ಬ್ರೇಕಿಂಗ್ ನ್ಯೂಸ್
31-10-23 10:42 pm Mangaluru Correspondent ಕರಾವಳಿ
ಮಂಗಳೂರು, ಅ.31: 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 46 ಮಂದಿ ಸಾಧಕರನ್ನು ಗುರುತಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಭಾಕರ ನೀರುಮಾರ್ಗ, ಕೊಂಕಣಿ ಸಾಹಿತಿ ಎಚ್ ಎಂ ಪೆರ್ನಾಲ್ (ಹೆನ್ರಿ ಮೆಂಡೋನ್ಸ), ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರಾದ ರವಿ ಪೊಸವಣಿಕೆ, ಇಬ್ರಾಹಿಂ ಅಡ್ಕಸ್ಥಳ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಗೀತ ಕ್ಷೇತ್ರದಲ್ಲಿ ಜಗದೀಶ್ ಆಚಾರ್ಯ ಶಿವಪುರ, ಎ.ಸುರೇಶ್, ನಾಟಕ ಕ್ಷೇತ್ರದಲ್ಲಿ ರವಿಚಂದ್ರ ಬಿ ಸಾಲಿಯಾನ್ ಗುಂಡೂರಿ, ಜನಪದ - ಡಾ. ರವೀಶ ಪರವ ಪಡುಮಲೆ, ಯಕ್ಷಗಾನ - ದೇವಾನಂದ ಭಟ್, ದಿನೇಶ್ ಶೆಟ್ಟಿಗಾರ್, ಭರತನಾಟ್ಯ - ಪ್ರಮೋದ್ ಉಳ್ಳಾಲ್, ಸಹಕಾರ ಕ್ಷೇತ್ರ - ಚಿತ್ತರಂಜನ್ ಬೋಳಾರ, ಕ್ರೀಡೆ - ಜಯಪ್ಪ ಲಮಾಣಿ, ವಿಜಯ ಕಾಂಚನ್, ಪರಿಸರ - ಬಿ.ಎಸ್ ಹಸನಬ್ಬ, ಉದ್ಯಮ ಕ್ಷೇತ್ರ- ರೊನಾಲ್ಡ್ ಸಿಲ್ವನ್ ಡಿಸೋಜ, ಕೃಷಿ ಕ್ಷೇತ್ರ - ಕೇಶವ ಭಂಡಾರಿ, ದೈವ ನರ್ತನ - ಮಾಧವ ಪರವ ಸಿದ್ದಕಟ್ಟೆ, ದೈವಾರಾಧನೆ, ಜನಪದ ಸಾಹಿತ್ಯ- ಮನ್ಮಥ ಜೆ. ಶೆಟ್ಟಿ ಪುತ್ತೂರು, ಕಲಾಕ್ಷೇತ್ರ - ಎ.ಎಸ್. ದಯಾನಂದ ಕುಂತೂರು, ದೈವಾರಾಧನೆ - ಶೇಖರ ಪಂಬದ ಸೇರಿ 46 ಮಂದಿಯನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.



ಸಂಘ ಸಂಸ್ಥೆ ವಿಭಾಗದಲ್ಲಿ ಭಗಿನಿ ಸಮಾಜ ಮಂಗಳೂರು, ಕೆಥೋಲಿಕ್ ಸಭಾ ಮಂಗಳೂರು, ಕುದ್ಮುಲ್ ರಂಗರಾವ್ ಸ್ಮಾರಕ ಸಂಘ, ಯೂತ್ ಸ್ಪೋರ್ಟ್ಸ್ ಅಕಾಡೆಮಿ ಉಳ್ಳಾಲ, ಗುರುದೇವ ಸಹಕಾರ ಸಂಘ ಬೆಳ್ತಂಗಡಿ ಸೇರಿದಂತೆ 17 ಸಂಘ- ಸಂಸ್ಥೆಗಳನ್ನು ಆಯ್ಕೆ ಮಾಡಿದೆ.
This year, Kannada Rajyotsava awards have been announced to recognise the contributions of 68 achievers from diverse domains. The awardees include Ronald Silvan D'Souza, executive director of Leksa Lighting for entrepreneurship, and Henry Mendonca, fondly known as H M Pernal for Konkani literature and journalism, Charmadi Hasanabba for social service, Leelavathi Baipadithaya and Argodu Mohandas Shenoy for Yakshagana, Dr Prashanth Shetty for the medical field, Dinesh Amin Mattu for journalism, Haji Abdulla Parkala, Leo Fernandes of Allipade, Sarapadi village, Bantwal for agriculture and Ravi Posavanike, photo journalist, Times of India.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm