ಬ್ರೇಕಿಂಗ್ ನ್ಯೂಸ್
27-02-22 11:22 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಇತ್ತೀಚಿನ ಜನರ ದಿನನಿತ್ಯದ ಜೀವನ ಶೈಲಿಗಳು ಹೇಗಾಗಿ ಬಿಟ್ಟಿದೆ ಎಂದರೆ, ಮುಂಜಾನೆ ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ, ಪಕ್ಕದ ಟೇಬಲ್ ಮೇಲೆ ಅದಾಗಲೇ ಬೆಚ್ಚಗಿನ ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿಯಲು ರೆಡಿಯಾಗಿರಬೇಕು.
ಅದರಲ್ಲೂ ಹಲ್ಲುಗಳನ್ನು ಕೂಡ ಉಜ್ಜದೇ, ಕನಿಷ್ಟಪಕ್ಷ ಬಾಯಿಯನ್ನು ಕೂಡ ಮುಕ್ಕಳಿಸದೆ, ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಅಷ್ಟೇ ಅಲ್ಲದೇ ಈ ಕೆಟ್ಟ ಅಭ್ಯಾಸವನ್ನು ತಮ್ಮ ಮಕ್ಕಳಿಗೂ ಹೇಳಿಕೊಟ್ಟು, ಅವರು ಕೂಡ ಇದೇ ದಾರಿಯಲ್ಲಿ ಮುಂದುವರೆಯುತ್ತಾರೆ.
ಆದರೆ ಪ್ರಶ್ನೆಗಳು ಬರುವುದು ಇಲ್ಲಿಯೇ, ಬೆಳಗಿನ ಸಮಯದಲ್ಲಿ ಎದ್ದ ಕೂಡಲೇ, ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುವುದು ನಿಜಕ್ಕೂ ಒಳ್ಳೆಯದೇ? ಈ ವಿಚಾರವಾಗಿ ಸಂಶೋಧಕರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ ಬನ್ನಿ...
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ, ಆಗುವ ತೊಂದರೆಗಳು
ತಜ್ಞರು ಹೇಳುವ ಪ್ರಕಾರ
ಇನ್ನು ತಜ್ಞರು ಹೇಳುವ ಪ್ರಕಾರ, ರಾತ್ರಿಯ ಹೊತ್ತು ಸರಿಯಾಗಿ ನಿದ್ದೆಮಾಡದೇ ಹೋದರೆ ಅದರಿಂದ ದೇಹದ ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಕೂಡ ಏರುಪೇರಾಗುವ ಸಂಭವ ಜಾಸ್ತಿ ಇರುತ್ತದೆಯಂತೆ! ಇದರಿಂದಾಗಿ ನಾವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿರುವ ಸಕ್ಕರೆ ಅಂಶವು, ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಹಾಗಾದರೆ ಇದನ್ನು ಹೇಗೆ ಕಂಡು ಹಿಡಿಯುವುದು
ಸಾಮಾನ್ಯವಾಗಿ ಯಾವುದೇ ವಿಷ್ಯಗಳಲ್ಲಿ ಸಂಶೋಧನೆಗಳನ್ನು ಮಾಡಿದರೂ, ಅದನ್ನು ಸರಿಯಾಗಿ ಅಧ್ಯಾಯನ ಮಾಡಿ, ಆಮೇಲೆ ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ. ಅಂತೆಯೇ ಈ ವಿಷಯ ಗಳಲ್ಲಿಯೂ ಕೂಡ ಅಷ್ಟೇ, ಇದರ ಬಗ್ಗೆ ಇರುವ ಸತ್ಯಾಂಶಗಳನ್ನು ತಿಳಿಯಲು ಸಂಶೋಧನೆಗಳಿಗೆ ಇಳಿದರು...
ಸಂಶೋಧನೆ ಹೇಳುವ ಪ್ರಕಾರ
ಕೊನೆಗೆ ಫಲಿತಾಂಶ ಏನು ಬಂತು?
Cup Of Bed Coffee And Lack Of Sleep Will Increase Your Risk Of Diabetes!.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm