ಬ್ರೇಕಿಂಗ್ ನ್ಯೂಸ್
21-07-22 07:48 pm Source: Vijayakarnataka ಡಾಕ್ಟರ್ಸ್ ನೋಟ್
ನಮಗೆಲ್ಲಾ ಗೊತ್ತಿರುವ ಹಾಗೆ ಜ್ವರ ಬಂದಾಗ, ಇಲ್ಲಾಂದ್ರೆ ಆರೋಗ್ಯದಲ್ಲಿ ಅಸ್ವಸ್ಥತೆ ಕಂಡು ಬಂದಾಗ, ಇತರ ಲಕ್ಷಣಗಳೊಂದಿಗೆ ಮೈ ಕೈ ನೋವು, ಕೂಡ ಕಂಡು ಬರುವುದು ಸಾಮಾನ್ಯ ಪ್ರಕ್ರಿಯೆ! ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಹೊತ್ತು ಕೂತು, ಏನಾದರೂ ಕೆಲಸ ಮಾಡಿದರೂ ಸಾಕು, ಸಡನ್ ಆಗಿ ಮೈಕೈ ನೋವು ಕಾಡಲು ಶುರುವಾಗುತ್ತದೆ. ಇಲ್ಲಾಂದ್ರೆ ಬೆನ್ನು ನೋವು, ಭುಜದಲ್ಲಿ ನೋವು ಕಂಡು ಬರಲು ಶುರುವಾಗುತ್ತದೆ. ಈ ಸಮಯದಲ್ಲಿ ತಕ್ಷಣಕ್ಕೆ ನಮಗೆ ಜ್ಞಾಪಕಕ್ಕೆ ಬರುವುದು ನೋವು ನಿವಾರಕ ಮಾತ್ರೆಗಳು ಅಥವಾ ನೋವು ನಿವಾರಕ ಆಯಿಂಟ್‌ಮೆಂಟ್!
ಆದರೆ ಮನೆಯಲ್ಲಿರುವ ಕೆಲವೊಂದು ದಿನ ಬಳಕೆ ಆಹಾರ ಪದಾರ್ಥಗಳು ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ ಎಂಬ ವಿಷಯವೇ ನಮಗೆ ಈ ಸಂದರ್ಭದಲ್ಲಿ ನೆನಪಿಗೆ ಬರುವುದೇ ಇಲ್ಲ! ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಅಡುಗೆಮನೆಯ ರಾಣಿ ಎಂದೇ ಕರೆಯಲಾಗುವ ಅರಿಶಿನ ನೈಸರ್ಗಿಕವಾಗಿ ನೋವು ನಿವಾರಣೆಯಾಗಿ ಕೆಲಸ ಮಾಡುತ್ತದೆ. ಬನ್ನಿ ಹಾಗಾದ್ರೆ ಇಂದಿನ ಲೇಖನದಲ್ಲಿ ನೈಸರ್ಗಿಕವಾಗಿ ಮೈಕೈ ನೋವು ನಿವಾರಣೆ ಮಾಡುವಲ್ಲಿ ಈ ಅರಿಶಿನವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದನ್ನು ನೋಡೋಣ...
ಅರಿಶಿನದ ಹಾಲು
ಅರಿಶಿನ ಶುಂಠಿ ಮತ್ತು ಜೇನುತುಪ್ಪ
ಅರಿಶಿನ ಮತ್ತು ತೆಂಗಿನ ಎಣ್ಣೆ
ಹೀಗೆ ಮಾಡಿ
ಒಂದು ಟೀಚಮಚ ಅರಿಶಿನ ಪುಡಿಗೆ, ಇಷ್ಟೇ ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ, ದಪ್ಪಗೆ ಪೇಸ್ಟ್ ರೀತಿ ರೆಡಿ ಮಾಡಿಕೊಂಡು, ನೋವು ಕಂಡುಬರುತ್ತಿರುವ, ನಿಮ್ಮ ಕೀಲುಗಳ ಭಾಗದಲ್ಲಿ ಅನ್ವಯಿಸಿ. ಆಮೇಲೆ ಒಂದು ಗಂಟೆ ಬಿಟ್ಟು ಆನಂತರ ನೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು.
Turmerics Anti Inflammatory Properties Help You To Reduce Your Body Pain Naturally.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm