ಬ್ರೇಕಿಂಗ್ ನ್ಯೂಸ್
05-02-22 11:41 am Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಇತ್ತೀಚೆಗೆ ಸಣ್ಣ ವಯಸ್ಸಿನಲ್ಲಿಯೇ, ಹೆಚ್ಚಿನವರಿಗೆ ತಲೆಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳು ಒಂದರ ಮೇಲೊಂದು ಒಂದು ಕಾಡುತ್ತಲೇ ಬರುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಜೀವನಶೈಲಿ ಮತ್ತು ಆಹಾರ ಪದ್ಧತಿದಲ್ಲಿ ಬದಲಾದಂತೆ ಅದರ ಪ್ರಭಾವ ನೇರವಾಗಿ ನಮ್ಮ ದೇಹದ ಆರೋಗ್ಯದ ಮೇಲೆ ಉಂಟಾಗಲು ಪ್ರಾರಂಭವಾಗಿದೆ. ಅದರಲ್ಲೂ ತಲೆ ಕೂದಲು ಹಾಗೂ ಚರ್ಮದ ಮೇಲೆ ಇದರ ಪ್ರಭಾವ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಬಹುದು.
ಹಳ್ಳಿಗಾಡಿನಲ್ಲಿ ವಾಸ ಮಾಡುವ ಜನರಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿರುವ ಜನರಿಗೆ ತಲೆ ಕೂದಲು ಉದುರುವಿಕೆಯಿಂದ ಹಿಡಿದು ಕೂದಲಿಗೆ ಸಂಬಂಧ ಪಟ್ಟಂತೆ ಕಂಡು ಬರುವ ಬಹುತೇಕ ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಈ ಸಮಸ್ಯೆಗಳಿಗೆಲ್ಲಾ ದುಬಾರಿ ಹಣ ಖರ್ಚು ಮಾಡುವ ಬದಲು ಸರಳವಾಗಿ ಕೆಲವೊಂದು ಸಿಂಪಲ್ ಮನೆಮದ್ದುಗಳ ಮೂಲಕ ಇಂತಹ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು.
ಡ್ಯಾಂಡ್ರಫ್ ಸಮಸ್ಯೆ ಬೇವಿನ ಪರಿಹಾರ
ಕೂದಲುದುರುವ ಸಮಸ್ಯೆಗೆ ಮೊಟ್ಟೆಯ ಹೇರ್ ಮಾಸ್ಕ್
ಕೂದಲಿನ ಕಾಂತಿಯನ್ನು ಹೆಚ್ಚಿಸಲು
ಹೊರಗಿನ ಅತಿಯಾದ ಮಾಲಿನ್ಯದಿಂದಾಗಿ, ಕೂದಲಿನ ಕಾಂತಿ ಹಾಳಾಗುತ್ತದೆ, ಅಷ್ಟೇ ಅಲ್ಲದೇ ಕೂದಲಿಗೆ ಬಳಸುವ ರಾಸಾಯನಿಕಯುಕ್ತ ಶಾಂಪೂ, ಸೋಪುಗಳಿಂದ ಕೂಡ ಕೂದಲು ಹಾನಿಯಾಗುತ್ತದೆ. ಈ ಸಮಯದಲ್ಲಿ ಹಾಗಾಗಿ ನೆಲ್ಲಿಕಾಯಿ ಪೌಡರ್, ಮೊಸರು ಮತ್ತು ಅಂಟುವಾಳ ಕಾಯಿ ಜೊತೆಯಲ್ಲಿ ಬಳಕೆ ಮಾಡಿ ತಲೆ ಕೂದಲಿಗೆ ಕಂಡೀಶನ್ ಮಾಡಿಕೊಂಡು ಕೂದಲಿನ ಮೃದುತ್ವವನ್ನು ಕಾಪಾಡಿಕೊಳ್ಳಬೇಕು.
ಕೂದಲು ಉದ್ದವಾಗಿ ಬೆಳೆಯಲು ಆಲಿವ್ ಎಣ್ಣೆಯ ಮಸಾಜ್ ಮಾಡಿ
ಬಿಳಿಕೂದಲಿನ ಸಮಸ್ಯೆಗೆ
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗಲು ಶುರುವಾಗಿಬಿಟ್ಟಿದೆ. ಆದರೆ ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ದೇಹದಲ್ಲಿ ಮೆಲನಿನ್ ಅಂಶದ ಕೊರತೆ
ಅತಿಯಾದ ಮಾನಸಿಕ ಒತ್ತಡ ತಂದುಕೊಳ್ಳುವುದು, ರಾಸಾಯನಿಕ ಅಂಶಗಳ ಅತ್ಯಧಿಕ ಬಳಕೆ, ಪ್ರತಿದಿನ ಶಾಂಪು ಹಾಕಿ ತಲೆಸ್ನಾನ ಮಾಡುವುದು ಇತ್ಯಾದಿ. ಆದರೆ ಈ ಸಮಸ್ಯೆಯನ್ನು ಕೆಲವೊಂದು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು, ಅದು ಹೇಗೆ ಎಂಬುದನ್ನು ನೋಡೋಣ..
ಬೇಕಾಗುವ ಸಾಮಾಗ್ರಿಗಳು
ತಯಾರು ಮಾಡುವ ವಿಧಾನ
These Natural Homemade Hair Masks That Work Like Magic.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm