ಬ್ರೇಕಿಂಗ್ ನ್ಯೂಸ್
13-02-22 10:06 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ವಿಶ್ವದ ಯಾವುದೇ ಮೂಲೆಗೆ ಹೋಗಿ, ಯಾವ ಹಣ್ಣುಗಳು ಸಿಗದಿದ್ದರೂ ಕೂಡ ಬಾಳೆಹಣ್ಣು ಮಾತ್ರ ಖಂಡಿತ ಸಿಗುತ್ತದೆ! ಕೈಗೆಟಕುವ ದರದಲ್ಲಿ ಸಿಗುವ ಬಾಳೆಹಣ್ಣು ಕಬ್ಬಿಣಾಂಶ, ಪ್ರೋಟೀನ್, ಪೊಟಾಶಿಯಂ ಸೇರಿದಂತೆ ಹಲವಾರು ರೀತಿಯ ಆರೋಗ್ಯಕರ ಗುಣಲಕ್ಷಣಗಳನ್ನು ಈ ಹಣ್ಣು ಒಳಗೊಂಡಿದೆ. ಹೊಟ್ಟೆ ಹಸಿವು ಆದಾಗ, ಒಂದೆರಡು ದೊಡ್ಡದಾಗಿರುವ ಬಾಳೆಹಣ್ಣು ತಿನ್ನುವುದರಿಂದ ತಾತ್ಕಾಲಿಕವಾಗಿ ಹಸಿವನ್ನು ತಡೆಯಬಹುದು. ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಇನ್ನು ಈ ಹಣ್ಣಿನ ಸಂಪೂರ್ಣ ಲಾಭ ಪಡೆಯಬೇಕಾದರೆ ದಿನಕ್ಕೊಂದು ಬಾಳೆಹಣ್ಣು ತಿಂದರೂ ಸಾಕು, ಜೀರ್ಣಕ್ರಿಯೆಯು ಸರಾಗವಾಗಿ ನಡೆಯುವುದು, ಮಲಬದ್ಧತೆ ಸಮಸ್ಯೆ ಆಗದಂತೆ ತಡೆಯುವುದು, ದೇಹದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುವುದು ಜೊತೆಗೆ, ದೇಹಕ್ಕೆ ಹಠಾತ್ ಶಕ್ತಿ ನೀಡುವಲ್ಲಿ ಕೂಡ ಇದು ಪ್ರಮುಖ ಪಾತ್ರ ನಿರ್ವಹಿಸುವುದು.
ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಬಾಳೆಹಣ್ಣಿನಲ್ಲಿ, ಆರೋಗ್ಯಕ್ಕೆ ಕೆಲವೊಂದು ರೀತಿಯಲ್ಲಿ ಅಡ್ಡ ಪರಿಣಾಮಗಳನ್ನು ಬೀರುವ ಗುಣಲಕ್ಷಣಗಳು ಕೂಡ ಕಂಡುಬರುತ್ತದೆ. ಆದರೆ ಈ ವಿಷ್ಯ ಹೆಚ್ಚಿನವರಿಗೆ ಅರಿವಿಗೆ ಬಂದಿರುವುದಿಲ್ಲ. ಇಂದಿನ ಈ ಲೇಖನದಲ್ಲಿ ಇದಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ವಿಚಾರಗಳನ್ನು ನಿಮ್ಮ ಬಳಿ ಹಂಚಿಕೊಳ್ಳಲಾಗಿದೆ. ಅತಿಯಾದ ಬಾಳೆಹಣ್ಣು ಸೇವಿಸುವುದರಿಂದ ಯಾವುದೆಲ್ಲಾ ಅಡ್ಡಪರಿಣಾಮಗಳು ಎದುರಾಗುತ್ತದೆ ಎಂಬುದನ್ನು ನೋಡೋಣ ಬನ್ನಿ..
ಮೈಗ್ರೇನ್ ತಲೆನೋವು ಬರುವ ಅಪಾಯವಿದೆ!
ಸಡನ್ ಆಗಿ ತೂಕ ಹೆಚ್ಚಾಗಿಸುತ್ತದೆ!
ನೋಡಲು ತುಂಬಾ ಸಣ್ಣಗೆ ಇದ್ದವರಿಗೆ, ದಿನಕ್ಕೆ ಒಂದು ಬಾಳೆಹಣ್ಣು ಆದರೂ ತಿನ್ನು, ದಪ್ಪ ಆಗುತ್ತೀಯ ಎಂದು ಹೇಳುವುದನ್ನು ನೀವು ಕೇಳಿರಬಹುದು. ಬಾಳೆಹಣ್ಣಿನಲ್ಲಿ ಮುಖ್ಯವಾಗಿ ಕ್ಯಾಲೋರಿ ಅಂಶಗಳು ಜಾಸ್ತಿ ಇರುವುದರಿಂದಾಗಿ ಅತಿಯಾಗಿ ತಿಂದರೆ, ಇದರಿಂದ ದೇಹ ತೂಕ ವಿಪರೀತವಾಗಿ ಜಾಸ್ತಿ ಆಗುವ ಅಪಾಯವಿದೆ! ಈ ವಿಷ್ಯ ನೆನಪಿರಲಿ ಯಾವಾಗ ವ್ಯಕ್ತಿ ತನ್ನ ಪ್ರತಿದಿನದ ಅಗತ್ಯತೆಯನ್ನು ಮೀರಿ ಕ್ಯಾಲೋರಿಗಳ ಸೇವನೆಗೆ ಮುಂದಾಗುತ್ತಾನೆ ಆಗ ವ್ಯಕ್ತಿಯ ದೇಹದ ತೂಕದಲ್ಲಿ ಏರಿಕೆ ಕಾಣಬಹುದು.
ರಕ್ತದಲ್ಲಿನ ಸಕ್ಕರೆ ಪ್ರಮಾಣದ ಹೆಚ್ಚಾಗಬಹುದು!!
ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾಗಬಹುದು
ದಿನಕ್ಕೆ ಎರಡು ಬಾಳೆಹಣ್ಣು ಸಾಕು!
What Happens To Your Health, When You Eat More Bananas In A Day, These Side Effects You Must Know.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm