ಬ್ರೇಕಿಂಗ್ ನ್ಯೂಸ್
28-08-21 12:32 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 28: ಐಸಿಸ್ ಉಗ್ರರು ಸುಸೈಡ್ ಬಾಂಬ್ ದಾಳಿ ನಡೆಸಿದ 48 ಗಂಟೆಗಳಲ್ಲಿ ಅಮೆರಿಕ ಉಗ್ರರ ಬೇಟೆ ಶುರು ಮಾಡಿದೆ. ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಈಗಾಗ್ಲೇ ಘಟನೆಗೆ ಕಾರಣವಾದ ಐಸಿಸ್ ಖೊರಸಾನ್ ಉಗ್ರರನ್ನು ಹಾಗೇ ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಇದೀಗ ಎರಡೇ ದಿನದಲ್ಲಿ ಕಾಬೂಲ್ ಆಸುಪಾಸಿನಲ್ಲಿ ಡ್ರೋಣ್ ದಾಳಿ ಶುರು ಮಾಡಿದ್ದು, ಐಸಿಸ್ ಉಗ್ರರ ಬೇಟೆಗೆ ಇಳಿದಿದೆ.
ಆಗಸ್ಟ್ 24ರಂದು ಸಂಜೆ ಕಾಬೂಲ್ ಏರ್ಪೋರ್ಟ್ ನಲ್ಲಿ ಐಸಿಸ್ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿತ್ತು. ಅಫ್ಘಾನಿಸ್ತಾದನ 169 ಜನರು ಸೇರಿದಂತೆ 13 ಮಂದಿ ಅಮೆರಿಕದ ಯೋಧರು ಘಟನೆಯಲ್ಲಿ ಸಾವಿಗೀಡಾಗಿದ್ದರು. ಅಫ್ಘನ್ ಜನರು ಬೇರೆ ದೇಶಗಳಿಗೆ ತೆರಳಲೆಂದು ಹೆದ್ದಾರಿಯ ನಡುವೆ ಸೇತುವೆ ಬಳಿ ಸೇರಿದ್ದಾಗ ಅದೇ ಜಾಗಕ್ಕೆ ನುಗ್ಗಿದ್ದ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದ.



ನಂಗಹಾರ್ ಪ್ರಾಂತ್ಯದಲ್ಲಿ ಮತ್ತು ಪೂರ್ವ ಕಾಬೂಲ್ ಪ್ರದೇಶದಲ್ಲಿ ಅಮೆರಿಕದ ಪಡೆಗಳು ಈಗ ಡ್ರೋಣ್ ದಾಳಿ ನಡೆಸಿದ್ದು ದಾಳಿ ಘಟನೆಯ ಮಾಸ್ಟರ್ ಮೈಂಡ್ ಸೇರಿ ಇಬ್ಬರನ್ನು ಹತ್ಯೆ ಮಾಡಿದೆ ಎನ್ನಲಾಗುತ್ತಿದೆ. ಈಗಾಗ್ಲೇ ಕಾಬೂಲ್ ಏರ್ಪೋರ್ಟ್ ಆಸುಪಾಸಿನಲ್ಲಿ ಮತ್ತು ಕೆಲವು ಪ್ರಾಂತ್ಯಗಳಲ್ಲಿ ಅಮೆರಿಕದ ಪಡೆಗಳು ಅಲರ್ಟ್ ಘೋಷಣೆ ಮಾಡಿದ್ದು, ನಾಗರಿಕರು ಆ ಭಾಗದಿಂದ ಹೊರಗೆ ತೆರಳುವಂತೆ ಸೂಚನೆ ನೀಡಿದೆ.
ಆಗಸ್ಟ್ 15ರಿಂದ ಇಲ್ಲಿವರೆಗೆ ಅಮೆರಿಕದ ಪಡೆಗಳು 1 ಲಕ್ಷ 11 ಸಾವಿರ ಜನರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ರಕ್ಷಣೆ ಮಾಡಿದ್ದು, ಇನ್ನೂ ಐದು ಸಾವಿರ ಮಂದಿ ರಕ್ಷಣೆಗಾಗಿ ಏರ್ಪೋರ್ಟ್ ಬಳಿ ಸೇರಿದ್ದಾರೆ. ಈ ನಡುವೆ, ಆಗಸ್ಟ್ 31ರ ಒಳಗೆ ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಬೇಕು ಎಂದು ತಾಲಿಬಾನಿಗಳು ಅಮೆರಿಕದ ಪಡೆಗಳಿಗೆ ಗಡುವು ನೀಡಿದ್ದಾರೆ. ಆದರೆ, ಕೊನೆಕ್ಷಣದಲ್ಲಿ ತನ್ನ ಯೋಧರ ಮೇಲೆ ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಿದ್ದು ಅಮೆರಿಕದ ಪಡೆಗಳನ್ನು ಕೆಣಕುವಂತೆ ಮಾಡಿದೆ. ಇದಕ್ಕಾಗಿ ತಕ್ಕ ಶಾಸ್ತಿ ಮಾಡದೇ ಬಿಡುವುದಿಲ್ಲ ಎಂದು ಅಮೆರಿಕ ಗುಡುಗಿದ್ದು ಅಂತಿಮ ಮೂರು ದಿನಗಳಲ್ಲಿ ಉಗ್ರರನ್ನು ಹುಡುಕಿ ಸಾಯಿಸುವ ಗುರಿಯಿಟ್ಟು ದಾಳಿ ಆರಂಭಿಸಿದೆ.
A US drone has struck a house in eastern #Nangarhar province Qala-e-Naghrak 7th District, last night 12:00AM.
— Aśvaka - آسواکا News Agency (@AsvakaNews) August 28, 2021
The U.S. military says a key member of the Islamic State group has been killed in an airstrike who was mastermind of the #Kabulairport attack. pic.twitter.com/LGUNSf7b18
The US military claimed that an ISIS-Khorasan (ISIS-K) member, believed to be a planner of future attacks in the country, was killed in the airstrikes. However, the US Central Command did not clarify if the ISIS-K member killed in the airstrike was involved in Thursday's Kabul airport attack.
25-12-25 06:26 pm
HK News Desk
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm