ಬ್ರೇಕಿಂಗ್ ನ್ಯೂಸ್
06-10-26 02:46 pm HK News Staffer ದೇಶ - ವಿದೇಶ
ನವದೆಹಲಿ, ಅ.6: ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ ವಿಮಾನವನ್ನು ಒಮಾನ್ ಪೈಲಟ್ ಅಪಹರಿಸಲು ಯತ್ನಿಸಿದ ಘಟನೆ ಮಾಸುವ ಮುನ್ನವೇ, ಲಂಡನ್ ನಿಂದ ಅಮೆರಿಕಕ್ಕೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಲಂಡನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಸೋಮವಾರ ನಡೆದಿದೆ.
ಘಟನೆಯಲ್ಲಿ ಎಲ್ಲ ಪ್ರಯಾಣಿಕರು ಅಪಾಯ ಇಲ್ಲದೆ ಬಚಾವ್ ಆಗಿದ್ದಾರೆ. ಆದರೆ ಆಮೆರಿಕನ್ನರು ಮತ್ತು ಯಹೂದಿಗಳನ್ನು ಗುರಿಯಾಗಿಸಿ ಮತ್ತಷ್ಟು ವೈಮಾನಿಕ ದಾಳಿ ನಡೆಸಲಾಗುವುದು ಎಂದು ಆಲ್ ಖೈದಾ ಬೆದರಿಕೆ ಹಿನ್ನೆಲೆಯಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದೆ.
ಬೋಯಿಂಗ್ ವಿಮಾನವು ಲಂಡನ್ ಹೀಥ್ರೂ ವಿಮಾನ ನಿಲ್ದಾಣದಿಂದ ಚಿಕಾಗೋ ಪ್ರಯಾಣಿಸುತ್ತಿತ್ತು. ವಿಮಾನ ಮೇಲೇರಿದ ಅರ್ಧ ಗಂಟೆಯಲ್ಲೇ ಸಮಸ್ಯೆ ಉಂಟಾಗಿತ್ತು. ಐರ್ಲೆಂಡ್ ಮೇಲೆ ಸಂಚರಿಸುತ್ತಿದ್ದಾಗ, 37 ಸಾವಿರ ಅಡಿ ಎತ್ತರದಲ್ಲಿದ್ದ ವಿಮಾನವು ದಿಢೀರ್ ಆಗಿ 9 ಸಾವಿರ ಅಡಿಗೆ ಕುಸಿದಿದೆ. ಈ ಬೆಳವಣಿಗೆ 9.5 ನಿಮಿಷದ ಅವಧಿಯಲ್ಲಿ ನಡೆದಿದ್ದು ತಕ್ಷಣ 1100 ಕೋಡ್ ಮೂಲಕ ವಿಮಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ವಿಮಾನದ ಒಳಭಾಗದ ನಿರ್ವಹಣೆಯಲ್ಲಿ ದೋಷ ಕಂಡುಬಂದಿದ್ದು ವಿಮಾನವನ್ನು ತುರ್ತಾಗಿ ಪುನಃ ಹೀಥ್ರೂ ಏರ್ಪೋರ್ಟ್ ಕಡೆಗೆ ತಿರುಗಿಸುತ್ತಿದ್ದೇವೆ. ವಿಮಾನದ ಒಳಭಾಗದ ಎತ್ತರದ ಮಟ್ಟವು 10,500 ಅಡಿ ತಲುಪಿದೆ. ಇಂಧನ ಹೊರಹಾಕಲು ಸಾಧ್ಯವಾಗುತ್ತಿಲ್ಲ' ಎಂದು ಪೈಲಟ್ ಸಂದೇಶ ರವಾನಿಸಿದ್ದಾರೆ. ಈ ವೇಳೆ ಹೀತ್ರೂ ಏರ್ಪೋರ್ಟ್ ಸಿಬ್ಬಂದಿ ವಿಮಾನ ಭೂಸ್ಪರ್ಶಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಂತರೆ ಪೈಲಟ್ ಕಷ್ಟಪಟ್ಟು ವಿಮಾನವನ್ನು ಹೀಥ್ರೂ ಐರ್ಪೋರ್ಟಿನತ್ತ ಕೊಂಡೊಯ್ದು ಲ್ಯಾಂಡ್ ಮಾಡಿದ್ದಾರೆ.
A Boeing passenger aircraft travelling from London Heathrow to Chicago was forced to make an emergency landing back at Heathrow after developing a technical problem shortly after takeoff. All passengers were reported safe following the incident.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
06-10-26 03:27 pm
HK News Staffer
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm