ಬ್ರೇಕಿಂಗ್ ನ್ಯೂಸ್
17-03-22 09:05 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.17: ಹಿಂದೆ ಶಾಬಾನೋ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೀಡಿದಾಗಲೂ ಅವರು ಇದೇ ರೀತಿ ವರ್ತಿಸಿದ್ದರು. ಆಗ ಇದ್ದ ರಾಜೀವ ಗಾಂಧಿ ಸರಕಾರದ ಮೇಲೆ ಒತ್ತಡ ಹಾಕಿದ್ದರು. ಆದರೆ, ಈಗ ಆ ರೀತಿ ಮಾಡಲು ಸಾಧ್ಯವಿಲ್ಲ. ನೀವು ಹೇಳಿದಂತೆ ಕುಣಿಯುವ ಸರಕಾರ ಈಗ ಇಲ್ಲ. ಈಗ ಇರೋದು ಬಿಜೆಪಿ ಸರಕಾರ, ರಾಷ್ಟ್ರದ ಹಿತಾಸಕ್ತಿ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಜಿನ್ನಾ ರೀತಿಯ ಮೈಂಡ್ ಸೆಟ್ ಇದ್ದಲ್ಲಿ ಅದಕ್ಕೆ ಮಣೆ ಹಾಕಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಿಮಗೆ ಜಿನ್ನಾ ಮನಸ್ಥಿತಿ ಇದ್ದಲ್ಲಿ ದಯವಿಟ್ಟು ಅದರಿಂದ ಹೊರಬನ್ನಿ. ಮೊದಲು ಭಾರತೀಯರಾಗುವುದನ್ನು ಕಲಿಯಿರಿ. ಜಿನ್ನಾ ಮೈಂಡ್ ಸೆಟ್ ನಿಮಗಿದ್ದಲ್ಲಿ ಅದು ಪ್ರಯೋಜನಕ್ಕೆ ಬರಲ್ಲ. ಅವರು ಕೋರ್ಟನ್ನು ಬೆದರಿಸಲು ಬಯಸಿದ್ದರೆ, ಕೋರ್ಟ್ ಯಾವುದಕ್ಕೂ ಕ್ಯಾರ್ ಮಾಡಲ್ಲ. ಸರಕಾರವನ್ನು ಒತ್ತಡ ಹೇರಲು, ಭಯ ಮೂಡಿಸಲು ಯತ್ನಿಸಿದರೆ, ಅದು ಸಾಧ್ಯವಿಲ್ಲ. ಈಗ ಇರೋದು ಬಿಜೆಪಿ ಸರಕಾರ ಎಂದು ಸಿಟಿ ರವಿ ಹೇಳಿದರು.
ಒಂದು ವೇಳೆ, ಅವರ ಪರವಾಗಿ ಕೋರ್ಟ್ ತೀರ್ಪು ಬಂದಲ್ಲಿ ಆಗ ಭಾರತದ ಸಂವಿಧಾನ, ಕೋರ್ಟ್ ಬಗ್ಗೆ ಮಾತು ಹೇಳುತ್ತಾರೆ. ವಿರೋಧ ಬಂದಲ್ಲಿ ತಮ್ಮ ಅಜೆಂಡಾವನ್ನು ಹೇರುತ್ತಾರೆ. ಏನಿದ್ದರೂ, ಇವರ ಅಜೆಂಡಾಗಳಿಗೆ, ಗೊಡ್ಡು ಬೆದರಿಕೆಗಳಿಗೆ ಬಗ್ಗುವ ಸರಕಾರ ಈಗ ಇಲ್ಲ ಎಂದು ಸಿಟಿ ರವಿ ಮುಸ್ಲಿಂ ಸಂಘಟನೆಗಳು ಹಿಜಾಬ್ ತೀರ್ಪು ವಿರೋಧಿಸಿ ನೀಡಿರುವ ಬಂದ್ ಕರೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ಕರೆಯಂತೆ, ಮುಸ್ಲಿಂ ವರ್ತಕರು ತಮ್ಮ ಅಂಗಡಿ, ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಹಿಜಾಬ್ ತೀರ್ಪು ವಿರೋಧಿಸಿದ್ದಾರೆ.
Reacting to the bandh call given by Muslim organisations against verdict on wearing of hijab in classrooms, BJP National General Secretary C.T. Ravi on Thursday said that people need to shed the Jinnah mindset. “They did the same thing after the Supreme Court verdict in the Shah Bano case. Then Congress government under the leadership of Rajiv Gandhi succumbed to their pressure. This is not the time to continue with your agenda,” Ravi said.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am