ಕವಿತಾ ಗೌಡ ಜತೆ ಚಂದನ್ ಕುಮಾರ್ ಡೇಟಿಂಗ್ ?

07-08-20 01:59 pm       Headline Karnataka News Network   ಸಿನಿಮಾ

ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಕವಿತಾ ಗೌಡ ಅಲಿಯಾಸ್ ಚಿನ್ನು ಹಾಗೂ ಚಂದನ್ ಕುಮಾರ್ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆಯೇ ಎಂಬ ಬಗ್ಗೆ ಗುಸು ಗುಸು ಹರಡಿತ್ತು.

ಬೆಂಗಳೂರು: ಕಿರುತೆರೆಯ ಮೋಸ್ಟ್ ಫೇವರಿಟ್ ಜೋಡಿ ಕವಿತಾ ಗೌಡ ಅಲಿಯಾಸ್ ಚಿನ್ನು ಹಾಗೂ ಚಂದನ್ ಕುಮಾರ್ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆಯೇ ಎಂಬ ಬಗ್ಗೆ ಗುಸು ಗುಸು ಹರಡಿತ್ತು. ಈ ಬಗ್ಗೆ ಇದೀಗ ಚಂದನ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮೊನ್ನೆಯಷ್ಟೇ ಕವಿತಾ ಜತೆಗೆ ಕ್ಲೋಸ್ ಆಗಿರುವ ಫೋಟೋ ಪ್ರಕಟಿಸಿದ್ದ ಚಂದನ್ ನೋಡಿ ನೆಟ್ಟಿಗರು ನಿಮ್ಮಿಬ್ಬರ ನಡುವೆ ಲವ್ ಇದೆಯೇ?, ನೀವು ಮದುವೆಯಾಗುತ್ತೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದರು. 

ಇದೀಗ ಮತ್ತೆ ಚಂದನ್ ಕವಿತಾ ಜತೆಗೆ ಟ್ರೆಕ್ಕಿಂಗ್ ಮಾಡುವಾಗ ತೆಗೆಸಿಕೊಂಡ ಫೋಟೋವೊಂದನ್ನು ತಮ್ಮ ಇನ್ ಸ್ಟಾ ಪುಟದಲ್ಲಿ ಪ್ರಕಟಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಯೊಬ್ಬರು ನಿಜವಾಗಿಯೂ ನಿಮ್ಮ ನಡುವೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚಂದನ್ ‘ನಾವಿಬ್ಬರೂ ಏಳು ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್’ ಎಂದಿದ್ದಾರೆ. ಆ ಮೂಲಕ ಗಾಸಿಪ್ ಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾ