ಕಮಲ್ ಹಾಸನ್ 'ವಿಕ್ರಂ' ಮೊದಲ ದಿನದ ಗಳಿಸಿದ್ದೆಷ್ಟು?

04-06-22 06:34 pm       Source: Filmi Beat   ಸಿನಿಮಾ

ನಟ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬರಲಿ ಸಾಗಿದೆ ಸಿನಿಮಾದ ಮೂಲಕ ಕಮಲಹಾಸನ್ ಮತ್ತೆ ಮಾಡಿದ್ದಾರೆ.

ನಟ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬರಲಿ ಸಾಗಿದೆ ಸಿನಿಮಾದ ಮೂಲಕ ಕಮಲಹಾಸನ್ ಮತ್ತೆ ಮಾಡಿದ್ದಾರೆ. ಅದೇ ಹಳೇ ಸ್ಟೈಲ್‌ನಲ್ಲಿ ರಗಡ್ ಲುಕ್ ನಲ್ಲಿ 'ವಿಕ್ರಂ' ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ ನಟ ಕಮಲ್ ಹಾಸನ್. 'ವಿಕ್ರಂ' ಕಮಲ್ ಹಾಸನ್‌ಗೆ ಹೇಳಿಮಾಡಿಸಿದ ಸಿನಿಮಾ ಎನ್ನುತ್ತಿದ್ದಾರೆ.

ನಿರೀಕ್ಷೆ ಮಟ್ಟವನ್ನು ಮೀರಿ 'ವಿಕ್ರಂ' ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಲೊಕೇಶ್ ಕನಕರಾಜ್ ನಿರ್ದೇಶನದ ಪರಿಗೆ ಜನ ಸೈ ಎನ್ನುತ್ತಿದ್ದಾರೆ.

ನಟ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಗ್ಯಾಪ್ ಬಳಿಕ ಬಂದಿರುವ ಕಮಲ್ ಹಾಸನ್ ಅಭಿಮಾನಿಗಳಿಗೆ ತಮ್ಮ ಪಾತ್ರದ ಮೂಲಕ ಕಿಕ್ ಕೊಟ್ಟಿದ್ದಾರೆ. ಮಗನಿಗಾಗಿ ಹೋರಾಡುವ ಕಮಲ್ ಹಾಸನ್ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿ ಬಿಟ್ಟಿದೆ. ಮೊದಲ ದಿನದ ಓಪನಿಂಗ್ ಪಡೆದುಕೊಂಡಿರುವ ಸಿನಿಮಾದ ಕಲೆಕ್ಷನ್ ಎಷ್ಟು ಎನ್ನುವುದನ್ನು ಮುಂದೆ ಓದಿ...

Here's when the announcement on teaser and first single of Kamal Haasan's  Vikram will be made

ಮೊದಲ ದಿನ 40 ಕೋಟಿ ಗಡಿದಾಟಿದ ವಿಕ್ರಂ!

ಇನ್ನು 'ವಿಕ್ರಂ' ಮೊದಲ ದಿನ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು. ಉತ್ತಮ ಗಳಿಕೆ ಕಂಡಿದೆ. ತಮಿಳುನಾಡಿನಲ್ಲಿ 20 ಕೋಟಿ ಗಳಿಕೆ ಕಂಡಿರುವ 'ವಿಕ್ರಂ' ವಿಶ್ವಾದ್ಯಂತ ಮೊದಲ ದಿನ 45 ಕೋಟಿ ಗಳಿಕೆ ಕಂಡಿದೆ. ವಿಕ್ರಂ ಮೊದಲ ದಿನ ಸುಮಾರು 30 ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಇದೀಗ 45 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ.

Kamal haasan vikram movie trailer to be launched at cannes on may 18 lokesh  | Galatta

ರಿಲೀಸ್‌ಗೂ ಮೊದಲೇ 200ಕೋಟಿ ಗಳಿಕೆ!

ಏನು ವಿಕ್ರಂ ಸಿನಿಮಾ ರಿಲೀಸ್ ಮುನ್ನವೇ 200 ಕೋಟಿ ಗಳಿಕೆ ಕಂಡಿದೆ. ವಿಕ್ರಂ ಸಿನಿಮಾದ ಪ್ರೀ ರಿಲೀಸ್ ಬ್ಯುಜಿನೆಸ್ ಇಷ್ಟು ದೊಡ್ಡ ಗಳಿಕೆ ಮೂಲಕ ದಾಖಲೆ ಬರೆದಿದೆ. ನಟ ಕಮಲ್ ಹಾಸನ್ ವೃತ್ತಿ ಜೀವನದಲ್ಲಿ ರಿಲೀಸ್‌ಗೂ ಮೊದಲೇ 200 ರೂ. ಕೋಟಿ ಗಳಿಕೆ ಕಂಡಿದೆ.

Vikram Box Office Day 2 Advance Booking: It's The South India TSUNAMI, But Kamal  Haasan Starrer Is Fighting Hard In Hindi Speaking Belt!

'ವಿಕ್ರಂ' ಚಿತ್ರದಲ್ಲಿ ಅದ್ಭುತ ಕಲಾವಿದರ ಬಳಗ!

ವಿಕ್ರಂ ಸಿನಿಮಾದ ನಾಯಕ ನಟ ಕಮಲ್ ಹಾಸನ್, ಆದರೆ ಇದರ ಯಶಸ್ಸಿನ ಕೀರ್ತಿ ಅವರಿಗೆ ಮಾತ್ರ ಸಲ್ಲುವುದಿಲ್ಲ. ಏಕೆಂದರೆ ಚಿತ್ರದಲ್ಲಿ, ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಸೂರ್ಯ ಅಂತಹ ಘಟಾನುಘಟಿ ಕಲಾವಿದರು ಇದ್ದಾರೆ. ವಿಜಯ್ ಸೇತುಪತಿ ನಟ ಸೂರ್ಯ ವಿಲನ್ ಪಾತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮಲಯಾಳಂ ನಟ ಪೃಥ್ವಿ ರಾಜ್ ಪಾತ್ರ ಜನರ ಮನಸ್ಸಲ್ಲಿ ಉಳಿದು ಬಿಡುತ್ತದೆ.

Vikram Day 1 Box Office Collection : Kamal Haasan Gets Career Best Opening!  - Filmibeat

ಈ ಚಿತ್ರಕ್ಕೆ ಕೈದಿ ಚಿತ್ರದ ಲಿಂಕ್ ಇದೆ!

ಈ ಹಿಂದೆ ತಮಿಳಿನಲ್ಲಿ ಬಂದಿದ್ದ ಕೈದಿ ಸಿನಿಮಗೂ, ವಿಕ್ರಂ ಸಿನಿಮಾಗೂ ಸಣ್ಣ ನಂಟಿದೆ. ಇನ್ನು ಸಿನಿಮಾದ ಕ್ಲೈಮಾಕ್ಸ್ ನಲ್ಲಿ ನಟ ಸೂರ್ಯ ಕಾಣಿಸಿಕೊಳ್ಳುತ್ತಾರೆ. ಮತ್ತು ಕಾರ್ತಿ ಕೂಡ ಚಿತ್ರದಲ್ಲಿದ್ದಾರೆ. ನಟ ಸೂರ್ಯ ಇಡೀ ಸಿನಿಮಾದಲ್ಲಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಆತನ ಪಾತ್ರದ ಹೆಸರು ಮಾತ್ರ ಪ್ರತಿಧ್ವನಿಸುತ್ತಾ ಇರುತ್ತದೆ. ಕ್ಲೈಮಾಕ್ಸನಲ್ಲಿ ಬರುವ ಒಂದು ನಿಮಿಷದಲ್ಲಿ ಸೂರ್ಯ ಅಬ್ಬರಿಸಿ ಬಿಟ್ಟಿದ್ದಾರೆ. ಸದ್ಯ ವಿಕ್ರಂ ಸಿನಿಮಾ ನೋಡಿದವರಿಗೆ ಮುಂದಿನ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

Vikram day 1 box office collection kamal haasan gets best big opening at box office.