ಬ್ರೇಕಿಂಗ್ ನ್ಯೂಸ್
03-02-22 11:16 am Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಇತ್ತೀಚಿನ ಜನರು ತಾವು ಅನುಸರಿಸುತ್ತಿರುವ ಕೆಟ್ಟ ಜೀವನ ಶೈಲಿಂದಾಗಿ, ಅವರ ದೇಹದ ಆರೋಗ್ಯವನ್ನು ತುಂಬಾ ಕಷ್ಟದ ಅಂಚಿಗೆ ದೂಡುತ್ತಿದ್ದಾರೆ. ಕೆಲಸದ ಅತಿಯಾದ ಒತ್ತಡದಿಂದ ಕೆಲಸ ಮಾಡುವ ಜನರು, ಒಂದು ರೀತಿಯ ಸಮಸ್ಯೆಯನ್ನು ಎದುರಿಸಿದರೆ, ಇನ್ನು ಕೆಲವರು ತಮ್ಮಪಾಡಿಗೆ ತಾವು ಇದ್ದು, ಯಾವುದೇ ಕಾರ್ಯ ಚಟುವಟಿಕೆಗಳನ್ನು ಮಾಡದೇ, ಸುಮ್ಮನೆ ಕುಳಿತು ಆರಾಮವಾಗಿ ಕಾಲ ಕಳೆಯುವ ಮಂದಿ ಇನ್ನೊಂದು ಬಗೆಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಇದೆಲ್ಲಾ ಕಾರಣಗಳಿಂದ, ಜನರಿಗೆ ಸಣ್ಣ ವಯಸ್ಸಿನಲ್ಲಿಯೇ, ಇಲ್ಲಸಲ್ಲದ ಕಾಯಿಲೆಗಳು ಆವರಿಸುತ್ತಿದೆ. ಅದರಲ್ಲೂ ಮಧುಮೇಹ, ರಕ್ತದ ಒತ್ತಡ, ಇತರ ಆರೋಗ್ಯ ಸಮಸ್ಯೆಗಳು, ಬಹಳ ಬೇಗನೇ ಕಾಡುತ್ತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಇತ್ತೀಚಿನ ಬ್ಯೂಸಿ ಲೈಫ್ ಸ್ಟೈಲ್‌ನಿಂದಾಗಿ ಮನೆಯಲ್ಲಿ ತಿಂಡಿ ತಿಂದು ಆಫೀಸ್ ಗೆ ಅಥವಾ ಬೇರೆ ಕೆಲಸಕ್ಕೆ ಹೋಗುವಷ್ಟು ಕೂಡ ಟೈಮ್ ಇರುವುದಿಲ್ಲ. ಹಾಗಾಗಿ ಹೆಚ್ಚಿನವರು, ರಸ್ತೆ ಬದಿಯ ತಿಂಡಿ-ತಿನಿಸುಗಳನ್ನೇ ಅವಲಂಬಿಸಿ ಬಿಡುತ್ತಾರೆ.
ಮನೆಯಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬಳಸಿ ತಯಾರು ಮಾಡುವ ಆಹಾರ ಪದಾರ್ಥಗಳಿಂದ ಮತ್ತು ಅಡುಗೆಗಳಿಂದ ದೂರವಿದ್ದು, ಕೇವಲ ಮನೆಯ ಹೊರಗಿನ ತಿಂಡಿಯನ್ನು ತಿನ್ನುವವರಿಗೆ ಬಗೆಬಗೆಯ ಆರೋಗ್ಯ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇಂದಿನ ಲೇಖನದಲ್ಲಿ ರಕ್ತದೊತ್ತಡ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬಳಸಬಹುದಾಗಿ ಮೂರು ಗಿಡಮೂಲಿಕೆಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಕೂಡ ಅಳವಡಿಸಿಕೊಂಡರೆ ಖಂಡಿತವಾಗಿಯೂ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಕರಿಬೇವಿನ ಎಲೆಯು
ತುಳಸಿ ಎಲೆಗಳಿಗೆ-ಮಧುಮೇಹ ಕಂಟ್ರೋಲ್ ಮಾಡುವ ಪವರ್ ಇದೆ
ಬೇವಿನ ಎಲೆಗಳು
These natural leaves will help you to control your hypertension and blood sugar level.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm