ಬ್ರೇಕಿಂಗ್ ನ್ಯೂಸ್
24-05-22 07:29 pm Source: Vijayakarnataka ಡಾಕ್ಟರ್ಸ್ ನೋಟ್
ಮಹಿಳೆಯರಿಗೆ ಹೇಗೆ ಗರ್ಭಾವಸ್ಥೆಗೆ ಮುಖ್ಯವಾಗಿ ಬೇಕಾಗಿರುವ ಅಂಡಾಶಯಗಳು ಕಡಿಮೆಯಾಗಿ ಬಂಜೆತನ ಸಮಸ್ಯೆ ಎದ್ದು ಕಾಣುತ್ತದೆಯೋ, ಅದೇ ರೀತಿಯಲ್ಲಿ ಪುರುಷರಿಗೂ ಕೂಡ, ಅಷ್ಟೇ ವೀರ್ಯಾ ಣುಗಳ ಸಂಖ್ಯೆ ಕಡಿಮೆಯಾಗಿ ಅಥವಾ ಅವುಗಳ ಉತ್ಪತ್ತಿ ಇಲ್ಲದೆ ಹೋಗಿ, ಇಲ್ಲಾ ಬೇರೆ ರೀತಿಯ ಲೈಂಗಿಕ ಸಮಸ್ಯೆಗಳು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ನೋವನ್ನು ಅನುಭಿಸುತ್ತಾರೆ.
ಇತ್ತೀಚಿನ ಹಲವಾರು ಸಂಶೋಧನೆಗಳು, ತಮ್ಮ ವರದಿಯಲ್ಲಿ, ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ದಿನಕಳೆದಂತೆ ಲೈಂಗಿಕ ಶಕ್ತಿ ಅಥವಾ ಇದರಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವ ಬಗ್ಗೆ ಮಾಹಿತಿ ಗಳನ್ನು ನೀಡುತ್ತಾ ಬಂದಿದ್ದರೆ. ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಸರಿಯಾದ ಜೀವನ ಶೈಲಿ ಅನುಸರಿಸದೇ ಇರುವುದು, ಅಂದರೆ ಜಂಕ್ ಫುಡ್‌ಗಳ ಸೇವನೆ, ಆರೋಗ್ಯಕಾರಿ ಆಹಾರ ಪದ್ಧತಿಗಳನ್ನು ಸೇವನೆ ಮಾಡದೇ ಇರುವುದು, ಜೊತೆಗೆ ಕೆಟ್ಟ ಚಟಗಳಾದ ಮಧ್ಯಪಾನ, ಧೂಮಪಾನದಂತಹ ಚಟಗಳು, ನೇರವಾಗಿ ಈ ಸಮಸ್ಯೆಗೆ ಕಾರಣ ಎಂದೇ ಹೇಳಬಹುದು.
ಕೊನೆಗೆ ಇದೇ ಕಾರಣಗಳಿಂದಾಗಿ ಸಂಸಾರದಲ್ಲಿ ನೆಮ್ಮದಿ ಹಾಳಾಗುವುದು ಮಾತ್ರವಲ್ಲದೆ, ತಂದೆಯಾಗುವ ಭಾಗ್ಯವನ್ನು ಕೂಡ ಕಳೆದುಕೊಳ್ಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ, ಎಲ್ಲಾ ಸಮಸ್ಯೆ ಗಳಿಗೂ ಪರಿಹಾರ ಇದೆ ಎನ್ನುವ ಹಾಗೆ, ಪುರುಷರು ತಾವು ಹೇಳಿಕೊಳ್ಳಲಾಗದ ಸಮಸ್ಯೆಗೆ, ಇಲ್ಲೊಂದು ಸಿಂಪಲ್ ಪರಿಹಾರವನ್ನು ಈ ಲೇಖನದಲ್ಲಿ ನೀಡಿದ್ದೇವೆ, ಅದೇನು ಎಂದರೆ ಪ್ರತಿದಿನ ಪುರುಷರು ಒಂದೆರಡು ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು! ಮುಂದೆ ಓದಿ...
ಪುರುಷರು ದಿನಕ್ಕೆರಡು ಖರ್ಜೂರ ತಿನ್ನಬೇಕಂತೆ!
ಖರ್ಜೂರದಲ್ಲಿ ಕಂಡುಬರುವ ಫ್ಲೇವನಾಯ್ಡ್ ಅಂಶಗಳು
ಇನ್ನು ಒಣ ಅಥವಾ ಹಸಿ ಖರ್ಜೂರಗಳಲ್ಲಿ ಫ್ಲೇವನಾಯ್ಡ್ ಅಂಶಗಳು, ಹೆಚ್ಚಾಗಿ ಕಂಡು ಬರುವುದರಿಂದ, ಇವು ನೈಸರ್ಗಿಕವಾಗಿ ಪುರುಷರ ವೀರ್ಯಾಣುಗಳನ್ನು ರಕ್ಷಣೆ ಮಾಡುವಂತಹ ಮತ್ತು ಅವುಗಳ ಸಂತತಿ ಯನ್ನು ಹೆಚ್ಚು ಮಾಡುವಂತಹ, ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ಹಿಸುತ್ತದೆ. ಇದರಿಂದ ಪುರುಷರಲ್ಲಿ ಕಂಡುಬರುವ ಬಂಜೆತನದ ಸಮಸ್ಯೆ ನಿವಾರಣೆಯಾಗುತ್ತದೆ.
ಖರ್ಜೂರ ಮಿಶ್ರಿತ ಹಾಲು ಕುಡಿಯಬೇಕಂತೆ!
ಖರ್ಜೂರದ ಸಿರಪ್ ಬಗ್ಗೆ ಇರಲಿ ಎಚ್ಚರ!
These Are The Reason, Why Men Must Eat Few Dates Everyday.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm