ಬ್ರೇಕಿಂಗ್ ನ್ಯೂಸ್
05-08-22 08:32 pm Source: Vijayakarnataka ಡಾಕ್ಟರ್ಸ್ ನೋಟ್
ದೇಹ ಆರೋಗ್ಯವಾಗಿರಬೇಕೆಂದರೆ ಎಲ್ಲಾ ರೀತಿಯ ವಿಟಮಿನ್, ಜೀವಸತ್ವಗಳು ಅಗತ್ಯವಾಗಿರುತ್ತದೆ. ಅದರಲ್ಲಿ ಮುಖ್ಯವಾದುದು ವಿಟಮಿನ್ ಸಿ. ನಮಗೆ ಗೊತ್ತೇ ಇಲ್ಲದೆ ನಾವು ದಿನನಿತ್ಯ ಆಹಾರದಲ್ಲಿ ವಿಟಮಿನ್ ಸಿಯನ್ನು ಸೇವನೆ ಮಾಡುತ್ತೇವೆ.
ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಉತ್ತಮವಾಗಿಸುವುದರಿಂದ ಹಿಡಿದು, ಮೂಳೆಗಳನ್ನು ಸದೃಢವಾಗಿರಲು ಕೂಡ ವಿಟಮಿನ್ ಸಿ ಅಗತ್ಯವಾಗಿದೆ. ಹಾಗಾದರೆ ಈ ವಿಟಮಿನ್ ಸಿ ದೇಹಕ್ಕೆ ಕೊರತೆಯಾದರೆ ಏನೆಲ್ಲಾ ಸಮಸ್ಯೆಗಳಾಗಲಿದೆ. ಅದರ ಲಕ್ಷಣಗಳೇನು ಎನ್ನುವುದರ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ವಿಟಮಿನ್ ಸಿ
ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳಲ್ಲಿ ವಿಟಮಿನ್ ಸಿ ಕೂಡ ಒಂದು. ಪ್ರತಿನಿತ್ಯ ನಮ್ಮ ಆಹಾರದಲ್ಲಿ ವಿಟಮಿನ್ ಸಿಯನ್ನು ಸೇವನೆ ಮಾಡುವುದು ಒಳ್ಳೆಯದು.
ಪ್ರತಿನಿತ್ಯ ಆರೋಗ್ಯವಂತ ವ್ಯಕ್ತಿ 80 ಎಂಜಿಯಷ್ಟಾದರೂ ವಿಟಮಿನ್ ಸಿ ಯನ್ನು ಸೇವನೆ ಮಾಡಬೇಕು. ಚಿಕ್ಕಮಕ್ಕಳಿಗೆ 30 ಎಂಜಿಯಷ್ಟು ಹಾಗೂ ಕ್ರೀಡಾ ಪಟುಗಳು 90 ಎಂಜಿಯಷ್ಟಾದರೂ ವಿಟಮಿನ್ ಸಿಯನ್ನು ಸೇವನೆ ಮಾಡಬೇಕು.
ವಿಟಮಿನ್ ಸಿ ಕೊರತೆಯ ಲಕ್ಷಣಗಳು
ವಿಟಮಿನ್ ಸಿ ಕಡಿಮೆಯಾದರೆ ಏನಾಗುತ್ತೆ?
ವಿಟಮಿನ್ ಸಿ ಈ ಆಹಾರಗಳಲ್ಲಿ ದೊರೆಯುತ್ತದೆ
Why Vitamin C Is Very Important To Body.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 06:33 pm
Mangalore Correspondent
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm