ 28 ಸಾವಿರ ಮತಗಳ ಅಂತರ ಭಾರಿ ಮುನ್ನಡೆ, ಪ್ರತಾಪ್ ಗೌಡ ಪಾಟೀಲಗೆ ಸೋಲು ಖಚಿತ, ಅಧಿಕೃತ ಘೋಷಣೆಯೊಂದೇ ಬಾಕಿ

  • 12:34 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ವಿಳಂಬ ಮತ ಎಣಿಕೆ ಕೇಂದ್ರದಲ್ಲಿ ಸರ್ವರ್ ಸಮಸ್ಯೆ 20 ನಿಮಷಗಳಿಂದ ಸರ್ವರ್ ಡೌನ್

  • 12:24 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 35ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ ಬಿಜೆಪಿ ಅಭ್ಯರ್ಥಿಗೆ 5709 ಮತಗಳ ಮುನ್ನಡೆ ಕಡಿಮೆಯಾಗುತ್ತಿರುವ ಮತಗಳ ಅಂತರ

  • 12:22 PM May 2, 2021 ಬಸವಕಲ್ಯಾಣ ಕ್ಷೇತ್ರದ 19ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿಗೆ 14,188 ಮತಗಳ ಮುನ್ನಡೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಮುನ್ನಡೆ

  • 12:18 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 34ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ ಬಿಜೆಪಿ ಅಭ್ಯರ್ಥಿಗೆ 6593 ಮತಗಳ ಮುನ್ನಡೆ

  • 12:17 PM May 2, 2021 ಮಸ್ಕಿ ಕ್ಷೇತ್ರದ 17ನೇ ಸುತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 15,000 ಮತಗಳ ಮುನ್ನಡೆ

  • 12:17 PM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 33ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ, ಬಿಜೆಪಿ ಅಭ್ಯರ್ಥಿಗೆ 10,393 ಮತಗಳ ಮುನ್ನಡೆ

  • 12:02 PM May 2, 2021 ಚುನಾವಣಾ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಕಾರಣ ಮಸ್ಕಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ್ ಹಾಗೂ ಅವರ ಸಹೋದರ ಸಿದ್ದನಗೌಡ ತುರವಿಹಾಳ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • 11:58 AM May 2, 2021 ಜನಾದೇಶಕ್ಕೆ ತಲೆಬಾಗುತ್ತಾ ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸೋಣ. ಮಸ್ಕಿ ಕಾರ್ಯಕರ್ತರು ಎದೆಗುಂದುವುದು ಬೇಡ.ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮಮೇಲಿದೆ. ಕಾರ್ಯಕರ್ತನಾಗಿ ಸದಾ ನಿಮ್ಮೊಂದಿಗಿರುವೆ.ಬಿಜೆಪಿ ಬೆಂಬಲಿಸಿದ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವೆ.

  • 11:27 AM May 2, 2021 ಮಸ್ಕಿ: ಫಲಿತಾಂಶಕ್ಕೂ ಮುನ್ನವೇ ಮತ ಏಣಿಕೆ ಕೇಂದ್ರದಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್

  • 11:27 AM May 2, 2021 ಬೆಳಗಾವಿಯಲ್ಲಿ 27ನೇ ಸುತ್ತಿನ ಮತ ಎಣಿಕೆ ಜಾರಿ: 12,361 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ

  • 11:26 AM May 2, 2021 ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲರು ತಮ್ಮ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗಿದೆ. ಏಪ್ರಿಲ್ 17ರಂದು ಮತದಾನವಾಗಿದ್ದು, ಮೇ 2ರಂದು   ಫಲಿತಾಂಶ ಹೊರ ಬರುತ್ತಿದೆ.

  • 11:22 AM May 2, 2021 ಬಸವಕಲ್ಯಾಣ ಕ್ಷೇತ್ರದ 14ನೇ ಸುತ್ತಿ ಮತ ಏಣಿಕೆಯಲ್ಲಿ ಬಿಜೆಪಿಗೆ 8233 ಮತಗಳ ಮುನ್ನಡೆ

  • 11:00 AM May 2, 2021 ಬಸವಕಲ್ಯಾಣ: 10ನೇ ಸುತ್ತಿನಲ್ಲೂ ಬಿಜೆಪಿಗೆ ಜೈ ಬಸವಕಲ್ಯಾಣ ಉಪ ಚುನಾವಣೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದ್ದು, ಬಿಜೆಪಿ ಅಭ್ಯರ್ಥಿ ಸರಣು ಸಲಗರ್ ಮುನ್ನಡೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ್‌ಗೆ ಒಟ್ಟು 25,221 ಮತ ಕಾಂಗ್ರೆಸ್ ಅಭ್ಯರ್ಥಿಗೆ 17,534 ಜೆಡಿಎಸ್ ಅಭ್ಯರ್ಥಿ ಸಯದ್ ಯಾಸ್ರಬ್ ಖಾದ್ರಿಗೆ 5177 ಮಲ್ಲಿಕಾರ್ಜುನ್ ಖುಬಾಗೆ 3571 ಮತಗಳು ಲಭಿಸಿವೆ.

  • 10:59 AM May 2, 2021 ಕಾಂಗ್ರೆಸ್ ಭರ್ಜರಿ ಮುನ್ನಡೆ, ಬಸನಗೌಡ ತುರವಿಹಾಳಗೆ 15 ಸಾವಿರಕ್ಕೂ ಅಧಿಕ ಮತಗಳ ಅಂತರದ ಮುನ್ನಡೆ, ಬಿಜೆಪಿಯ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲಗೆ ಭಾರಿ ಹಿನ್ನಡೆ

  • 10:51 AM May 2, 2021 ಬಸವಕಲ್ಯಾಣ ಉಪಚುನಾವಣೆ 10ನೇ ಸುತ್ತಿನ ಮತ ಎಣಿಕೆ ಜಾರಿ: 7683 ಮತಗಳಿಂದ ಬಿಜೆಪಿಗೆ ಮುನ್ನಡೆ, ಶರಣು ಸಲಗರಗೆ ಮುಂದೆ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ಹಿಂದೆ

  • 10:50 AM May 2, 2021 ಬೆಳಗಾವಿಯಲ್ಲಿ 25ನೇ ಸುತ್ತಿನ ಮತ ಎಣಿಕೆ ಜಾರಿ: 8971 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ

  • 10:48 AM May 2, 2021 ಬಸವಕಲ್ಯಾಣ ಉಪಚುನಾವಣೆ 9ನೇ ಸುತ್ತಿನ ಮತ ಎಣಿಕೆ ಜಾರಿ: 7355 ಮತಗಳಿಂದ ಬಿಜೆಪಿಗೆ ಮುನ್ನಡೆ, ಶರಣು ಸಲಗರಗೆ ಮುಂದೆ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ಹಿಂದೆ

  • 10:44 AM May 2, 2021 ಮಸ್ಕಿಯಲ್ಲಿ 7ನೇ ಸುತ್ತಿನ ನಂತರ ಕಾಂಗ್ರೆಸ್ ಮತ್ತೆ ಮುನ್ನಡೆ, ಬಸನಗೌಡ ತುರವಿಹಾಳಗೆ 7866 ಮತಗಳ ಅಂತರದ ಮುನಡೆ, ಬಿಜೆಪಿಯ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲಗೆ ಹಿನ್ನಡೆ

  • 10:41 AM May 2, 2021 ಬಸವಕಲ್ಯಾಣ: ಬಂಡಾಯ ಅಭ್ಯರ್ಥಿ ಖೂಬಾಗೆ ಭಾರೀ ಹಿನ್ನೆಡೆ

  • 10:40 AM May 2, 2021 ಬಸವಕಲ್ಯಾಣ ಉಪಚುನಾವಣೆ 7ನೇ ಸುತ್ತಿನಲ್ಲಿ 7966 ಮತಗಳಿಂದ ಬಿಜೆಪಿಗೆ ಮುನ್ನಡೆ, ಶರಣು ಸಲಗರಗೆ ಮುಂದೆ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ಹಿಂದೆ

  • 10:35 AM May 2, 2021 ಬಸವಕಲ್ಯಾಣ ಉಪ ಚುನಾವಣೆ ಫಲಿತಾಂಶ: 6ನೇ ಸುತ್ತು ಮುಕ್ತಾಯ ಕಾಂಗ್ರೆಸ್ - 9882 ಬಿಜೆಪಿ - 18004 ಜೆಡಿಎಸ್ -1304

  • 10:35 AM May 2, 2021 ಬೆಳಗಾವಿಯಲ್ಲಿ 24ನೇ ಸುತ್ತಿನ ಮತ ಎಣಿಕೆ ಜಾರಿ: 6080 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ  

  • 10:23 AM May 2, 2021 ಬೆಳಗಾವಿಯಲ್ಲಿ 23ನೇ ಸುತ್ತಿನಲ್ಲಿ 3719 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ

  • 10:12 AM May 2, 2021 ಬೆಳಗಾವಿಯಲ್ಲಿ 22ನೇ ಸುತ್ತಿನಲ್ಲಿ 3062 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ

  • 10:12 AM May 2, 2021ಬಸವಕಲ್ಯಾಣ ಉಪಚುನಾವಣೆ 5ನೇ ಸುತ್ತಿನಲ್ಲಿ 5732ಮತಗಳಿಂದ ಬಿಜೆಪಿಗೆ ಮುನ್ನಡೆ

  • 9:55 AM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 21ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ ಬಿಜೆಪಿ ಅಭ್ಯರ್ಥಿಗೆ 3065 ಮತಗಳ ಮುನ್ನಡೆ

  • 9:53 AM May 2, 2021 ಬಸವಕಲ್ಯಾಣ ಉಪಚುನಾವಣೆ 3ನೇ ಸುತ್ತಿನಲ್ಲಿ 5034 ಮತಗಳಿಂದ ಬಿಜೆಪಿಗೆ ಮುನ್ನಡೆ, ಶರಣು ಸಲಗರಗೆ ಮುಂದೆ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ಹಿಂದೆ

  • 9:52 AM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 20ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ, ಬಿಜೆಪಿ ಅಭ್ಯರ್ಥಿಗೆ 3466 ಮತಗಳ ಮುನ್ನಡೆ

  • 9:51 AM May 2, 2021 ಮಸ್ಕಿ ವಿಧಾನಸಭೆ ಕ್ಷೇತ್ರದ 6ನೇ ಸುತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ 7155 ಮತಗಳ ಮುನ್ನಡೆ

  • 9:50 AM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 19ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ, ಬಿಜೆಪಿ ಅಭ್ಯರ್ಥಿಗೆ 2457 ಮತಗಳ ಮುನ್ನಡೆ

  • 9:50 AM May 2, 2021 ಬಿಜೆಪಿ ಅಭ್ಯರ್ಥಿಗೆ 2058 ಮತಗಳ ಮುನ್ನಡೆ

  • 9:49 AM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 18ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ

  • 9:47 AM May 2, 2021 ಬೆಳಗಾವಿ ಲೋಕಸಭಾ ಕ್ಷೇತ್ರದ 17ನೇ ಸುತ್ತಿನ ಮತ ಏಣಿಕೆಯಲ್ಲಿ ಬಿಜೆಪಿ ಮುನ್ನಡೆ ಬಿಜೆಪಿ ಅಭ್ಯರ್ಥಿಗೆ 1443 ಮತಗಳ ಮುನ್ನಡೆ

  • 9:44 AM May 2, 2021 ಬೆಳಗಾವಿಯಲ್ಲಿ 15ನೇ ಸುತ್ತಿನಲ್ಲಿ 2320 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ

  • 9:42 AM May 2, 2021 ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ 1,641 ಮತಗಳ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ.

  • 9:41 AM May 2, 2021 ಬಸವಕಲ್ಯಾಣ ಉಪಚುನಾವಣೆ: 3252 ಮತಗಳಿಂದ ಬಿಜೆಪಿಗೆ ಮುನ್ನಡೆ, ಶರಣು ಸಲಗರಗೆ ಮುನ್ನಡೆ

  • 9:41 AM May 2, 2021 ಬೆಳಗಾವಿಯಲ್ಲಿ 12ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಿನ್ನಡೆ, 278 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಮುನ್ನಡೆ

  • 9:37 AM May 2, 2021:ಮಸ್ಕಿ ವಿಧಾನಸಭೆ ಕ್ಷೇತ್ರದ 5ನೇ ಸುತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಕಾಂಗ್ರೆಸ್ ಪಕ್ಷಕ್ಕೆ 9748, ಬಿಜೆಪಿ ಪಕ್ಷಕ್ಕೆ 6890 ಮತ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿನಹಾಳ್ ಮುನ್ನಡೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಅವರಿಗೆ ಹಿನ್ನಡೆ

  • 9:36 AM May 2, 2021 ಬೆಳಗಾವಿಯಲ್ಲಿ 10ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ, 1579 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿಗೆ ಹಿನ್ನಡೆ

  • 9:29 AM May 2, 2021 ಬಸವ ಕಲ್ಯಾಣ ಕ್ಷೇತ್ರದಲ್ಲಿ 2ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಮುನ್ನಡೆ ಕಾಂಗ್ರೆಸ್ ಪಕ್ಷಕ್ಕೆ 1562, ಬಿಜೆಪಿಗೆ 3736, ಜೆಡಿಎಸ್ ಪಕ್ಷಕ್ಕೆ 254 ಮತ

  • 9:26 AM May 2, 2021 ಕರ್ನಾಟಕದ ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 1,735 ಮತಗಳ ಮುನ್ನಡೆಯನ್ನು ಪಡೆದುಕೊಂಡಿದೆ.

  • 9:26 AM May 2, 2021 ಮಸ್ಕಿ 4ನೇ ಸುತ್ತು ಎಣಿಕೆ ಜಾರಿಯಲ್ಲಿದ್ದು, ಕಾಂಗ್ರೆಸ್ ಮುನ್ನಡೆ, ಬಸವ ಕಲ್ಯಾಣದಲ್ಲಿ ಮಾತ್ರ ಬಿಜೆಪಿಗೆ ಆರಂಭಿಕ ಮುನ್ನಡೆ

  • 9:26 AM May 2, 2021 ಬೆಳಗಾವಿಯಲ್ಲಿ 7ನೇ ಸುತ್ತಿನಲ್ಲಿ ಸತೀಶ್ ಜಾರಕಿಹೊಳಿ ಮುನ್ನಡೆ, ಕರ್ನಾಟಕದಲ್ಲಿ 2 ಕ್ಷೇತ್ರದಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮುನ್ನಡೆ.

  • 9:23 AM May 2, 2021 ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಮುನ್ನಡೆ ಕಾಂಗ್ರೆಸ್ ಪಕ್ಷಕ್ಕೆ 1562, ಬಿಜೆಪಿಗೆ 3736, ಜೆಡಿಎಸ್ ಪಕ್ಷಕ್ಕೆ 254 ಮತ

Karnataka By Elections 2021 Live updates from Headline Karnataka. Check Belgaum, Maski Raichuru, Basavakalyana Bidar seats, counting details, latest news updates,