ಬ್ರೇಕಿಂಗ್ ನ್ಯೂಸ್
13-05-23 04:21 pm Mangalore Correspondent ಕರಾವಳಿ
ಮಂಗಳೂರು, ಮೇ 13: ಎಸ್ಡಿಪಿಐ ಪಕ್ಷದ ರಿಯಾಝ್ ಪರಂಗಿಪೇಟೆ ಈ ಬಾರಿ ಉಳ್ಳಾಲದ ಅಭ್ಯರ್ಥಿಯಾಗಿ ಸ್ಫರ್ಧಿಸಿ, ಮುಸ್ಲಿಂ ಮತಗಳನ್ನ ಸೆಳೆದರೂ ಸೋಲಿಲ್ಲದ ಸರದಾರ ಕಾಂಗ್ರೆಸ್ ಪಕ್ಷದ ಯು.ಟಿ.ಖಾದರ್ ಗೆ ತಾಂಟಲು ಸಾಧ್ಯವಾಗಲಿಲ್ಲ. ಖಾದರ್ ಅವರು ತಮ್ಮ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದ್ದು 22,977 ಮತಗಳ ಅಂತರದಲ್ಲಿ ಗೆದ್ದು ಸತತ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಎಸ್ಡಿಪಿಐ ಪಕ್ಷದ ರಿಯಾಝ್ ಪರಂಗಿ ಪೇಟೆಯವರು ಉಳ್ಳಾಲದಿಂದ ಈ ಬಾರಿ ಸ್ಫರ್ಧಿಸಿ 15,029 ಗಣನೀಯ ಮತಗಳನ್ನ ಸೆಳೆದಿದ್ದಾರೆ. ಕೈ ಶಾಸಕ ಯು.ಟಿ.ಖಾದರ್ ತಮ್ಮ ನೇರ ಸ್ಫರ್ಧಿ ಬಿಜೆಪಿಯ ಸತೀಶ್ ಕುಂಪಲ ವಿರುದ್ಧ 22,977 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಕಳೆದ 2018 ರ ಚುನಾವಣೆಯಲ್ಲಿ ದ.ಕ ಜಿಲ್ಲೆಯಿಂದ ಯು.ಟಿ.ಖಾದರ್ ಅವರು ಕಾಂಗ್ರೆಸಿಂದ ಏಕೈಕರಾಗಿ ಗೆದ್ದು ಶಾಸಕರಾಗಿದ್ದರು. ಅಲ್ಲದೆ ವಿದಾನಸಭೆಯ ವಿಪಕ್ಷ ಉಪ ನಾಯಕರೂ ಆಗಿದ್ದರು.
ಉಳ್ಳಾಲದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ಬಿಲ್ಲವ ಮುಖಂಡರಾಗಿ ಗುರುತಿಸಿದ್ದ ಸತೀಶ್ ಕುಂಪಲ ಅವರು ಈ ಬಾರಿ ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದು ಖಾದರ್ ವಿರುದ್ಧ ಭಾರೀ ಮತಗಳ ಅಂತರದಲ್ಲಿ ಸೋಲನ್ನ ಕಂಡಿದ್ದಾರೆ.
ಶಾಸಕ ಯು.ಟಿ ಖಾದರ್ ಅವರು 82,637 ಮತಗಳನ್ನ ಪಡೆದಿದ್ದರೆ, ಬಿಜೆಪಿಯ ಸತೀಶ್ ಕುಂಪಲ 59,660 ಮತಗಳನ್ನ ಪಡೆದಿದ್ದು , ಎಸ್ಡಿಪಿಐ ನ ರಿಯಾಝ್ ಪರಂಗಿ ಪೇಟೆ 15,029 ಮತಗಳನ್ನ ಪಡೆದಿದ್ದಾರೆ.
Mangalore Ullal Major victory for congress UT Khader with 82 thousand votes, BJP Satish Kumpala and Riyaz Farangipete defeated. Staish Kumapal has got votes of 59,000 and Riyaz Farangipete gets 15000 votes.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm