ಬ್ರೇಕಿಂಗ್ ನ್ಯೂಸ್
04-02-22 01:35 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ನೋಡಲು ಸ್ವಲ್ಪ ದಪ್ಪಗೆ ಇರುವ ಮತ್ತು ಹಸಿರು ಎಲೆ-ತರಕಾರಿಗಳ ಗುಂಪಿಗೆ ಸೇರಿದ ಎಲೆಕೋಸು ಅಥವಾ ಕ್ಯಾಬೇಜ್‌ನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇದೆ. ಹೌದು, ಕ್ಯಾಬೇಜ್ ನಲ್ಲಿರುವಂತಹ ಕೆಲವೊಂದು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹಾಗಾಗಿ ಆದಷ್ಟು ಇದನ್ನು ಸಾಂಬಾರ್ ಅಥವಾ ಪಲ್ಯ ರೂಪದಲ್ಲಿ ಸೇವಿಸುವುದು ಜಾಣತನ. ಇಂದಿನ ಲೇಖನದಲ್ಲಿ ಎಲೆಕೋಸು ಸೇವನೆಯಿಂದ ನಮಗೆ ಯಾವೆಲ್ಲಾ ಆರೋಗ್ಯದ ಲಾಭಗಳು ಸಿಗಬಹುದು ಎಂಬುದನ್ನು ಈ ಲೇಖನದಲ್ಲಿ ಒಮ್ಮೆ ನೋಡೋಣ...
ಎಲೆಕೋಸಿನಲ್ಲಿರುವ ಪೌಷ್ಟಿಕ ಅಂಶಗಳು
ಕ್ಯಾನ್ಸರ್
ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು
ಎಲೆ ಕೋಸಿನಲ್ಲಿ ಅಧಿಕ ಪ್ರಮಾಣದಲ್ಲಿ ಬೀಟಾ - ಕ್ಯಾರೋಟಿನ್ ಅಂಶ ಇರುವುದರಿಂದ, ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ. ಅಷ್ಟೇ ಅಲ್ಲದೇ ವಯಸ್ಸಾಗುತ್ತಿದ್ದಂತೆ, ಕಾಡುವ ಕಣ್ಣಿನ ಪೊರೆಯ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ. ಇನ್ನು ಮುಂದೆಯೂ ಕೂಡ ಕಣ್ಣಿನ ಪೊರೆಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ.
ತೂಕ ಇಳಿಸಲು ಕೂಡ ಸಹಕಾರಿ
ಬಿಪಿ ಸಮಸ್ಯೆಗೆ ಒಳ್ಳೆಯದು
ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ, ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆ ಜಾಸ್ತಿಯಾಗಿ ಕಾಡುತ್ತಿದೆ. ಹಾಗಾಗಿ ಇದನ್ನು ಸರಿಯಾಗಿ ನಿಭಾಯಿಸದೇ ಹೋದರೆ, ಮುಂದೆ ಹೃದಯದ ಸಮಸ್ಯೆ ಕೂಡ ಬರಬಹುದು. ಹಾಗಾಗಿ ಇವೆಲ್ಲಾ ಸಮಸ್ಯೆಗಳಿಂದ ಪಾರಾಗಲು, ಆರೋಗ್ಯಕಾರಿ ಆಹಾರ ಪದ್ಧತಿಗಳ ಜೊತೆಗೆ, ಎಲೆಕೋಸನ್ನು ಕೂಡ ಮಿತವಾಗಿ ಸೇವಿಸಬೇಕು.
ಆರೋಗ್ಯ ತಜ್ಞರ ಪ್ರಕಾರ ಎಲೆಕೋಸಿನಲ್ಲಿ ಅಧಿಕ ಪ್ರಮಾಣದ ಪೊಟ್ಯಾಷಿಯಂ ಅಂಶ ಇರುವುದರಿಂದ, ಇದು ರಕ್ತದೊತ್ತಡವನ್ನು ನಿಯಂತ್ರಣ ಮಾಡುವಲ್ಲಿ ತುಂಬಾನೇ ಸಹಾಯಕ. ಈ ವಿಷ್ಯ ನೆನೆಪಿರಲಿ, ಒಂದು ವೇಳೆ ನಮ್ಮಲ್ಲಿ ರಕ್ತದ ಒತ್ತಡ ಏರುಪೇರಾದರೆ ಹೃದಯದ ಸಮಸ್ಯೆ ಮತ್ತು ಪಾರ್ಶ್ವವಾಯು ಸಮಸ್ಯೆ ಬರುವ ಸಂಭವ ಜಾಸ್ತಿ ಬರಬಹುದಂತೆ!
ಹೃದಯದ ಆರೋಗ್ಯಕ್ಕೂ ಒಳ್ಳೆಯದು
ಎಲೆಕೋಸು ತನ್ನಲ್ಲಿ ಅಧಿಕ ಪ್ರಮಾಣದ ಸೆಲೆನಿಯಂ ಎನ್ನುವ ಅಂಶವನ್ನು ಹೊಂದಿರುವುದರಿಂದ, ಹೃದಯದ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಹಾಗಾಗಿ ಮಿತವಾಗಿ ಕ್ಯಾಬೇಜ್ ಸೇವನೆಯಿಂದ ಪಾರ್ಶ್ವವಾಯು, ಅಪಧಮನಿ ಕಾಯಿಲೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವುದು. ಅಷ್ಟೇ ಅಲ್ಲದೇ ಕ್ಯಾಬೇಜ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಕೂಡ ಸಮೃದ್ಧವಾಗಿದೆ.
Healthy Reasons Why You Must Eat Cabbage At least Once In A Week.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm