ಬ್ರೇಕಿಂಗ್ ನ್ಯೂಸ್
22-06-22 08:37 pm Source: Vijayakarnataka ಡಾಕ್ಟರ್ಸ್ ನೋಟ್
ಪಾಪ ಮಧುಮೇಹ ಅಥವಾ ಸಕ್ಕರೆಕಾಯಿಲೆ ಇರುವವರು ಪಡುವ ನೋವು, ಸಂಕಟ, ಆ ದೇವರಿಗೆ ಮಾತ್ರ ಗೊತ್ತು! ಈ ಮಾತನ್ನು ನಾವು ಎಷ್ಟೋ ಬಾರಿ ಕೇಳಿರುತ್ತೇವೆ. ಹೌದು, ಈ ಮಧುಮೇಹ ಕಾಯಿಲೆ ಎನ್ನು ವುದು ದೀರ್ಘಕಾಲದವರೆಗೆ ಕಾಡುವ ಕಾಯಿಲೆ. ಒಮ್ಮೆ ಈ ಕಾಯಿಲೆ ಮನುಷ್ಯನನ್ನು ಆವರಿಸಿಕೊಂಡು ಬಿಟ್ಟರೆ, ಆಮೇಲೆ ಜೀವನ ಪರ್ಯಾಂತ, ಆತನನ್ನು ಬಿಟ್ಟುಹೋಗುವ ಕಾಯಿಲೆ ಅಲ್ಲವೇ ಅಲ್ಲ! ಈ ಸಮಯದಲ್ಲಿ ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ಸರಿಯಾದ ಜೀವನಶೈಲಿಯ ಜೊತೆಗೆ, ವೈದ್ಯರ ಸಲಹೆಗಳನ್ನು ಕೂಡ ಸರಿಯಾಗಿ ಅನುಸರಿಸಿಕೊಂಡು ಹೋದರೆ ಮಾತ್ರ, ಈ ಕಾಯಿಲೆಯನ್ನು ನಿಯಂತ್ರಣ ದಲ್ಲಿ ಇಟ್ಟುಕೊಳ್ಳಬಹುದು.
ಅದರಲ್ಲೂ ಮುಖ್ಯವಾಗಿ, ಈ ಸಮಯದಲ್ಲಿ ಕೆಲವೊಂದು ಆಹಾರಗಳು, ತಮಗೆ ಇಷ್ಟ ಇಲ್ಲದಿದ್ದರೂ ಕೂಡ ಸೇವನೆ ಮಾಡಬೇಕಾಗಿ ಬರುತ್ತದೆ! ಇನ್ನು ಕೆಲವು ಆಹಾರಗಳು ಮನಸ್ಸು ಬಯಸ್ಸಿದರೂ ಕೂಡ ಸೇವನೆ ಮಾಡಲು ಸಾಧ್ಯವಿರುವುದಿಲ್ಲ! ಅದರಲ್ಲೂ ಮುಖ್ಯವಾಗಿ ಸಿಹಿತಿಂಡಿ-ತಿನಿಸುಗಳ ಕಡೆ ಕಣ್ಣೆತ್ತಿ ಯೂ ಕೂಡ ನೋಡುವ ಹಾಗಿಲ್ಲ.ಯಾಕೆಂದರೆ, ಇದರಿಂದಾಗಿ ದೇಹದಲ್ಲಿ ಸಕ್ಕರೆ ಅಂಶ ಏರುಪೇರಾಗುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಅನಾರೋಗ್ಯಕರವಾದ ಆಹಾರ ಪದ್ಧತಿಯಿಂದ ತಮ್ಮ ಮಧುಮೇಹ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡಿಕೊಂಡು ಕಷ್ಟ ಪಡುವ ಬದಲು, ಈ ಕಾಯಿಲೆಯನ್ನು ನಿಯಂತ್ರ ಣಕ್ಕೆ ತರುವ ಕೆಲವೊಂದು ನೈಸರ್ಗಿಕ ಆಹಾರ ಪದಾರ್ಥಗಳ ಕಡೆ ಗಮನ ಹರಿಸುವುದು ಒಳ್ಳೆಯದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಬೀಟ್ರೂಟ್! ಮುಂದೆ ಓದಿ..
ಮಧುಮೇಹ ಸಮಸ್ಯೆ ಇರುವವರು ಬೀಟ್ರೂಟ್ ಸೇವಿಸಬಹುದಾ?
ಮಧುಮೇಹಿಗಳ ಆರೋಗ್ಯಕ್ಕೆ ಬೀಟ್ರೂಟ್ ಒಳ್ಳೆಯದು
ಬೀಟ್ರೂಟ್‌ನಲ್ಲಿ ಕಂಡುಬರುವ ನೈಟ್ರೇಟ್ ಅಂಶ
ಬೀಟ್ರೂಟ್ ಜ್ಯೂಸ್ ಮಾಡಿ ಕೂಡ ಸೇವನೆ ಮಾಡಬಹುದು
ಸಕ್ಕರೆಕಾಯಿಲೆ ಇರುವ ರೋಗಿಗಳಿಗೆ ಬೀಟ್ರೂಟ್‌ನಿಂದ ಜ್ಯೂಸ್ ರೆಡಿ ಮಾಡಿ, ಕೂಡ ಕುಡಿಯಬಹುದು. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಗೆ, ಬೀಟ್ರೂಟ್ ಜ್ಯೂಸ್‌ನ್ನು ಕುಡಿಯುತ್ತಾ ಬಂದರೆ, ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ ಆಗದಂತೆ ತಡೆಯುವುದರ ಜೊತೆಗೆ, ಮಧುಮೇಹದ ಲಕ್ಷಣಗಳನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಬೀಟ್ರೂಟ್ ಸಲಾಡ್ ಮಾಡಿ ಕೂಡ ಸೇವಿಸಬಹುದು
ಕೊನೆಯ ಮಾತು
Is Beetroot Good For Sugar Patients,These Important Things You Must Know.
02-07-22 10:15 pm
HK News Desk
ಮಕ್ಕಳನ್ನು ಮನೆಗೆ ಕರೆಸಿ ವಿಕೃತಿ ; 40ಕ್ಕೂ ಹೆಚ್ಚು...
02-07-22 11:17 am
ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿಯಿವೆ, ತಾಕತ್ತ...
01-07-22 05:32 pm
ಬೆಂಗಳೂರು ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ...
30-06-22 02:12 pm
ಜುಲೈ 1 ರಿಂದ ಬೆಂಗಳೂರಿನ NICE ರಸ್ತೆಯ ಟೋಲ್ ಹೆಚ್ಚಳ...
30-06-22 01:54 pm
02-07-22 10:54 am
HK News Desk
ದೇಶದಲ್ಲಿನ ಅನಾಹುತಗಳಿಗೆ ನೂಪುರ್ ಶರ್ಮಾ ಒಬ್ಬಳೇ ಕಾರ...
01-07-22 08:50 pm
ಭಾರತಕ್ಕೆ ರಷ್ಯಾ ತೈಲ ಪ್ರವಾಹ ; ಇರಾಕ್, ಸೌದಿ ಅರೇಬಿ...
01-07-22 03:14 pm
ಮೋದಿ, ಅಮಿತ್ ಷಾ, ಯೋಗಿಗೆ ಕೊಲೆ ಬೆದರಿಕೆ ಪೋಸ್ಟ್ ;...
01-07-22 02:16 pm
ಒಂದು ಕಾಲದ ಆಟೋ ಡ್ರೈವರ್, ಪ್ರಬಲ ಹಿಂದುತ್ವದ ಪ್ರತಿಪ...
30-06-22 11:06 pm
02-07-22 10:10 pm
HK News Desk
ಗೋಹತ್ಯೆಗೆ ಅವಕಾಶವೇ ಇಲ್ಲ ; ಬಕ್ರೀದ್ ವೇಳೆ ಗೋಮಾಂಸ...
01-07-22 11:25 pm
ಅಡ್ಯಾರ್, ವಳಚ್ಚಿಲ್ ನಲ್ಲಿ ಮೇಘಸ್ಫೋಟ ಆಗಿತ್ತೇ? ಜನ...
30-06-22 11:16 pm
ಮಂಗಳೂರು ನಗರ ಡಿಸಿಪಿ ಹುದ್ದೆಗೆ ಅನ್ಶು ಕುಮಾರ್ ಶ್ರೀ...
30-06-22 08:43 pm
ಮುಂದುವರಿದ ಮಳೆ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ...
30-06-22 07:24 pm
02-07-22 10:45 pm
HK News Desk
ಸಿಮೆಂಟ್, ಸ್ಟೀಲ್ ಮೇಲೆ ಹೂಡಿಕೆ ಮಾಡಿದರೆ ಭರಪೂರ ಲಾಭ...
02-07-22 10:24 pm
ಕನ್ನಯ್ಯಲಾಲ್ ಕೊಲೆಗೂ ಮೊದಲೇ ಮಹಾರಾಷ್ಟ್ರದಲ್ಲಿ ಫಾರ್...
02-07-22 05:02 pm
ವಿದೇಶದಿಂದ ಬಂದಿದ್ದ ಕಾಸರಗೋಡಿನ ಯುವಕನ ಅಪಹರಿಸಿ ಕೊಲ...
01-07-22 07:42 pm
ಕೇಸರಿ ಶಾಲು ಹಾಕಿದವರಿಂದ ಹಲ್ಲೆಯೆಂದು ಬಿಂಬಿಸಿ ಕೋಮು...
30-06-22 10:28 pm