ಬ್ರೇಕಿಂಗ್ ನ್ಯೂಸ್
15-05-23 12:20 pm Mangalore Correspondent ಕರಾವಳಿ
ಮಂಗಳೂರು, ಮೇ 15: ಗೂಡ್ಸ್ ರೈಲು ಡಿಕ್ಕಿ ಹೊಡೆದು 15ಕ್ಕೂ ಹೆಚ್ಚು ಜಾನುವಾರುಗಳು ದಾರುಣ ಸಾವನ್ನಪ್ಪಿದ ಘಟನೆ ಬೈಕಂಪಾಡಿ ಬಳಿಯ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಮಂಗಳೂರಿನ ಕಂಕನಾಡಿ ಕಡೆಯಿಂದ ಎಂಸಿಎಫ್ ಕಾರ್ಖಾನೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಕೋಣಗಳ ಪ್ರಾಣ ಕಸಿದುಕೊಂಡಿದೆ, ರೈಲ್ವೇ ಹಳಿಯಲ್ಲಿ ಭಯದಿಂದ ಓಡಿ ಹೋಗುತ್ತಿದ್ದ ಎಮ್ಮೆ, ಕೋಣಗಳ ಮೇಲೆ ರೈಲು ಸಾಗಿದ್ದು ಇದರ ಪರಿಣಾಮ 15 ಕ್ಕೂ ಹೆಚ್ಚು ಕೋಣಗಳು ಸತ್ತಿವೆ.

ರಾತ್ರಿ ರೈಲು ಬರುತ್ತಿದ್ದಾಗ ಹಳಿಯಲ್ಲಿ ಮಲಗಿದ್ದ ಕೋಣಗಳು ಭಯದಿಂದ ಓಡಲು ತೊಡಗಿದ್ದು ಸೇತುವೆಯೊಂದರ ಬಳಿ ರೈಲು ಡಿಕ್ಕಿ ಹೊಡೆದು 25 ಅಡಿ ಆಳಕ್ಕೆ ಕೋಣಗಳು ಬಿದ್ದಿವೆ. ಕೆಲವು ಕೋಣಗಳು ಹಳಿ ಬದಿಯ ಹೊಂಡಕ್ಕೆ ಎಸೆಯಲ್ಪಟ್ಟು ಜೀವ ಉಳಿಸಲು ಪರದಾಟ ನಡೆಸಿವೆ. ಕೂಡಲೇ ರೈಲ್ವೇ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿದ್ದು ಮೂರು ಕೋಣಗಳನ್ನು ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳದಲ್ಲಿ ಆಸುಪಾಸಿನಲ್ಲಿ ಕೋಣಗಳು ಕೈ ಕಾಲು ಕಳೆದುಕೊಂಡು ನರಳುತ್ತಿರುವುದು, ಜೀವನ್ಮರಣ ಹೋರಾಟದಲ್ಲಿ ತೊಡಗಿರುವುದು ಕಂಡುಬಂದಿದೆ.


ಅಂಗರಗುಂಡಿ ಆಸುಪಾಸಿನಲ್ಲಿ ಸ್ವಲ್ಪ ನೀರು ಇರುವುದರಿಂದ ಬೀಡಾಡಿ ದನಗಳು, ಎಮ್ಮೆಗಳು ರಾತ್ರಿ ಅದೇ ಪರಿಸರದಲ್ಲಿ ಕಳೆಯುತ್ತವೆ. ಪುಂಡಾಗಿ ಬಂದು ರೈಲ್ವೇ ಟ್ರ್ಯಾಕ್ ನಲ್ಲಿ ಮಲಗಿದ್ದರಿಂದ ಈಗ ಅಪಾಯಕ್ಕೀಡಾಗಿದೆ.
More than 20 buffaloes were found dead, killed on Monday May 15 morning as they were run over by a goods train at Angaragundi in Baikampady. It is learnt, the buffaloes died as they were run over by the goods train at Angaragundi at around midnight after Sunday.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
05-09-26 11:59 am
HK News Staffer
ಕೆಆರ್ ಐಡಿಎಲ್ ಕಮಿಷನ್ ಆರೋಪದಿಂದ ಮಾನಸಿಕ ಕಿರುಕುಳ,...
04-09-26 04:44 pm
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
05-09-26 03:08 pm
HK News Staffer
ಅಷ್ಟಮಿ ಭಜನಾ ಕಾರ್ಯಕ್ರಮದಲ್ಲಿ ಹೃದಯಾಘಾತ ; ತೊಕ್ಕೂರ...
05-09-26 02:04 pm
ತ್ರಿಶೂರ್ ನಲ್ಲಿ ಗುರುವಾಯೂರು ದರ್ಶನ ಮುಗಿಸಿ ಹೊರಟಿದ...
05-09-26 01:13 pm
ಉಪ್ಪಿನಂಗಡಿ ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಗಳಿಂದ...
05-09-26 11:52 am
ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಜೈಲು ವಾರ್ಡನ್ ಕತ...
04-09-26 08:16 pm