ಬ್ರೇಕಿಂಗ್ ನ್ಯೂಸ್
18-12-23 08:23 pm HK News Desk ದೇಶ - ವಿದೇಶ
ನವದೆಹಲಿ, ಡಿ.18: ಯುರೋಪ್ ನೆಲದಲ್ಲಿ ಇಸ್ಲಾಂ ಸಂಸ್ಕೃತಿ ಹೊಂದಿಕೆಯಾಗಲ್ಲ. ಷರಿಯಾ ಕಾನೂನು ಜಾರಿಗೊಳಿಸಲು ಬಿಡುವುದಿಲ್ಲ. ಇಸ್ಲಾಮಿಗೆ ಯುರೋಪಿನಲ್ಲಿ ಜಾಗ ಇಲ್ಲ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿರುವ ಹಳೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಯುರೋಪ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಕಾನೂನು, ಸಂಸ್ಕ್ಕೃತಿ ಹೊಂದಾಣಿಕೆಯಾಗಲ್ಲ ಎನ್ನುವುದು ನನ್ನ ನಂಬಿಕೆ. ಷರಿಯಾ ಕಾನೂನನ್ನು ಇಟಲಿಯಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ. ನಮ್ಮ ಕಾನೂನು, ನಾಗರಿಕತೆಯ ಮೌಲ್ಯಗಳು ಪೂರ್ತಿಯಾಗಿ ಡಿಫರೆಂಟ್ ಆಗಿವೆ ಎಂದು ಜಾರ್ಜಿಯಾ ಹೇಳಿದ್ದಾರೆ.
ಇಟಲಿಯಲ್ಲಿರುವ ಬಹುತೇಕ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಗಳು ಸೌದಿ ಅರೇಬಿಯಾ ಹಣದಿಂದಲೇ ನಡೆಸಲ್ಪಡುತ್ತಿವೆ ಅನ್ನೋದು ಗೊತ್ತಿದೆ. ಸೌದಿಯಲ್ಲಿ ಷರಿಯಾ ಕಾನೂನು ಇದೆ. ಷರಿಯಾ ಕಾನೂನು ಅಂದ್ರೆ, ವ್ಯಭಿಚಾರ ಮಾಡಿದ್ರೆ ಕಲ್ಲು ಹೊಡೆಯುವುದು, ಧರ್ಮ ವಿರೋಧಿಗಳಿಗೆ, ಸಲಿಂಗ ಕಾಮಕ್ಕೆ ಗಲ್ಲು ಶಿಕ್ಷೆ ನೀಡುವುದು. ಈ ವಿಚಾರ ಹೆಚ್ಚು ಪ್ರಚಾರಕ್ಕೆ ಬರಬೇಕಾಗಿದೆ. ಹಾಗೆ ಮಾಡಿದ್ರೆ, ಇಸ್ಲಾಮ್ ಜನರಲೈಸ್ ಮಾಡೋದೆಂದು ಅರ್ಥವಲ್ಲ. ಇಸ್ಲಾಮಿನ ನ್ಯೂನತೆಗಳನ್ನು ಹೆಚ್ಚು ತೋರಿಸಬೇಕಾಗಿದೆ. ನಮ್ಮ ಯುರೋಪ್ ಸಂಸ್ಕೃತಿಗೆ ತುಂಬ ವಿಭಿನ್ನ ರೀತಿಯದು ಇಸ್ಲಾಂ ಎಂದವರು ಹೇಳಿದ್ದಾರೆ.
A five-year-old video of Italy's Prime Minister Georgia Meloni has surfaced on social media, in which she said that Islamic culture and the values and rights of European civilisation have a "compatibility problem".
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm