Zamfara school fire accident: SHOCKING;  ತರಗತಿ ನಡೆಯುವಾಗಲೇ ಶಾಲೆಯಲ್ಲಿ ಭೀಕರ ಅಗ್ನಿ ದುರಂತ, 17 ಮಕ್ಕಳು ಸಜೀವ ದಹನ ! 

07-02-25 05:23 pm       HK News Desk   ದೇಶ - ವಿದೇಶ

ತರಗತಿ ನಡೆಯುವಾಗಲೇ ಶಾಲೆಯಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು, 17 ಮಕ್ಕಳು ಸಜೀವ ದಹನವಾಗಿರುವ ಘಟನೆ ವಾಯುವ್ಯ ನೈಜೀರಿಯಾದ ಇಸ್ಲಾಮಿಕ್ ಶಾಲೆಯಲ್ಲಿ ನಡೆದಿದೆ.

ನವದೆಹಲಿ, ಫೆ.7: ತರಗತಿ ನಡೆಯುವಾಗಲೇ ಶಾಲೆಯಲ್ಲಿ ಭೀಕರ ಅಗ್ನಿ ದುರಂತ ನಡೆದಿದ್ದು, 17 ಮಕ್ಕಳು ಸಜೀವ ದಹನವಾಗಿರುವ ಘಟನೆ ವಾಯುವ್ಯ ನೈಜೀರಿಯಾದ ಇಸ್ಲಾಮಿಕ್ ಶಾಲೆಯಲ್ಲಿ ನಡೆದಿದೆ.

ಬೆಂಕಿ ಅವಘಡದಲ್ಲಿ 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಹಲವು ವಿದ್ಯಾರ್ಥಿಗಳು ತೀವ್ರ ಸುಟ್ಟ ಗಾಯಕ್ಕೀಡಾಗಿದ್ದಾರೆ. ಬೆಂಕಿ ಅನಾಹುತಕ್ಕೆ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನೈಜೀರಿಯಾದ ಝಂಫರಾ ರಾಜ್ಯದ ಕೌರಾ ನಮೋದಾ ಜಿಲ್ಲೆಯಲ್ಲಿ ಈ ಬೆಂಕಿ ಸಂಭವಿಸಿದೆ.

Inna lil Laahi wa inna ilaiHi... - Professor Isa Ali Pantami | Facebook

Nigeria: 17 students killed in Zamfara school fire - [İLKHA] Ilke News  Agency

Fire Kills 17 Children, Injures 16 Others In Zamfara Islamic School •  Channels Television

Inna lil Laahi wa inna ilaiHi... - Professor Isa Ali Pantami | Facebook

Zamfara: 17 Students killed in fire outbreak - SolaceBase

ಘಟನೆ ಸಮಯದಲ್ಲಿ ಶಾಲೆಯಲ್ಲಿ 100 ಮಕ್ಕಳು ಹಾಜರಿದ್ದರು. ಈ ಪೈಕಿ 17 ಮಕ್ಕಳು ಗಂಭೀರ ಸುಟ್ಟ ಗಾಯಗಳಿಂದ ಕರಕಲಾಗಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನೆಂದು ಬಹಿರಂಗಗೊಂಡಿಲ್ಲ. ಶಾಲೆಯೊಳಗೆ ಮರದ ರಾಶಿ ಇತ್ತು ಎಂದು ಹೇಳಲಾಗುತ್ತಿದ್ದು ಅಪರಿಚಿತ ವ್ಯಕ್ತಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಶಂಕಿಸಲಾಗಿದೆ.

At least 17 pupils have been confirmed dead following a fire outbreak at an Almajiri school in Kaura-Namoda Local Government of Zamfara State. Almajiri refers to a system of Islamic education practised in northern Nigeria.