ಬ್ರೇಕಿಂಗ್ ನ್ಯೂಸ್
27-01-23 09:28 pm HK News Desk ದೇಶ - ವಿದೇಶ
ಮುಂಬೈ, ಜ.27: ಬಾಲಿವುಡ್ ನಟ ರಣಬೀರ್ ಕಪೂರ್ ಜತೆ ಸೆಲ್ಫಿ ತೆಗೆಯಲು ಪ್ರಯತ್ನಿಸಿದ್ದ ಅಭಿಮಾನಿಯ ಮೊಬೈಲ್ ಅನ್ನು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
"ವಿಡಿಯೋದಲ್ಲಿ ನಟ ರಣಬೀರ್ ಕಪೂರ್ ನಗುತ್ತಾ ಯುವ ಅಭಿಮಾನಿಯ ಜೊತೆ ಸೆಲ್ಫಿ ತೆಗೆಯಲು ಪೋಸ್ ಕೊಟ್ಟಿದ್ದು, ಅಭಿಮಾನಿ ಹಲವು ಬಾರಿ ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿದ್ದ, ಆದರೆ ಪ್ರತಿ ಬಾರಿಯೂ ಆತನ ಪ್ರಯತ್ನ ವಿಫಲವಾಗಿದ್ದು, ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಸಿಟ್ಟಿನಿಂದ ಆತನ ಮೊಬೈಲ್ ತೆಗೆದುಕೊಂಡು ಎಸೆದಿರುವುದು" ಸೆರೆಯಾಗಿದೆ.
ಅಭಿಮಾನಿ ಸೆಲ್ಫಿಗಾಗಿ ಕಪೂರ್ ಬಳಿ ವಿನಂತಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದ್ದು, ಆದರೂ ರಣಬೀರ್ ಕಪೂರ್ ಆತನ ವಿನಂತಿ ಕೇಳಿಸಿಕೊಳ್ಳದೆ ಹೊರಟು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಆದರೆ ಇದೊಂದು ಮೊಬೈಲ್ ಬ್ರ್ಯಾಂಡ್ ನ ಪ್ರಚಾರದಂತೆ ಕಾಣಿಸುತ್ತಿರುವುದಾಗಿ ಕೆಲವು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅಭಿಮಾನಿ ಒಳ್ಳೆಯ ಮೊಬೈಲ್ ತೆಗೆದುಕೊಳ್ಳಲಿ ಎಂಬುದಾಗಿ ಕಪೂರ್ ಬಯಸಿರಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇಂತಹ ವಿಡಿಯೋ ಅಂತರ್ಜಾಲದಲ್ಲಿ ಅಚ್ಚರಿ ಮೂಡಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ನಟಿ ಅನುಷ್ಕಾ ಶರ್ಮಾ ಅವರು ಅಥ್ಲೆಶ್ಯೂರ್ ಪುಮಾ ಬ್ರ್ಯಾಂಡ್ ತಮ್ಮ ಅನುಮತಿ ಇಲ್ಲದೇ ಫೋಟೊ ಬಳಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು.
#angryranbirkapoor
— K R I S H N A S A N K A R (@iskspeaks) January 27, 2023
A video is going viral in which #Ranbirkapoor throws a fan's mobile when he is taking a selfie,
Just to clear this out, this is an Ad shoot going viral bcoz of the unique promotion campaign, so please don't spread unnecessary hate, think twice before tweeting pic.twitter.com/fisqEDsUne
A video showing actor Ranbir Kapoor throwing away the phone of a fan who was trying to click a selfie with him is going viral on social media. In the video, the actor is seen smiling and posing with the young fan who has a mobile phone in his hand. The man is seen trying several times to click the perfect selfie, but all his attempts fail. This makes Ranbir Kapoor angry who asks for the man's phone and tosses it away.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 03:42 pm
HK News Desk
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
17-05-25 01:01 pm
Mangalore Correspondent
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm